Nodu Nodu lyrics, ನೋಡು ನೋಡು the song is sung by Nihal Tauro from Beguru Colony soundtrack was composed by Abhinandan Kashyap with lyrics written by Pramod Maravante.
ತುಂಬಾ ತುಂಬಾ ಇಷ್ಟಾನೆ ನೀನು
ಹೇಳಲಿ ಹೇಗೆ ನಾನು
ಕಣ್ಣ ತುಂಬಾ ಕಂಡಾಗ ನೀನು
ಕಾಣದು ಬೇರೆ ಏನು
ನಿನದೆ ಪರಿಮಳ
ಉಸಿರ ಸವರಿದೆ
ಅರೆರೆ ತಳಮಳ
ಹೃದಯ ನಡುಗಿದೆ
ಏನೇನೊ ಇದೆ ಇದೆ
ಈ ನನ್ನ ಎದೆಯಲಿ
ಎಲ್ಲಾನು ಹೇಳೊಕಂತ
ಬಂದೆ ನಾ ಎದುರಲಿ
ನೋಡು ನೋಡು ನೋಡು ನನ್ನ ಪಾಡು
ನೋಡಿಕೊಂಡು ನೀನು ಕಾಡು
ಕಾಡುತಾನೆ ಪ್ರೀತಿ ಮಾಡು ಹೀಗೆ
ಏನು ಬಯಸದ ಮನಕೆ ನೀನು
ನೂರು ಬಯಕೆಯ ಸುರಿದೆ
ನನ್ನ ಸನಿಹವೆ ಸುಳಿದು ನೀನು
ನಿನ್ನ ಕನಸಿಗೆ ಕರೆದೆ
ಮಾಡುತಲೆ ನಿಂದೇನೆ ಆಲೋಚನೆ
ಮರೆತಿರುವೆ ನಾ ಯಾರು ಅನ್ನೊದನ್ನೆ
ಜೀವನದ ನೂರಾರು ಸಂತೋಷಕೆ
ರೂವಾರಿ ನೀನೆ ತಾನೆ
ಒಂದೆ ನಗುವಿನಲೆ
ಕೊಂದೆ ಹಿತವಾಗೆ
ಚಂದ ಮನದಲೆ ಉಳಿದ ಮಾತು
ಮುದ್ದು ಮಿಡಿತಗಳ
ಸದ್ದು ಎದೆ ತುಂಬಾ
ಬಾರೆ ಬದುಕುವ ಬೆರೆತು
Thumba thumba estane ninu
Helali hege nanu
Kanna thumba kandaga ninu
Kanadu bere yenu
Ninade parimala
Usira savaride
Arere talamala
Hrudaya nadugide
Yeneno ede ede
E nanna yedeyali
Yellanu helokanta
Bande na yedurali
Nodu nodu nodu nanna paadu
Nodikondu ninu kaadu
Kadutane preeti maadu hige
Yenu bayasada manake ninu
Nuru bayakeya suride
Nanna sanihave sulidu ninu
Ninna kanasige karede
Madutale nindene alochane
Maretiruve na yaru annodanne
Jeevanada nuraru santoshakke
Ruvari nine taane
Onde naguvinale
Konde hitavage
Chanda manadale ulida maatu
Muddu miditagala
Saddu yede tumba
Baare badukuva beretu
Atozlyric.com is now on Facebook , Pinterest , Twitter and Instagram . Follow us and Stay Updated.
Nodu Nodu lyrics, ನೋಡು ನೋಡು the song is sung by Nihal Tauro from Beguru Colony soundtrack was composed by Abhinandan Kashyap with lyrics written by Pramod Maravante.