Poojyaya Raghavendraya lyrics, ಪೂಜ್ಯಾಯ ರಾಘವೇಂದ್ರಾಯ the song is sung by Madhu Balakrishnan from Majestic 2 soundtrack was composed by V. Harikrishna with lyrics written by Dr. V. Nagendra Prasad.
ಕೃಪನಿಧಿ ಸರ್ವ ಸಂಕಲ್ಪ ಸಿದ್ಧಿಪ್ರದಾಯ ಕಾಯ
ಅಗಣಿತ ಗುಣಶೀಲ ತತ್ವ ಪ್ರದರ್ಶಕಾಯ
ಮಧ್ವಮತ ಸಿದ್ದಾಂತ ಪ್ರವರ್ಧನಾಯ
ಪರಮಪುರು ಶ್ರೀ ಗುರು ರಾಘವೇಂದ್ರಯ ನಮಃ
ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮ ರತಾಯಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ
ಧರ್ಮದ ದೀಪ ಹಚ್ಚು ಬಾ ಶಾಂತಿಯ ಬೆಳಕ ಚೆಲ್ಲು ಬಾ
ಜ್ಞಾನದ ದೀಪ ಹಚ್ಚು ಬಾ ಲೋಕವ ನೀನೇ ನಡೆಸು ಬಾ
ತುಂಗೆಯ ತೀರದ ಯತಿವರ ನಿನ್ನದೆ ಸ್ಮರಣೆ
ಶರಣು ಶರಣು ಶರಣು ಗುರುರಾಘವೇಂದ್ರ ಶರಣು ಶರಣು ಶರಣು ಶರಣು ಗುರುಸಾರ್ವಭೌಮ ಶರಣು
ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮ ರತಾಯಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ
ಗುರು ನಾಮವೇ ಗೋಮಂದೆಯ ಕೊರಳ ಗಂಟೆಯಲ್ಲಿ ಮಂತ್ರಾಕ್ಷತೆ ಮಂಚಾಲೆಯ ಮಣ್ಣ ಕಣಗಳಲ್ಲಿ
ಮೂಲ ರಾಮ ನಿನ್ನ ತಂದೆ ನೀನೇ ನಮ್ಮ ತಾಯಿ ತಂದೆ ಸತ್ಯದ ದೀಪ ಹಚ್ಚು ಬಾ
ಕರುಣೆಯ ಕಿರಣ ಚೆಲ್ಲು ಬಾ
ರಾಮನ ಸಾರ ತುಂಬು ಬಾ
ಹನುಮನ ಶಕ್ತಿ ನೀಡು ಬಾ
ಬೃಂದಾವನದಿ ನೆಲೆಸಿದ ಪೂಜ್ಯನೆ ನಿನಗೆ ಶರಣು ಶರಣು ಶರಣು ಗುರುರಾಘವೇಂದ್ರ ಶರಣು
ಶರಣು ಶರಣು ಶರಣು ಗುರುಸಾರ್ವಭೌಮ ಶರಣು
ಶ್ರೀ ಜಗದ್ಗುರುವೇ ನಮಃ ಓಂ ತುಳಸಿಹಾರ ವಕ್ಷ ನಮಃ ಅಂಧ ದಿವ್ಯ ದೃಷ್ಟಿ ಧಾತ್ರೇ ನಮಃ ಶ್ರೀ ಗುರುರಾಘವೇಂದ್ರಾಯ ನಮಃ
ನೀ ಹೇಳಿದ ವೇದಾಂತವು ಕೊಂದು ತಿನ್ನಬೇಡ
ನೀ ಸಾರಿದ ಶ್ರೀ ಮಂತ್ರವು ಹರಿಯ ಮರೆಯಬೇಡ
ಗುರು ನೀನು ಗುರಿ ನೀನು ಫಲ ನೀನು ಪುಣ್ಯ ನೀನು ರಾಯರೇ ಎಂದು ಹೇಳಿರೋ
ಕಾಯುವ ಮಂತ್ರ ಕಾಣಿರೋ
ಕೋರಿದ ವರವ ನೀಡುವ ಕಲಿಯುಗ ದೈವ ನಂಬಿರೋ ಮಂತ್ರಾಲಯವೇ ಪುಣ್ಯಾಲವು ಜಗಕ್ಕೆ
ಶರಣು ಶರಣು ಶರಣು ಗುರುರಾಘವೇಂದ್ರ ಶರಣು
ಶರಣು ಶರಣು ಶರಣು ಗುರುಸಾರ್ವಭೌಮ ಶರಣು
ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮ ರತಾಯಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ
Krupanidhi sarva sankalpa siddipradaya kaaya
Aganita gunashila tatwa pradashakaaya
Madwamata siddanta pravardhanaya
Paramapuru shri guru raghavendraya namha
Poojyaya raghavendraya satyadharma
Ratayacha bhajatam kalpavrukshaya namatam kamadhenave
Dharmada deepa hacchu baa
Shantiya belaka chellu baa
Jnanada deepa hacchu ba Lokava neene nadesu ba
Tungeya thirada yativara ninnade smarane
Sharanu sharanu sharanu Gururaghavendra sharanu
Sharanu sharanu sharanu Gurusarvabowma sharanu
Poojyaya raghavendraya satyadharma
Ratayacha bhajatam kalpavrukshaya namatam kamadhenave
Guru namave gomandeya korala ganteyali
Mantrakshate manchaleya mannu kanagalalli
Mula rama ninna tande nine namma tayi tande satyada deepa hacchu ba
Karuneya kirana chellu ba
Ramana saara tumbu ba
Hanumana shakti nidu baa
Brundavanadi nelesida poojyane ninage
Sharanu sharanu sharanu Gururaghavendra sharanu
Sharanu sharanu sharanu Gurusarvabowma sharanu
Shri jagadguru namaha om tulasihara vruksha namaha
Andha divya drusti dhatre namha shri gururaghavendraya namha
atozlyric.com
ne helida vedantavu kondu tinnabeda
Nee saarida shri mantravu harivu mareyabeda
Guru ninu guri ninu Pala ninu punya ninu
Rayare yendu heliro kayuva mantra kaniro
Korida varava niduva kaliyuga daiva nambiro
Mantralayave punyalayavu jagake
Sharanu sharanu sharanu Gururaghavendra sharanu
Sharanu sharanu sharanu Gurusarvabowma sharanu
Poojyaya raghavendraya satyadharma
Ratayacha bhajatam kalpavrukshaya namatam kamadhenave
Atozlyric.com is now on Facebook , Pinterest , Twitter and Instagram . Follow us and Stay Updated.
Poojyaya Raghavendraya lyrics, ಪೂಜ್ಯಾಯ ರಾಘವೇಂದ್ರಾಯ the song is sung by Madhu Balakrishnan from Majestic 2 soundtrack was composed by V. Harikrishna with lyrics written by Dr. V. Nagendra Prasad.