Matthe Matthe Muddu Mohake by Vijay Prakash, Anuradha Bhat song Lyrics and video
Artist: | Vijay Prakash, Anuradha Bhat |
---|---|
Album: | Single |
Music: | Arjun Janya |
Lyricist: | Kaviraj |
Label: | Anand Audio |
Genre: | Sensual |
Release: | 2023-01-06 |
Lyrics (English)
Matthe Matthe Muddu Mohake lyrics, ಎದೆ ಬಡಿತ ಜೋರಾಗಿದೆ the song is sung by Vijay Prakash, Anuradha Bhat from Dil Pasand. Matthe Matthe Muddu Mohake Sensual soundtrack was composed by Arjun Janya with lyrics written by kaviraj. ಮತ್ತೆ ಮತ್ತೆ ಮತ್ತೆ ಮುದ್ದು ಮೋಹಕೆ ಮರುಳಾದೆ ಮನಸಾರೆ ಗೊತ್ತೆಯಾಗುತಿಲ್ಲ ಏನು ಮಾಡಲಿ ಆಗೋಯ್ತು ಮನಸೂರೆ ನಿಂತರೆ ಹೀಗೆ ಮುಂದೆ ನೀನು ಸೋಲದೆ ನಂಗೆ ದಾರಿ ಏನು ನನ್ನೆದೆಯ ಈ ನೆಲಕೆ ಮಳೆಯಾದೆ ನೀನು ಮತ್ತೆ ಮತ್ತೆ ಮತ್ತೆ ಮುದ್ದು ಮೋಹಕೆ ಮರುಳಾದೆ ಮನಸಾರೆ ಇದೇನಿದು ಇದೇನಿದು ಸುಮಧುರವೇ ಸಮಾಗಮ ಇದೇನಿದು ಇದೇನಿದು ಕ್ಷಮಿಸು ಕ್ಷಮಿಸು ದಯಮಾಡಿ ನೀ ನನ್ನ ಅತಿಪೋಲಿಯಾದೆ ನಾ ಕಚಗುಳಿ ಕೊಡುತಿದೆ ಕದನ atozlyric.com ಇದು ಹರೆಯದ ಶರದಿಯ ಮದನ ಇದು ಅವಿತು ಕುಳಿತ ನಾ ಹಿತವಾದ ಆಘಾತ ಕ್ಷಣ ಕ್ಷಣ ಜನಿಸುವ ಮರಣ ಇದು ಪುನಃ ಪುನಃ ಬಯಸುವ ಮಿಲನ ಇದು ಈಗ ನಾ ನಿನ್ನ ಪ್ರೇಮಿ ಖೈದಿ ತೋಳಲಿ ಹೀಗೆ ಆಗಿ ಬಂಧಿ ಇಡೀ ಜನುಮ ಹೀಗೇನೆ ಕಳೆವಾಸೆ ಇಂದು ಮತ್ತೆ ಮತ್ತೆ ಮತ್ತೆ ಮುದ್ದು ಮೋಹಕೆ ಮರುಳಾದೆ ಮನಸಾರೆ ಗೊತ್ತೆಯಾಗುತಿಲ್ಲ ಏನು ಮಾಡಲಿ ಆಗೋಯ್ತು ಮನಸೂರೆ ಇದೇನಿದು ಇದೇನಿದು ಸುಮಧುರವೇ ಸಮಾಗಮ ಇದೇನಿದು ಇದೇನಿದು. Atozlyric.com is now on Facebook , Pinterest , Twitter and Instagram . Follow us and Stay Updated.
About: Matthe Matthe Muddu Mohake lyrics in Kannada by Vijay Prakash, Anuradha Bhat, music by Arjun Janya. Includes YouTube video and lyrics in multiple languages.