Baby Dance Floor Ready by Aishwarya Rangarajan, Nakash Aziz song Lyrics and video
Artist: | Aishwarya Rangarajan, Nakash Aziz |
---|---|
Album: | Single |
Music: | Arjun Janya |
Lyricist: | Chethan Kumar |
Label: | Anand Audio |
Genre: | Dance |
Release: | 2021-03-01 |
Lyrics (English)
Baby Dance Floor lyrics, ಬೇಬಿ ಡಾನ್ಸ್ ಫ್ಲೂರು ರೆಡಿ the song is sung by Nakash Aziz, Aishwarya Rangarajan from Roberrt. Baby Dance Floor Dance soundtrack was composed by Arjun Janya with lyrics written by Chethan Kumar. ನಂಗೆ ಬೇಜಾರ್ ಆಯ್ತು ಕಣ್ರೀ, ಕ್ಯೋ ನಾವು ಬೇಜಾನ್ ಕೊಡ್ಸಿದ್ವಲ್ರಿ, ಕ್ಯೋ ನಮಗೆ ಟೈಮೇ ಕೊಡ್ಲಿಲ್ವಲ್ರೀ, ಕ್ಯೋ ನೀವು ಹತ್ರ ಬರಲಿಲ್ವಲ್ರೀ, ಕ್ಯೋ ನಿನ್ನ ಸ್ಟೈಲು ನೋಡಿ ಲೈಕು ಮಾಡಿದೆ ತುಂಬಾ ಇಷ್ಟ ಪಟ್ಟು ಕಾಮೆಂಟು ಮಾಡಿದೆ ಕ್ಯಾರೆಕ್ಟರ್ಸ ಕಂಡು ಸಬ್ಸ್ ಕ್ರೈಬು ಮಾಡಿದೆ ಬೇಬಿ ಡಾನ್ಸ್ ಫ್ಲೂರು ರೆಡಿ ಬೇಬಿ ಡಾನ್ಸ್ ಫ್ಲೂರು ರೆಡಿ ಒಂದು ಬ್ರೇಕು ಡ್ಯಾನ್ಸು ಬಿಡಿ ನಂಗೆ ಬೇಜಾರ್ ಆಯ್ತು ಕಣ್ರೀ ನಾವು ಕೇಳಿದ್ ಕೊಡ್ಸಿದ್ವಲ್ರಿ ಕಾಲ ಕೆಟ್ಟೋಗೈತಲ್ಲ, ಕ್ಯೋ ಫೋನ್ ಅಲ್ ಎಲ್ಲ ಆಯ್ತಲ್ಲ, ಕ್ಯೋ ಎದುರು ಸಿಗ್ಬಹುದಿತ್ತಲ್ಲ, ಕ್ಯೋ ಮಿಸ್ಟೇಕ್ ಆಗೋಗ್ತಿತ್ತಲ್ಲ, ಕ್ಯೋ ಯು ಆರ್ ಸ್ವೀಟು ಬರಿ ಮೀಟು ಸಿಕ್ಕಿದ್ಮೇಲೆ ನಂಗೆ ನೀನು ಹೊಡದಂಗ್ ಆಯ್ತು ವೋಡ್ಕಾ ವೈನು ಹತ್ರಿ ನಂದು ಎಕ್ಸ್ಪ್ರೆಸ್ ಟ್ರೇನು ಬೇಬಿ ಡಾನ್ಸ್ ಫ್ಲೂರು ರೆಡಿ ಒಂದು ಬ್ರೇಕು ಡ್ಯಾನ್ಸು ಬಿಡಿ ನಿದ್ದೆ ಬರ್ತಿಲ್ಲ ನೈಟು, ಕ್ಯೋ ನಾವು ಮಲ್ಕೊದೆ ಲೇಟು, ಕ್ಯೋ ನೀವು ಮಾಡ್ಬೇಡ್ರಿ ಫೈಟು, ಕ್ಯೋ ಆದ್ರಿ ನೀವು ಒನ್ ಬೈ ಟೂ… ಕ್ಯೋ, ಕ್ಯೋ, ಕ್ಯೋ ಯು ಆರ್ ಕ್ಯೂಟು ಹಗ್-ಮೀ ಟೈಟು ಮನಸು ಈಗ ಲಾಕ್ಆಗೋಯ್ತು ಪಾಸ್ವರ್ಡ್ ಏನು ಮರೆತೇ ಹೋಯ್ತು ಸಿಗ್ನಲ್ ಯಾಕೋ ತುಂಬಾ ಸ್ಟ್ರಾಂಗ್ ಆಯ್ತು, ಕ್ಯೋ ಬೇಬಿ ಡಾನ್ಸ್ ಫ್ಲೂರು ರೆಡಿ ಒಂದು ಬ್ರೇಕು ಡ್ಯಾನ್ಸು ಬಿಡಿ. Nange bejaar aaytu kanri, kyo Naavu bejaan kodsidvalri, kyo Namage time ye kodlilvalri, kyo Neevu hatra baralilvalri, kyo Ninna style-u nodi like-u maadide Tumba ishta pattu comment-u maadide Character-u kandu subscribe-u maadide Baby dance floor-u ready Baby dance floor-u ready Ondu break-u dance-u bidi Nange bejaar aaytu kanri Naavu kelid kodsidvalri Kaala kettogaithalla, kyo Phone-al ella aythalla, kyo Eduru sigbahuditthalla, kyo Mistake-u aagogtittalla, kyo You are sweet-u bari meet-u Sikkidmele nange neenu Hod-dang aaytu vodka wine-u Hatri nandu express train-u Baby dance floor-u ready Ondu break-u dance-u bidi Nidde barthilla night-u, kyo Naavu malgode late-u, kyo Neevu maadbedri fight-u, kyo Aadri neevu one by two… kyo kyo, kyo You are cute-u hugme tight-u Manasu eega lock-u aagoytu Password enu marete hoytu Signal yako tumba strong-u aaytu, kyo atozlyric.com Baby dance floor-u ready Ondu break-u dance-u bidi. Atozlyric.com is now on Facebook , Pinterest , Twitter and Instagram . Follow us and Stay Updated.
About: Baby Dance Floor Ready lyrics in Kannada by Aishwarya Rangarajan, Nakash Aziz, music by Arjun Janya. Includes YouTube video and lyrics in multiple languages.