ಕೋಲಾರದ ಚಿನ್ನವಳು
ನನ್ನ ಮನ ಗೆದ್ದವಳು
ಅಪ್ಸರೆಯ ರೂಪದವಳು
ಕೋಲಾರದ ಚಿನ್ನವಳು
ನನ್ನ ಮನ ಗೆದ್ದವಳು
ಅಪ್ಸರೆಯ ರೂಪದವಳು
ನವಿಲಿನ ನೋಟದವಳು
ಅಂದದ ಗಿಳಿ ಇವಳು
ನನ್ನೂರ ಸುಂದರಿ ಇವಳು
ಧಾರೆ ಸೀರೆ ಉಟ್ಟವಳೂ
ಕನ್ನಡದವಳೂ
ನನ್ನ ಮದುಮಗಳೂ
ಕನ್ನಡದವಳೂ
ನನ್ನ ಮದುಮಗಳೂ
atozlyric.com
ಕರುನಾಡ ಮುತ್ತಿವನು
ನನ್ನ ಬಾಳ ಸೊತ್ತಿವನು
ನನ್ನನೇ ನೋಡುವನು
ಕಣ್ಸನ್ನೆ ಮಾಡುವನು
ಬಾಸಿಂಗ ಕಟ್ಟಿಹನು
ಹಸೆಮಣೆ ಏರಿಹನು
ನನ್ನನ್ನೇ ಕಾದಿಹನೂ
ಕನ್ನಡದವನೂ
ನನ್ನ ಮದುಮಗನೂ.
Atozlyric.com is now on Facebook , Pinterest , Twitter and Instagram . Follow us and Stay Updated.
ಕೋಲಾರದ ಚಿನ್ನವಳು ನನ್ನ ಮನ ಗೆದ್ದವಳು ಅಪ್ಸರೆಯ ರೂಪದವಳು