Haalu Kudidha Makkle by Sharan song Lyrics and video
Artist: | Sharan |
---|---|
Album: | Single |
Music: | V. Harikrishna |
Lyricist: | Yogaraj Bhat |
Label: | DBeatsMusicWorld |
Genre: | Devotional |
Release: | 2025-03-17 |
Lyrics (English)
Haalu Kudidha Makkle lyrics, ಹಾಲು ಕುಡಿಧ ಮ್ಯಾಕ್ಕ್ಲೆ the song is sung by Sharan from Dana Kayonu soundtrack was composed by V. Harikrishna with lyrics written by Yogaraj Bhat. ಹಾಲು ಕುಡಿದ ಮಕ್ಲೆ ಬದುಕಲ್ಲ ಇನ್ನು ಎಣ್ಣೆ ಹೊಡ್ದ್ ವ್ ಉಳಿತವ ಅಂತ ದೇವದಾಸೆ ಉಳಿಲಿಲ್ಲ ಇನ್ನು ಬಾರ್ ಓನರ್ ಉಳಿತಾನ ಹುಡ್ಗೀರ್ ಹೆಸರಿನಲಿ ಯಾಕೆ ಕುಡಿತೀರಾ ಅವರೇ ನ್ ಓಡಿ ಬಂದು ಬಿಲ್ಲು ಕೊಡ್ತಾರಾ ಹೃದಯ ಮಾಡುವ ತಪ್ಪಿಗೆ ಲಿವರಿಗೆ ಶಿಕ್ಷೆಯೇತಕೆ ಹಾಲು ಕುಡಿದ ಮಕ್ಲೆ ಬದುಕಲ್ಲ ಇನ್ನು ಎಣ್ಣೆ ಹೊಡ್ದ್ ವ್ ಉಳಿತವ ಅಂತ ದೇವದಾಸೆ ಉಳಿಲಿಲ್ಲ ಇನ್ನು ನಾವ್ ನೀವು ಉಳಿತಿವಾ ಬಾಟಲಿ ಇಷ್ಟುದ್ದ ಬದುಕು ಅಷ್ಟುದ್ದ ಕುಡಿಸುವ ಸ್ನೇಹಿತರೆ ಬಾಳಿಗಾಸರೆ ನಮ್ ಮಿಸ್ಟೇಕೆ ಇಲ್ಲ ಬ್ರಾಂಡಿನ ಮಿಸ್ಟೇಕು ಮಂದಿ ನಮಗೆ ಸುಮ್ ಸುಮ್ನೆ ಬೈತಾರೆ ನಡೆದರೆ ವಾಕಿಂಗು ಸ್ಟೇಡಿಯಾಗಿರಬೇಕು ಕುಡಿದರೆ ವಾಸನೆ ಕಡಿಮೆ ಬರಬೇಕು ಕುಡುಕರ ಕಷ್ಟಗಳು ನೂರಾ ಹನ್ನೊಂದು ತಗಳಿ ಅದರ ಜೊತೆ ಬ್ಯಾರೇದ್ ಇನ್ನೊಂದು ಅನ್ನ ಇಳಿಯದ ಗಂಟ್ಳಿಗೆ ಬಾಳೆಕಾಯಿ ಚಿಪ್ಸ್ ಸು ಏತಕೆ ಹಾಲು ಕುಡಿದ ಮಕ್ಲೆ ಬದುಕಲ್ಲ ಇನ್ನು ಎಣ್ಣೆ ಹೊಡ್ದ್ ವ್ ಉಳಿತವ ಅಂತ ದೇವದಾಸೆ ಉಳಿಲಿಲ್ಲ ಇನ್ನು ನಾವ್ ನೀವು ಉಳಿತಿವಾ ಬೀರು ಗ್ಲಾಸಲಿ ನೀರು ಕುಡಿದರು ಡೌಟಲಿ ನೋಡ್ತದೆ ನಮ್ಮ ಸಮಾಜ ಊರಿಗೆ ನಾನೊಬ್ಬನೇ ಕುಡಿಯದ ಕಲಿಪುರುಷ ಕುಡಿದರೆ ತೆಗೆದುಬಿಡಿ ಬೋಟಿ ಖಲೇಜ ದುಃಖ ನಾಕ್ ದಿನ ಡಿಸ್ಕೋ ಆಟವು ಡ್ರಿಂಕ್ಸ್ ಸು ಬಿಡುವುದೇ ಸಾಕ್ಷಾತ್ ಕಾರವು ಸ್ವರ್ಗಕೆ ಸೇತುವೆಯ ಕಟ್ ತಾವೇ ಪೆಗ್ಗುಗಳು ಕುಡಿದು ಸತ್ತವರೇ ಹುಟ್ಟ ಗುಗ್ಗುಗಳು ಇಲ್ಲ ನನಗೆ ಎಣ್ಣೆ ಯಾಣೆಗೂ ಎಣ್ಣೆಯ ಮೇಲೆ ನಂಬಿಕೆ ಹಾಲು ಕುಡಿದ ಮಕ್ಲೆ ಬದುಕಲ್ಲ ಇನ್ನು ಎಣ್ಣೆ ಹೊಡ್ದ್ ವ್ ಉಳಿತವ ಅಂತ ದೇವದಾಸೆ ಉಳಿಲಿಲ್ಲ ಇನ್ನು ನಾವ್ ನೀವು ಉಳಿತಿವಾ Haalu kudida makle badukalla Innu enne hoddov ulithava Antha devadaase ulililla Innu bar owner ulithana Hudgir hesarinalli yake kudithira Avaren odi bandu billu kodtara Hrudaya maaduva thappige Liverige shiksheyethake Haalu kudida makle badukalla Innu enne hoddov ulithava Antha devadaase ulililla Innu naav nivu ulithiva Baatali ishtudda baduku ashtudda Kudisuva snehithare baaligaasare Nam mistake illa Brandina mistake-u Mandi namage sumsumne baythaare Nadedare walking-u steadiyaagirabeku Kudidare vaasane Kadime barabeku Kudukara kastagalu Nuraa hannondu Tagali adara jothe Byaared innondhu Anna iliyada gantlige Baalekaayi chipsu ethake Haalu kudida makle badukalla Innu enne hoddov ulithava Antha devadaase ulililla Innu naav nivu ulithiva Beeru glaassali neeru kudidaru Doubtali nodtade namma samaaja Oorige naanobne kudiyada kalipurusha Kudidare tegedubidi boti khaleja Dukkhanaakdina disco aatavu Drinksu biduvude saskathkaaravu Swargake sethuveya katthave peggugalu Kudidu satthavare hutta guggugalu Illa nanage enneyaanegu Enneya mele nambike Haalu kudida makle badukalla Innu enne hoddov ulithava Antha devadaase ulililla Innu naav nivu ulithiva Atozlyric.com is now on Facebook , Pinterest , Twitter and Instagram . Follow us and Stay Updated.
About: Haalu Kudidha Makkle lyrics in Kannada by Sharan, music by V. Harikrishna. Includes YouTube video and lyrics in multiple languages.