Maavayya Heartalli by Naveen Sajju, Indu Nagaraj song Lyrics and video
Artist: | Naveen Sajju, Indu Nagaraj |
---|---|
Album: | Single |
Music: | Ellwyn Joshua |
Lyricist: | Santosh Naik |
Label: | Anand Audio |
Genre: | Romantic |
Release: | 2020-05-21 |
Lyrics (English)
Maavayya Heartalli lyrics, ಮಾವಯ್ಯ ಹಾರ್ಟಲ್ಲಿ the song is sung by Naveen Sajju, Indu Nagaraj from Gadinaadu. Maavayya Heartalli Romantic soundtrack was composed by Ellwyn Joshua with lyrics written by Santosh Naik. Maavayaa Heartalli hakabyada nee kaiya.. Ho..hoho..ho..hoho.. Ho..hoho..hooo… Dammayaa Kannallle shokabyada nee maiya.. Ho..hoho..ho..hoho.. Ho..hoho..hooo… Ninn myaale dingribilli manasagyatee.. Hollolli ninna nodo hangayatee… Ninnanna noodi noodi Nanna naadi fullu body Jumm jumm antaythee… Ho..hoho..ho..hoho.. Ho..hoho..hooo… Maavayaa Heartalli hakabyada nee kaiya.. Ho..hoho..ho..hoho.. Ho..hoho..hooo… Mella mella banda myala ee naachakee Naa koli hanga kaala geechoohangagytee Yaka nanna thinno hanga nee nodatee Nee nodi nodi ravike baala tight agaitee Moorhottu ullagaddi naa tintinee Aagaaga chuuru paaru bekantinee Rottina tindu gatti naa aagini Entinchu sonta noodi Dangdi bangdi nadgi noodi Dangaghoginee Ho..hoho..ho..hoho.. Ho..hoho..hooo… Maavayaa Heartalli hakabyada nee kaiya.. Ho..hoho..ho..hoho.. Ho..hoho..hooo… Helangilla taalangilla nanna kathee English cinema nodi nodi hingagaytee Huchu huduga yaako hende nee suttatee Nang hechu kammi aadre ennu neene gatee Ninnanda chanda nanna kann kukketee Nindondu kaalu seetu bekagyatee Day and nightu ninde huchagaytee Vayseega banda myalananaga neenaga Olagaa horagaa traasa aagaytee Ho..hoho..ho..hoho.. Ho..hoho..hooo… Maavayaa Heartalli hakabyada nee kaiya.. Ho..hoho..ho..hoho.. Ho..hoho..hooo. ಮಾವಯ್ಯ ಹಾರ್ಟಲ್ಲಿ ಹಾಕಬ್ಯಾಡ ನೀ ಕೈಯ್ಯಾ ಹೊ… ಹೊಹೊ… ಹೊ ಹೊಹೊ ದಮ್ಮಯ್ಯ ಕಣ್ಣಲ್ಲೇ ಶೋಕಬ್ಯಾಡ ನೀ ಮೈಯ್ಯಾ ಹೊಹೊ… ಹೊ… ಹೊಹೊ ಹೊ… ಹೊಹೊ… ಹೊ ನಿನ್ನ ಮ್ಯಾಲೆ ಡಿಂಗ್ರಿಬಿಲ್ಲಿ ಮನಸಾಗೈತೆ ಹೊಲ್ಲೊಲ್ಲಿ ನಿನ್ನ ನೋಡೊ ಹಂಗಾಯ್ತೇ ನಿನ್ನನ್ನ ನೋಡಿ ನೋಡಿ ನನ್ನ ನಾಡಿ ಫುಲ್ಲು ಬಾಡಿ ಜುಮ್ ಜುಮ್ ಅಂತಾಯ್ತೇ ಹೊ… ಹೊಹೊ… ಹೊ… ಹೊ… ಹೊಹೊ… ಹೊ ಹೊ… ಮಾವಯ್ಯ ಹಾರ್ಟಲ್ಲಿ ಹಾಕಬ್ಯಾಡ ನೀ ಕೈಯ್ಯಾ ಹೊ.. ಹೊ ಹೊ… ಹೊ… ಹೊಹೊ.. ಹೊ ಹೊ… atozlyric.com ಮೆಲ್ಲ ಮೆಲ್ಲ ಬಂದ ಮ್ಯಾಲ ಈ ನಾಚಕೇ ನಾ ಕೋಳಿ ಹಂಗ ಕಾಲ ಗೀಚೋನ್ ಮೆಲ್ಲ ಮೆಲ್ಲ ಬಂದ ಮ್ಯಾಲ ಈ ನಾಚಕೆ ನಾ ಕೋಳಿ ಹಂಗ ಕಾಲ ಗೀಚೋಹಂಗೈತೆ ಯಾಕ ನನ್ನ ತಿನ್ನೋ ಹಂಗ ನೀ ನೋಡತೀ ನೀ ನೋಡಿ ನೋಡಿ ರವಿಕೆ ಬಾಲ ಟೈಟ್ ಆಗೈತೀ ಮೂರುಹೊತ್ತು ಉಲ್ಲಗಡ್ಡಿ ನಾ ತಿಂತಿನೀ ಆಗಾಗ ಚೂರು ಪಾರು ಬೇಕಂತೀನಿ ರೊಟ್ಟಿನ ತಿಂದು ಗಟ್ಟಿ ನಾ ಆಗಿನಿ ಎಂಟಿಂಚು ಸೊಂಟ ನೋಡಿ ದಂಗ್ಡಿ ಬಂಗ್ಡಿ ನಡಿಗೆ ನೋಡಿ ದಂಗಾಗೋಗಿನೀ ಹೊಹೊ… ಹೊ ಹೊ ಹೊಹೊ… ಹೊಹೊ… ಹೊಹೊ… ಮಾವಯ್ಯ ಹಾರ್ಟಲ್ಲಿ ಹಾಕಬ್ಯಾಡ ನೀ ಕೈಯ್ಯಾ ಹೊ… ಹೊಹೊ… ಹೊ ಹೊ ಹೊ…. ಹೇಳಂಗಿಲ್ಲ ತಾಳಂಗಿಲ್ಲ ನನ್ನ ಕಥೆ ಇಂಗ್ಲಿಷ್ ಸಿನಿಮಾ ನೋಡಿ ನೋಡಿ ಹಿಂಗಾಗೈತೆ ಹುಚ್ಚು ಹುಡುಗ ಯಾಕೊ ಹಿಂದೆ ನೀ ಸುತ್ತತೀ ನಂಗ್ ಹೆಚ್ಚು ಕಮ್ಮಿ ಆದ್ರೆ ಇನ್ನೂ ನೀನೆ ಗತಿ ನಿನ್ನಂದ ಚಂದ ನನ್ನ ಕಣ್ ಕುಕ್ಕಿತೀ ನಿಂದೊಂದು ಕಾಲು ಸೀಟು ಬೇಕಾಗೈತೆ ಡೇ ಆಂಡ್ ನೈಟ್ ನಿಂದೆ ಹುಚ್ಚಗೈತಿ ವಯ್ಯಸ್ಸೀಗ ಬಂದ ಮ್ಯಾಲ ನನಗ ನಿನಗ ಒಳಗ ಹೊರಗ ತ್ರಾಸ ಆಗೈತೀ ಹೊ…. ಹೊ…. ಹೊಹೊ… ಹೊ ಹೊಹೊ… ಮಾವಯ್ಯ ಹಾರ್ಟಲ್ಲಿ ಹಾಕಬ್ಯಾಡ ನೀ ಕೈಯ್ಯಾ ಹೊ ಹೊ… ಹೊಹೊ… ಹೊಹೊಹೊ… ಹೊ… ಹೊ. Atozlyric.com is now on Facebook , Pinterest , Twitter and Instagram . Follow us and Stay Updated.
About: Maavayya Heartalli lyrics in Kannada by Naveen Sajju, Indu Nagaraj, music by Ellwyn Joshua. Includes YouTube video and lyrics in multiple languages.