Jeans Alli Mass by Tippu Narayan song Lyrics and video
Artist: | Tippu Narayan |
---|---|
Album: | Single |
Music: | Sridhar V Sambhram |
Lyricist: | Chethan |
Label: | Lahari Music | T-Series |
Genre: | Love |
Release: | 2021-11-18 |
Lyrics (English)
Jeans Alli Mass lyrics, ಜೀನ್ಸ್ ಅಲ್ಲಿ ಮಾಸು the song is sung by Tippu Narayan from Mugil Pete. Jeans Alli Mass Love soundtrack was composed by Sridhar V Sambhram with lyrics written by Chethan. ಜೀನ್ಸಲ್ಲಿ ಮಾಸಾಗವ್ಳೆ ಚೂಡೀಲಿ ಕ್ಲಾಸಾಗವ್ಳೆ ತುಂಬಾನೆ ಫೇರ್ ಆಗವ್ಳೆ ಬ್ಯೂಟೀಲಿ ಸಿಂಡ್ರೆಲಾ ಸ್ಮೈಲ್ ಅಲ್ಲಿ ಕ್ಯೂಟ್ ಆಗವ್ಳೆ ಗತ್ತಲ್ಲಿ ಜೋರಾಗವ್ಳೆ ಸಖತ್ತು ಮುದ್ದಾಗವ್ಳೆ ಬಿಟ್ಟಿರೋಕೆ ಆಯ್ತಿಲ್ಲಾ ಸಿಗ್ನಲ್ಲು ಯಾಕೊ ಸಿಗ್ತಿಲ್ಲಾ ಇವಳ್ಯಾಕೊ ಸ್ಪೇಸೆ ಕೊಟ್ತಿಲ್ಲಾ ಹೌದೆನ್ಲಾ ಹಂಗೆನ್ಲಾ ಬೇಕೆನ್ಲಾ ಸುಮ್ನೀರ್ಲಾ ಫ್ರೇಂಡ್ ಶಿಪ್ ಗೆ ಓಕೆ ಅನ್ನು ಕೇಳಿದ್ದು ಕೊಡಿಸುವೆ ನಾನು ಫೀಲಿಂಗು ವರ್ಕೌಟ್ ಆದ್ರೆ ಲವ್ ಮಾಡು ಬಾ ಕೇಳಲ್ಲ ಬೇರೆ ಏನು ಮುಂಗೋಪ ಬಿಟ್ಬಿಡು ಇನ್ನೂ ಫ್ಲೋ ಅಲ್ಲಿ ಮಿಸ್ಟೇಕ್ ಆದ್ರೆ ಮ್ಯಾರೇಜ್ ಆಗು ಬಾ ಡೌಟ್ ಇದ್ರೆ ಸೆಲ್ಫೀನೆ ಕ್ಲಿಕ್ ಮಾಡು ಪರ್ಫೆಕ್ಟ್ ಜೋಡಿ ಕಣೆ ಚೆಕ್ ಮಾಡು ಮ್ಯಾಚ್ ಆಗಿದೆ ಜಾತಕ ಹೌದೆನ್ಲಾ ಹಂಗೆನ್ಲಾ ಬೇಕೆನ್ಲಾ ಸುಮ್ನೀರ್ಲಾ ಕಣ್ಣುಮುಂದೆ ಬಂದರೆ ನೀನು ಐಸಂತೆ ಕರಗುವೆ ನಾನು ಬಿಟ್ಟಿರಲು ಆಗದ ಸೆಳೆತ ಶುರುವಾಗಿದೆ atozlyric.com ಇದ್ರಂತೆ ಲೈಲಾ ಮಜುನು ಅವರಂತೆ ನಾನು ನೀನು ಲೈಫ್ ಲಾಂಗು ಜೊತೆಗೆ ಇರುವ ಕನಸು ಬಿದ್ದಿದೆ ಅತಿಯಾಗಿ ಆಗುತಿದೆ ಕನ್ ಫ್ಯುಸನ್ ದಿನವೆಲ್ಲಾ ಇಲ್ಲಿ ಬರೀ ಇಲ್ ವ್ಯೂಸನ್ ಬೇಕಾಗಿದೆ ಕನೆಕ್ಷನ್ ಹೌದೆನ್ಲಾ ಹಂಗೆನ್ಲಾ ಬೇಕೆನ್ಲಾ ಸುಮ್ನೀರ್ಲಾ ಜೀನ್ಸಲ್ಲಿ ಮಾಸಾಗವ್ಳೆ ಚೂಡೀಲಿ ಕ್ಲಾಸಾಗವ್ಳೆ ತುಂಬಾನೆ ಫೇರ್ ಆಗವ್ಳೆ ಬ್ಯೂಟೀಲಿ ಸಿಂಡ್ರೆಲಾ ಸ್ಮೈಲ್ ಅಲ್ಲಿ ಕ್ಯೂಟ್ ಆಗವ್ಳೆ ಗತ್ತಲ್ಲಿ ಜೋರಾಗವ್ಳೆ ಸಖತ್ತು ಮುದ್ದಾಗವ್ಳೆ ಬಿಟ್ಟಿರೋಕೆ ಆಯ್ತಿಲ್ಲಾ. Atozlyric.com is now on Facebook , Pinterest , Twitter and Instagram . Follow us and Stay Updated.
About: Jeans Alli Mass lyrics in Kannada by Tippu Narayan, music by Sridhar V Sambhram. Includes YouTube video and lyrics in multiple languages.