Jagada Joliya by Manojavvam Aatreya song Lyrics and video
Artist: | Manojavvam Aatreya |
---|---|
Album: | Single |
Music: | Mathews Manu |
Lyricist: | Athanyaa Rachana |
Label: | Anand Audio |
Genre: | Sad |
Release: | 2021-11-30 |
Lyrics (English)
Jagada Joliya lyrics, ಜಗದಾ ಜೋಳಿಯ the song is sung by Manojavvam Aatreya from Tom And Jerry. Jagada Joliya Sad soundtrack was composed by Mathews Manu with lyrics written by Athanyaa Rachana. ಜಗದಾ ಜೋಳಿಯ ತೂಗೋ ಕೈಗಳೇ ತಾಯಿ ದೇವರಲ್ಲವೇ ಕಾಣೋ ದೇವರ ಸಾವು ನ್ಯಾಯವೇ ಜಗದಾ ಜೋಳಿಯ ತೂಗೋ ಕೈಗಳೇ ತಾಯಿ ದೇವರಲ್ಲವೇ ಕಾಣೋ ದೇವರ ಸಾವು ನ್ಯಾಯವೇ atozlyric.com ಮುಗಿಲಾ ಜೋಗುಳ ನಿನ್ನ ದನಿಯಲೇ ನಿನ್ನಾ ಸೆರಗಿನಂಚಲೇ ನನ್ನ ಜೀವದ ಜೀರುಗಂಟಿಯೇ ನೀ ಮುಡಿದು ನಗುವಾಗ ತಾನೇ ಈ ಜೀವ ಹೂವಾಯ್ತು ತಾಯೇ ಕೈ ಹಿಡಿದ ವಾತ್ಸಲ್ಯ ತೇರೇ ಸಂಚಾರ ಮರೆತೋದ ವೇಳೆ ಸಾಯಬೇಕೆ… ಸಾಗಬೇಕೆ… ಹೇಳು ಹೀಗೆ… ಬಾಳಬೇಕೆ… ಮಾತೆ ಮೌನಿ ಆದಳೇ… ಇಲ್ಲಿ ಮಮತೆ ಮಣ್ಣು ಸೇರಿತೆ… ಮುಗಿಲಾಚೆ ನೀ ನಿಂತರೂನೂ ಕೈ ಬೀಸಿ ಕರಿಬೇಕು ನೀನು ಮಗನಾಗಿ ನಿನ ತೋಳಿನಲ್ಲೆ ಚಿರಕಾಲ ಇರಬೇಕು ನಾನು ಕೂಗು ನೀನು… ಕೂಗು ನೀನು ನಿನ್ನ ಮಗನ ಕೂಗೆ ಏನು ಅಮ್ಮ ಎಂಬ ಹಸಿವಿಗೆ ನೀಡು ನಿನ್ನ ಉಸಿರ ಅಂಬಲಿ ಜಗದಾ ಜೋಳಿಯ ತೂಗೋ ಕೈಗಳೇ ತಾಯಿ ದೇವರಲ್ಲವೇ ಕಾಣೋ ದೇವರ ಸಾವು ನ್ಯಾಯವೇ. Atozlyric.com is now on Facebook , Pinterest , Twitter and Instagram . Follow us and Stay Updated.
About: Jagada Joliya lyrics in Kannada by Manojavvam Aatreya, music by Mathews Manu. Includes YouTube video and lyrics in multiple languages.