Heli Hogu Kaarana by Siddharth Mahadevan, Gubbi song Lyrics and video
Artist: | Siddharth Mahadevan, Gubbi |
---|---|
Album: | Single |
Music: | B Ajaneesh Loknath |
Lyricist: | B. R. Lakshman Rao |
Label: | PRK Audio |
Genre: | Love |
Release: | 2020-05-31 |
Lyrics (English)
Heli Hogu Kaarana lyrics, ಹೇಳಿ ಹೋಗು ಕಾರಣ the song is sung by Siddharth Mahadevan from Padde Huli. Heli Hogu Kaarana Love soundtrack was composed by B Ajaneesh Loknath with lyrics written by B. R. Lakshman Rao. Heli hogu kaarana hoguva modalu Heli hogu kaarana hoguva modalu Nanna balininda dooraguva modalu Heli hogu kaarana hoguva modalu Olavemba hanathe.. Olavemba hanathe.. Yedeyali belagi belakade balige Olavemba hanathe yedeyali belagi Belakade balige Indeke heege Belakannu toredu neeneke saride neralige Innava banda todaridhe ninna kalige Sudubenki belaku uliyithe nanna palige Ninna nanna naduviruva ee bandana Januma janumada aa bandana Yendu nambithu nanna ee mana Tiliyadu nanage koneyaguva karana Yedurisi ee kathora satya.. Balalagadu dina nithya Nee ellada ee baalu bradu Belakiddaru idu bari yirulu.. Devarilladaa mandira sury Nillada chandira namma preetiyu Haage seriddu ondu vichara.. Dooravadaru uliyadu hrudaya ninn thira Ariyanu bhagavantanigenamma preetiya Andara agadu agadu ninna nenapu hogadu Enidu ee reethi kone agabekithu Agadidaaru namma melina bomiyallu Ninagagi kanu kayuve aa swargadalle Heli hogu kaarana hoguva modalu.. Heli hogu kaarana hoguva modalu.. Nanna balininda dooraguva modalu.. Innava banda thodaridhe ninna kalige Sudo benki belaku uliyithe nann palige. ಹೇಳಿ ಹೋಗು ಕಾರಣ ಹೋಗುವ ಮೊದಲು ಹೇಳಿ ಹೋಗು ಕಾರಣ ಹೋಗುವ ಮೊದಲು ನನ್ನ ಬಾಳಿಂದ ದೂರಾಗುವ ಮೊದಲು ಹೇಳಿ ಹೋಗು ಕಾರಣ ಹೋಗುವ ಮೊದಲು atozlyric.com ಒಲವೆಂಬ ಹಣತೆ ಒಲವೆಂಬ ಹಣತೆ ಎದೆಯಲ್ಲಿ ಬೆಳಗಿ ಬೆಳಕಾದೆ ಬಾಳಿಗೆ ಒಲವೆಂಬ ಹಣತೆ ಎದೆಯಲ್ಲಿ ಬೆಳಗಿ ಬೆಳಕಾದೆ ಬಾಳಿಗೆ ಇಂದೇಕೆ ಹೀಗೆ ಬೆಳಕನ್ನು ತೊರೆದು ನೀನೇಕೆ ಸರಿದೆ ನೆರಳಿಗೆ ಇನ್ನಾವ ಬಂಧ ತೊಡರಿದೆ ನಿನ್ನ ಕಾಲಿಗೆ ಸುಡುಬೆಂಕಿ ಬೆಳಕು ಉಳಿಯಿತೆ ನನ್ನ ಪಾಲಿಗೆ ನಿನ್ನ ನನ್ನ ನಡುವಿರುವ ಈ ಬಂಧನ ಜನುಮ ಜನುಮದ ಆ ಬಂಧನ ಎಂದು ನಂಬಿತು ನನ್ನ ಈ ಮನ ತಿಳಿಯದು ನನಗೆ ಕೊನೆಯಾಗುವ ಕಾರಣ ಎದುರಿಸಿ ಈ ಕಠೋರ ಸತ್ಯ ಬಾಲಲಗಾಡು ದಿನ ನಿತ್ಯ ನೀ ಇಲ್ಲದ ಈ ಬಾಳು ಬರಡು ಬೆಳಕಿದ್ದರು ಇದು ಬರಿ ಇರುಳು ದೇವರಿಲ್ಲದ ಮಂದಿರ ಸುರಿ ನಿಲ್ಲದ ಚಂದಿರ ನಮ್ಮ ಪ್ರೀತಿಯು ಹಾಗೆ ಸೇರಿದ್ದು ಒಂದು ವಿಚಾರ ದೂರವಾದರು ಉಳಿಯದು ಹೃದಯ ನಿನ್ನ ತೀರ ಅರಿಯನು ಭಗವಂತನಿಗೇನಮ್ಮ ಪ್ರೀತಿಯ ಅಂದರ ಆಗದು ಆಗದು ನಿನ್ನ ನೆನಪು ಹೋಗದು ಏನಿದು ಈ ರೀತಿ ಕೊನೆ ಆಗಬೇಕಿತ್ತು ಆಗದಿದ್ದರು ನಮ್ಮ ಮೇಲಿನ ಭೂಮಿಯಲ್ಲೂ ನಿನಗಾಗಿ ಕಣ್ಣು ಕಾಯುವೆ ಆ ಸ್ವರ್ಗದಲ್ಲೆ ಹೇಳಿ ಹೋಗು ಕಾರಣ ಹೋಗುವ ಮೊದಲು ಹೇಳಿ ಹೋಗು ಕಾರಣ ಹೋಗುವ ಮೊದಲು ನನ್ನ ಬಾಳಿಂದ ದೂರಾಗುವ ಮೊದಲು ಇನ್ನಾವ ಬಂಧ ತೊಡರಿದೆ ನಿನ್ನ ಕಾಲಿಗೆ ಸುಡೊಬೆಂಕಿ ಬೆಳಕು ಉಳಿಯಿತೆ ನನ್ನ ಪಾಲಿಗೆ. Atozlyric.com is now on Facebook , Pinterest , Twitter and Instagram . Follow us and Stay Updated.
About: Heli Hogu Kaarana lyrics in Kannada by Siddharth Mahadevan, Gubbi, music by B Ajaneesh Loknath. Includes YouTube video and lyrics in multiple languages.