Thottilu Katdoulu by Abhishek Masih song Lyrics and video
Artist: | Abhishek Masih |
---|---|
Album: | Single |
Music: | K.B. Praveen |
Lyricist: | Deepak Hebbar, Raghava Murali |
Label: | Saregama Kannada |
Genre: | Playful |
Release: | 2025-02-05 |
Lyrics (English)
Thottilu Katdoulu lyrics, ತೊಟ್ಟಿಲು ಕಟ್ದಔಲು the song is sung by Abhishek M R from Talvar soundtrack was composed by K B Praveen with lyrics written by Aniruddha Sastry, Ghouse Peer. ತೊಟ್ಟಿಲು ಕಟ್ಟದೊಳು ಎದೆ ಹಾಲು ಕೊಟ್ಟವಳು ಕಣ್ಣಾಗಿ ಕಾಡವಲು ಕಣ್ಮುಚ್ಚಿ ಮಲ್ಗ್ಯಾಲೋ ಯಾರೋ ಎಬ್ಬಿಸಬೇಡಿರೋ ಯಾರೋ ಎಬ್ಬಿಸಬೇಡಿರೋ ಪ್ರೀತಿಯ ಕೊಟ್ಟೂಲು ಹೇಗಾಗಿ ನಿಂತವಳು ತುಟ್ಟಾನು ಕೊಟ್ಟೂಲು ಕಣ್ಮುಚ್ಚಿ ಮಲ್ಗ್ಯಾಲೋ ಯಾರೋ ಎಬ್ಬಿಸಬೇಡಿರೋ ಯಾರೋ ಎಬ್ಬಿಸಬೇಡಿರೋ ಅಪ್ಪಿ ತಪ್ಪಿ ನಾನು ನಡೆದ ದಾರಿಯ ತಿದ್ದುತಿದ್ದೆ ತಾಯಿ ಹಾಡುತ ಲಾಲಿಯ ಕಾಣುತಿದ್ದೆ ನಿನ್ನಲಿ ಕರಗದ ಮಮತೆಯ ಕಲಿಸಿದೆ ನೀನು ಪ್ರೇಮದ ಭಾಷೆಯಾ ಹೇಳುವೆ ನನ್ನಯ ಮುಗಿಯದ ಮಾತು ಬಿಟ್ಟರೆ ನೀನು ಮುಚ್ಚಿದ ಕಣ್ಣನು ಈ ಕಂದನ ಕೂಗು ಕೇಳುತಿಲ್ಲವೇ ಜಗವ ಕೂಡ ತೋರೆವೆ ನೀನು ಮತ್ತೆ ಬರುವುದಾದರೆ ಹೇಳೋದು ಯಾರಲ್ಲಿ ನನ್ನಯ ನೋವನು ಬೇಕಿದೆ ಕಂಬನಿ ಒರೆಸೋ ಕೈಗಳು ದೂರದಿ ನಿಂತು ಹರಸೋ ಒಡಲು ತಾಯಿ ದೂರದಿ ನಿಂತು ಹರಸೋ ಒಡಲು ತಾಯಿ ತೊಟ್ಟಿಲು ಕಟ್ಟದೊಳು ಎದೆ ಹಾಲು ಕೊಟ್ಟವಳು ಕಣ್ಣಾಗಿ ಕಾಡವಲು ಕಣ್ಮುಚ್ಚಿ ಮಲ್ಗ್ಯಾಲೋ ಯಾರೋ ಎಬ್ಬಿಸಬೇಡಿರೋ ಯಾರೋ ಎಬ್ಬಿಸಬೇಡಿರೋ ಪ್ರೀತಿಯ ಕೊಟ್ಟೂಲು ಹೇಗಾಗಿ ನಿಂತವಳು ತುಟ್ಟಾನು ಕೊಟ್ಟೂಲು ಕಣ್ಮುಚ್ಚಿ ಮಲ್ಗ್ಯಾಲೋ ಯಾರೋ ಎಬ್ಬಿಸಬೇಡಿರೋ ಯಾರೋ ಎಬ್ಬಿಸಬೇಡಿರೋ ಅಪ್ಪಿ ತಪ್ಪಿ ನಾನು ನಡೆದ ದಾರಿಯ ತಿದ್ದುತಿದ್ದೆ ತಾಯಿ ಹಾಡುತ ಲಾಲಿಯ ಕಾಣುತಿದ್ದೆ ನಿನ್ನಲಿ ಕರಗದ ಮಮತೆಯ ಕಲಿಸಿದೆ ನೀನು ಪ್ರೇಮದ ಭಾಷೆಯಾ ಹೇಳುವೆ ನನ್ನಯ ಮುಗಿಯದ ಮಾತು ಬಿಟ್ಟರೆ ನೀನು ಮುಚ್ಚಿದ ಕಣ್ಣನು ಈ ಕಂದನ ಕೂಗು ಕೇಳುತಿಲ್ಲವೇ ಜಗವ ಕೂಡ ತೋರೆವೆ ನೀನು ಮತ್ತೆ ಬರುವುದಾದರೆ ಹೇಳೋದು ಯಾರಲ್ಲಿ ನನ್ನಯ ನೋವನು ಬೇಕಿದೆ ಕಂಬನಿ ಒರೆಸೋ ಕೈಗಳು ದೂರದಿ ನಿಂತು ಹರಸೋ ಒಡಲು ತಾಯಿ ದೂರದಿ ನಿಂತು ಹರಸೋ ಒಡಲು ತಾಯಿ Thottilu kattdoulu Ede haalu kottavalu Kannaagi kaadavalu Kanmucchi malgyaalo Yaaroo ebbisabediro Yaaroo ebbisabediro Preetiya kottoulu Hegalaagi ninthavalu Thuttanu kottoulu Kanmucchi malgyaalo Yaaroo ebbisabediro Yaaroo ebbisabediro Appi thappi naanu nadeda daariya Thiddutidde thaayi haaduta laaliya Kanutidde ninnali karagada mamateya Kaliside neenu premada bhaasheya Heluve nannaya mugiyada maatanu Bittare neenu mucchida kannanu Ee kandana koogu kelutillave Jagava kooda thoreve neenu matte baruvudaadare Helodu yaaralli nannaya novanu Bekide kambani oreso kaigalu Dooradi nintu haraso odalu thaayi Dooradi nintu haraso odalu thaayi Atozlyric.com is now on Facebook , Pinterest , Twitter and Instagram . Follow us and Stay Updated.
About: Thottilu Katdoulu lyrics in Kannada by Abhishek Masih, music by K.B. Praveen. Includes YouTube video and lyrics in multiple languages.