Modalasalada Preethige lyrics, ಮೊದಲಸಲದ ಪ್ರೀತಿಗೆ the song is sung by Yashas (Mangalore) from Anand Audio. Modalasalada Preethige Love soundtrack was composed by Victor Logidasan with lyrics written by Raghu PK.
ಮೊದಲಸಲದ ಪ್ರೀತಿಗೆ
ಹೃದಯ ಹಿಗ್ಗಿ ಹಾಡಿದೆ
ಮರುದಿನದ ನಿನ್ನ ನೋಟಕೆ
ಜಗವೇ ನಿಂತ ಹಾಗಿದೆ
ಬಡವ ನಾನು ಜಗದಲಿ
ತಿರಿಸಿ ಮೆರೆಸುವೆ ದೇಲಿ
ಕೈಯ ಹಿಡಿದು ನಡೆಯಲು
ಕೊನೆಯ ಉಸಿರಲು ಮಡಿಲಲಿ ಇರುವೆ
ನಿನ್ನ ಜೊತೆಯಲ್ಲಿ ಜೊತೆ ಜೊತೆಯಲಿ
ಜೊತೆಯಾಗುವೆ ಕೊನೆ ಉಸಿರಲಿ
ನಿನ್ನ ಜೊತೆಯಲ್ಲಿ ಜೊತೆ ಜೊತೆಯಲಿ
ಜೊತೆಯಾಗುವೆ ಕೊನೆ ಉಸಿರಲಿ
ಸಮಯವೀಗ ಸಾಲದೆ
ಮುದ್ದು ಮಾತಿನ ಹರಟೆಗೆ
ಕಣ್ತಗುವ ಈ ಅಂದಕೆ
ಕಣ್ಣ ಕಾಡಿಗೆಯೆ ನಾಚಿದೆ
atozlyric.com
ಸಿಗದೆ ನೀನು ಹೋದರೆ
ಉಸಿರಿಗೆಲ್ಲಿದೆ ಆಸರೆ
ಸಿಗದೆ ನೀನು ಹೋದರೆ
ಉಸಿರಿಗೆಲ್ಲಿದೆ ಆಸರೆ
ನೀನು ಜೊತೆಯಲ್ಲೆ ಇರೇ
ನನ್ನ ಜೊತೆಯಲಿ ಜೊತೆ ಜೊತೆಯಲಿ
ಜೊತೆಯಾಗಿದೆ ಕೊನೆ ಉಸಿರಲಿ
ನನ್ನ ಜೊತೆಯಲಿ ಜೊತೆ ಜೊತೆಯಲಿ
ಜೊತೆಯಾಗಿದೆ ಜನುಮಗಳಲಿ
ಜೊತೆಯಲಿ ಜೊತೆಯಲಿ
ನನ್ನ ಜೊತೆಯಲಿ ಜೊತೆ ಜೊತೆಯಲಿ
ಜೊತೆಯಾಗಿದೆ ಕೊನೆ ಉಸಿರಲಿ
ನನ್ನ ಜೊತೆಯಲಿ ಜೊತೆ ಜೊತೆಯಲಿ
ಜೊತೆಯಾಗಿದೆ ಜನುಮಗಳಲಿ.
Atozlyric.com is now on Facebook , Pinterest , Twitter and Instagram . Follow us and Stay Updated.