Annange Love Aagidhe by Rocking Star Yash, Chikkanna song Lyrics and video
Artist: | Rocking Star Yash, Chikkanna |
---|---|
Album: | Single |
Music: | V. Harikrishna |
Lyricist: | Manju Maandavya |
Label: | DBeatsMusicWorld |
Genre: | Love |
Release: | 2025-03-31 |
Lyrics (English)
Annange Love Aagidhe lyrics, ಅಣ್ಣಂಗೆ ಲವ್ ಆಗಿಧೆ the song is sung by Rocking Star Yash, Chikkanna from Master Piece soundtrack was composed by V. Harikrishna with lyrics written by Manju Maandavya. ಫ್ರೋಕು ಹಾಕ್ಕೊಂಡ್ ವಾಕಿಂಗ್ ಬಂದ್ಲು ನಾಗವಲ್ಲಿ ಜೇಬಲಿ ನಿಂಬೆಹಣ್ಣು ಇಟ್ಕೋಳಣ್ಣ ಕೈಗೆ ತಾಯ್ತ ಕಟ್ಕೋಳಣ ರಾ ರಾ ಅಂತ ಲುಕ್ಕು ಕೊಟ್ಲು ನಾಗವಲ್ಲಿ ಯಾಕೋ ಲಾಂಗು ಇಟ್ಕೋಳಣ ಸೇಫ್ಟಿಗೆ ಗಂಗೂ ಮಾಡ್ಕೊಳಣ ಮಿಡ್ ನೈಟಲ್ಲೇ ಮನೆಗೆ ನುಗ್ಲ ಕಿಡ್ನಾಪ್ ಮಾಡಿ ಕಿಸ್ಸು ಕೊಡ್ಲಾ ಆ ಹುಲಿ ಹಾರ್ಟ್ ಅಲ್ಲಿ ಜಿಂಕೆ ಬಂದು ಕೊಳ್ಳಿ ಇಟೈತೆ ಅಣ್ಣಂಗೆ ಲವ್ ಆಗಿದೇ ಮಾರಿ ಹೊಡಿ ಅಣ್ಣಂಗೆ ಲವ್ ಆಗಿದೆ ಮಾರಿ ಹೊಡಿ ಅಣ್ಣಂಗೆ ಲವ್ ಆಗಿದೆ ಫ್ರೋಕು ಹಾಕ್ಕೊಂಡ್ ವಾಕಿಂಗ್ ಬಂದ್ಲು ನಾಗವಲ್ಲಿ ಯಾಕೋ ಪೋಲಿ ಮಾತಾಲ್ಲಿ ಯಾರ್ ಗೂ ಬೈತಿಲ್ಲ ಸಂಥಿಂಗ್ ಐಸ್ ಗೋಯಿಂಗ್ ರಾಂಗ್ ಅಣ್ಣ ಯಾರೇ ಗುರಾಯ್ಸದ್ರು ಡಿಚ್ಚಿ ಹೊಡಿತಿಲ್ಲ ನಿನ್ ಹಾರ್ಟ್ ಟು ಫುಲ್ ಆಫ್ ಲವ್ ಅಣ್ಣ ಲೈಸನ್ಸ್ ಇಲ್ದೆ ಹಾರ್ಟ್ ಅಲ್ಲಿ ಮೈನಿಂಗ್ ಮಾಡವಳೇ ಬೈಲೇ ಸಿಗದ ಕೇಸ್ ಅಲ್ಲಿ ಅಂದರ್ ಮಾಡುವಳೇ ಲವ್ ವೈರಸ್ ಬಾಡಿ ಇಂಜೆಕ್ಟ್ ಮಾಡವಳೇ ತಬಿಕೊಲ್ಲ ಇವಳ ಕೆನ್ನೆ ಕಚ್ಚಿಬಿಡ್ ಲಾ ಬೇಕಾ ಬೇಕಾ ಬೇತಾಳದ ಸಾವಾಸ ಬ್ಯಾಕು ಹತ್ಕೊಂಡ್ರೆ ಲೈಫ ಲಾಂಗು ವನವಾಸ ಹೆಂಗೋ ಇಟ್ಕೋತೀನಿ ಒಪ್ಕೋತೀನಿ ತಬ್ಕೊಂತೀನಿ ನಿನ್ ಅಮಿಕಂಡ್ ಇರಪ್ಪ ಅಣ್ಣಂಗೆ ಹೊಡಿ ಹೊಡಿ ಅಣ್ಣಂಗೆ ಲವ್ ಆಗಿದೆ ಹೊಡಿ ಹೊಡಿ ಅಣ್ಣಂಗೆ ಲವ್ ಆಗಿದೆ ನಾಳೇನೇ ಎಂಗೇಜ್ಮೆಂಟ್ ಕಾರ್ಡ್ ಡು ಹೊಡಿಸಿಬಿಡ್ಲಾ ಪ್ಲೀಸ್ ಆಸ್ಕ್ ಹರ್ ಪೇರೆಂಟ್ಸ್ ವನ್ಸ್ ಅಣ್ಣ ಬನ್ನೂರಿಂದ ಬೀಗರುಟಕ್ಕೆ ಕುರಿ ಕರ್ಸ್ ಬಿಡ್ಲಾ ಐ ಥಿಂಕ್ ಅತ್ತಿಗೆ ಐಸ್ ವೆಜ್ ಅಣ್ಣ ರಾಜಾರ್ ಹಿಡಿಯೋ ಕೈಯಲಿ ವೈಲಿನ್ ಕೊಟ್ಟವ್ಳೆ ಎದೆಯ ವೊಳಗೆ ಲವ್ ವು ಟ್ಯಾಟೂ ಹಾಕವ್ ಳೆ ಮಾಸ್ಟರ್ ಪೀಸ್ ಗೆ ಸ್ವೀಟು ಮಜಾ ಕೊಟ್ಟವ್ಳೆ ಆಗೋಯಿತು ಕುಷು ದಿಲ್ ಕುಶ್ ಆಗೋಯಿತು ಬ್ಯಾಡ ಬ್ಯಾಡ ಡ್ರಾಕ್ಯುಲ ಸಾವಾಸ ನೆಟ್ರೆ ಆಮ್ಕಾದ್ರೆ ಡೈರೆಕ್ಟ್ ಟು ಕೈಲಾಸ ನನ್ನ ಅಪ್ಪಕೊಂಡ್ ಬಿಡ್ಲಿ ಹಿಡ್ಕೊಂಡ್ ಬಿಡ್ಲಿ ತಿಂಡಿಕಬುಡ್ಲಿ ವೈ ಐಸ್ ಯುವರ್ ಬ್ಯಾಕ್ ಬರ್ನಿಂಗ್ ಯಾ ಅಣ್ಣಂಗೆ ಇಲ್ಲೇ ತೆಗಿ ಅಣ್ಣಂಗೆ ಲವ್ ಆಗಿದೆ ಇಲ್ಲೇ ತೆಗಿ ಅಣ್ಣಂಗೆ ಲವ್ ಆಗಿದೆ ಫ್ರೋಕು ಹಾಕ್ಕೊಂಡ್ ವಾಕಿಂಗ್ ಬಂದ್ಲು ನಾಗವಲ್ಲಿ Frocku hakkond walking bandlu Naagavalli jebali nimbehannu itkolona Kaige thaaytha katkolona ra ra anta Looku kotlu naagavalli yako longu Itkolona safetyge gangu madkolona Midnightalle manege nugla kidnap madi Kissu kodla aa huli heartalli jinke Bandu kolli ittaithe atozlyric.com Annange love agidhe mari hodi Annange love aagide mari hodi Annange love aagide Frocku hakkond walking bandlu naagavalli Yako poli maathali yargu baithilla Something is going wrong-anna Yaare guraysidru dicchi hodithilla Nin heartu full of love anna Licence ilde heart-ali mining madavle Bail-e sigada case ali andar madavle Love virus body-li inject madavle Tabkolla ivala kenne kacchibidala Beka beka betalada savasa Backu hathkondre life-u longu vanavasa Hengo ethkothini opkothini Thabkothini nen amikand irappa Annange hodi hodi annange love aagidhe Hodi hodi annange love aagide Nalene engagement cardu hodisibidala Please ask her parents once anna Bannurinda beegarutakke kuri karasbidla I think atthige is veg anna Razor hidiyo kaiali violin kottole Edeya volage love-u Tattoo hakavle masterpiece ge sweet Manja kottavle agoithu kushu dil kush Agoithu Byada byada dracula savasa Netre amkadre direct-u kailasa Nanna appkondbidli hidkondbidli Tindkabudli Why is your back burning ya Annange elle thegi annange love aagidhe elle thegi annange love aagide Frock-u hakkond walking bandlu naagavalli Atozlyric.com is now on Facebook , Pinterest , Twitter and Instagram . Follow us and Stay Updated.
About: Annange Love Aagidhe lyrics in Kannada by Rocking Star Yash, Chikkanna, music by V. Harikrishna. Includes YouTube video and lyrics in multiple languages.