Naguthalide Naayi Kode by Vijay Prakash song Lyrics and video
Artist: | Vijay Prakash |
---|---|
Album: | Single |
Music: | V. Harikrishna |
Lyricist: | Yogaraj Bhat |
Label: | DBeatsMusicWorld |
Genre: | Rain (Monsoon) |
Release: | 2025-03-03 |
Lyrics (English)
Naguthalide Naayi Kode lyrics, ನಗುತಲಿದೆ ನಾಯಿ ಕೊಡೆ the song is sung by Vijay Prakash from Manada Kadalu soundtrack was composed by V. Harikrishna with lyrics written by Yogaraj Bhat. ನಗುತಲಿದೆ ನಾಯಿಕೊಡೆ ಸುರಿಯುವ ಜಡಿ ಮಳೆಯಲ್ಲು ಕುಸುಮಗಳು ಕುಣಿಯುತ್ತಿವೆ ಕೆಣಕುವ ಸುಳಿಗಾಳಿಯಲ್ಲು ಮನದಾಳ ಹೇಳಲು ಮುಗಿಲು ಮನತುಂಬಿ ಹಾಡಿತು ಕಡಲು ತುಟಿ ನೀಡಿದೆ ಭುವಿಗೆ ಬಾನು ಅದೇ ಮಾಡುವ ನಾನು ನೀನು ಮಳೆ ಹನಿಗಳ ಮಾತುಗಳನ್ನು ಅನುಸರಿಸುವ ನಾನು ನೀನು ನಗುತಲಿದೆ ನಾಯಿಕೊಡೆ ಸುರಿಯುವ ಜಡಿ ಮಳೆಯಲ್ಲು ಏನಿಂತ ಆನಂದ ಗೊಂಬೆಗಳ ಮೋರೆಯಲಿ ಏಕಾಂತವೇ ಏಕಾಂಗಿ ಬಣ್ಣಗಳ ಊರಿನಲ್ಲಿ ತಿಳಿದಷ್ಟು ಕಡಿಮೆ ಅನುರಾಗ ತಿಳುವಳಿಕೆ ಬೇಡ ನಮಗೀಗಾ ಶುರುವಾಗಲಿ ಸಹಯೋಗ ಅ ಸಿಹಿ ಮುತ್ತಿಗೆ ಕಾರಣ ಹೇಳು ಮನದಾಳದಲ್ಲಿರುವ ತೇರು ತುಟಿ ನೀಡಿದೆ ಭುವಿಗೆ ಬಾನು ಅದೇ ಮಾಡುವ ನಾನು ನೀನು ನಗುತಲಿದೆ ನಾಯಿಕೊಡೆ ಸುರಿಯುವ ಜಡಿ ಮಳೆಯಲ್ಲು ಕುಸುಮಗಳು ಕುಣಿಯುತ್ತಿವೆ ಕೆಣಕುವ ಸುಳಿಗಾಳಿಯಲ್ಲು Nagutalide naayikode suriyuva jadi maleyallu Kusumagalu kuniyuttive kenakuva suligaliyallu Manadaala helalu mugilu Manathumbi haaditu kadalu Thuti nidide bhuvige baanu Ade maduva nanu ninu Male hanigala matugalannu anusarisuva nanu ninu Nagutalide naayikode suriyuva jadi maleyallu Yeninta aananda gombegala moreyali Yekantave yekangi bannagala urinalli Tilidastu kadime anuraaga Tiluvalike beda namageega Shuruvaagali sahayoga aa Sihi muttige kaarana helu Manadaladalliruva theru Thuti nidide bhuvige baanu Ade maduva nanu ninu Nagutalide naayikode suriyuva jadi maleyallu Kusumagalu kuniyuttive kenakuva suligaliyallu Atozlyric.com is now on Facebook , Pinterest , Twitter and Instagram . Follow us and Stay Updated.
About: Naguthalide Naayi Kode lyrics in Kannada by Vijay Prakash, music by V. Harikrishna. Includes YouTube video and lyrics in multiple languages.