Bhedavu Ellide lyrics, ಭೇದವು ಎಲ್ಲಿದೆ the song is sung by K C Balasarangan, Shubhada R Prakash from Sees Kaddi soundtrack was composed by K C Balasarangan with lyrics written by Mahendra Gowda.
ಭೇದವು ಎಲ್ಲಿದೆ ಬೀಳುವ ಮಳೆಗೆ
ಕಾಗದ ಅಂಜಿದೆ ನಾಣ್ಯವು ಆಡಿದೆ
atozlyric.com
ಓಡುವ ಕಾಲಕೆ ಗೋಡೆಯು ಎಲ್ಲಿದೆ
ಸಾಗದೆ ಕೂತರೆ ಸಾಗುವೆ ಎಲ್ಲಿಗೆ
ಬಾರದ ನಿನ್ನೆಗೆ ಕಾಣದ ನಾಳೆಗೆ
ಈ ಕ್ಷಣ ಮರೆತೆ ಹೋದರೆ ಹೇಗೆ
ನಿನ್ನಲೇ ಖುಷಿಯೂ ಅಡಗಿದೆ
ಯಾರ್ಯಾಕೆ ಬರಬೇಕು ನೀ ನಂಬು ನಿನ್ನನ್ನೇ
ಕೈಯೆತ್ತಿ ಮುಗಿಯೋದು ಕಾಲ್ತುಳಿವ ಕಲ್ಲನ್ನೇ
ಕಾಯಾಗದೆ ಹಣ್ಣದೇತೇ ನೀನೇ ಹೇಳು
ಬೆವರಿದ್ದರೆ ಬರಲಾರದು ನಿನಗೆ ಸೋಲು
ನಿನ್ನಾ ನೆರಳೆ ಬಿಟ್ಟೋಗೊ ವೇಳೆ
ಯಾರನ್ನ ಕಾಯುತ್ತ ಕುಂತಿರುವೆ
ಯಾರಿಲ್ಲಿ ನಿನ್ನೋರು
ಹೇಳೋರು ಯಾರು
ಎಲ್ಲಿದೆ ನಿನ್ನೂರು
Atozlyric.com is now on Facebook , Pinterest , Twitter and Instagram . Follow us and Stay Updated.
Bhedavu Ellide lyrics, ಭೇದವು ಎಲ್ಲಿದೆ the song is sung by K C Balasarangan, Shubhada R Prakash from Sees Kaddi soundtrack was composed by K C Balasarangan with lyrics written by Mahendra Gowda.