Love Alli Bidde by Ananya Bhat song Lyrics and video
Artist: | Ananya Bhat |
---|---|
Album: | Single |
Music: | Chandru Obaiah |
Lyricist: | Chandru Obaiah |
Label: | Anand Audio |
Genre: | |
Release: | 2021-06-07 |
Lyrics (English)
Love Alli Bidde lyrics, ಲವ್ ಅಲ್ಲಿ ಬಿದ್ದೆ the song is sung by Ananya Bhat from U Turn 2. Love Alli Bidde soundtrack was composed by Chandru Obaiah with lyrics written by Chandru Obaiah. Kanna sanne maadi Kaaduthane nanna Muddu maatha naadi Seleyuttaane nanna Kanavarike kanasugalu Athiyaythu evaninda Love alli bidde naanu love alli bidde Love alli bidde naanu love alli bidde Hosadondu alochane Nannalli shuruvagide Mithimeerida kalpane Eganthu joragide Yarigu helada santhasavu Manasali eno katharavu Nannnali ega kuniyathide, kuniyathide Love alli bidde naanu love alli bidde Love alli bidde naanu love alli bidde Nannane neeniddare Jagavanne naa mareyuve Ninnanne nanna thodali Bachchittu kapaduve Yavadojanmada punyavidu Endigu alisada preethiyidu Neeniru endu jotheyagi konevaregu Love alli bidde naanu love alli bidde Love alli bidde naanu love alli bidde. ಕಣ್ಣ ಸನ್ನೆ ಮಾಡಿ ಕಾಡುತಾನೆ ನನ್ನ ಮುದ್ದು ಮಾತನಾಡಿ ಸೆಳೆಯುತಾನೆ ನನ್ನ atozlyric.com ಕನವರಿಕೆ ಕನಸುಗಳು ಅತಿಯಾಯ್ತು ಇವನಿಂದ ಲವ್ ಅಲ್ಲಿ ಬಿದ್ದೆ ನಾನು ಲವ್ ಅಲ್ಲಿ ಬಿದ್ದೆ ಲವ್ ಅಲ್ಲಿ ಬಿದ್ದೆ ನಾನು ಲವ್ ಅಲ್ಲಿ ಬಿದ್ದೆ ಹೊಸತೊಂದು ಆಲೋಚನೆ ನನ್ನಲ್ಲಿ ಶುರುವಾಗಿದೆ ಮಿತಿಮೀರಿದ ಕಲ್ಪನೆ ಈಗಂತೂ ಜೋರಾಗಿದೆ ಯಾರಿಗೂ ಹೇಳದ ಸಂತಸವೂ ಮನಸಲ್ಲಿ ಏನೋ ಆತುರವೋ ನನ್ನಲ್ಲಿ ಈಗ ಕುಣಿಯುತಿದೆ ನಲಿಯುತಿದೆ ಲವ್ ಅಲ್ಲಿ ಬಿದ್ದೆ ನಾನು ಲವ್ ಅಲ್ಲಿ ಬಿದ್ದೆ ಲವ್ ಅಲ್ಲಿ ಬಿದ್ದೆ ನಾನು ಲವ್ ಅಲ್ಲಿ ಬಿದ್ದೆ ನನ್ನಾಣೆ ನೀನಿದ್ದರೆ ಜಗವನ್ನೇ ನಾ ಮರೆಯುವೆ ನಿನ್ನನ್ನೇ ನನ್ನ ತೋಳಲಿ ಬಚ್ಚಿಟ್ಟು ಕಾಪಾಡುವೆ ಯಾವ ಜನ್ಮದ ಪುಣ್ಯವಿದು ಎಂದಿಗೂ ಅಳಿಸದ ಪ್ರೀತಿ ಇದು ನೀನಿರು ಎಂದೂ ಜೊತೆಯಾಗಿ ಕೊನೆವರೆಗೂ ಲವ್ ಅಲ್ಲಿ ಬಿದ್ದೆ ನಾನು ಲವ್ ಅಲ್ಲಿ ಬಿದ್ದೆ ಲವ್ ಅಲ್ಲಿ ಬಿದ್ದೆ ನಾನು ಲವ್ ಅಲ್ಲಿ ಬಿದ್ದೆ. Atozlyric.com is now on Facebook , Pinterest , Twitter and Instagram . Follow us and Stay Updated.
About: Love Alli Bidde lyrics in Kannada by Ananya Bhat, music by Chandru Obaiah. Includes YouTube video and lyrics in multiple languages.