Malenaadu by Arfaz ullal, Sakshi Karkera song Lyrics and video
Artist: | Arfaz ullal, Sakshi Karkera |
---|---|
Album: | Single |
Music: | Rohith Poojary |
Lyricist: | Harshit Someshwara |
Label: | Classic Media |
Genre: | Happy |
Release: | 2021-09-15 |
Lyrics (English)
ಕೋಲಾರದ ಚಿನ್ನವಳು ನನ್ನ ಮನ ಗೆದ್ದವಳು ಅಪ್ಸರೆಯ ರೂಪದವಳು ಕೋಲಾರದ ಚಿನ್ನವಳು ನನ್ನ ಮನ ಗೆದ್ದವಳು ಅಪ್ಸರೆಯ ರೂಪದವಳು ನವಿಲಿನ ನೋಟದವಳು ಅಂದದ ಗಿಳಿ ಇವಳು ನನ್ನೂರ ಸುಂದರಿ ಇವಳು ಧಾರೆ ಸೀರೆ ಉಟ್ಟವಳೂ ಕನ್ನಡದವಳೂ ನನ್ನ ಮದುಮಗಳೂ ಕನ್ನಡದವಳೂ ನನ್ನ ಮದುಮಗಳೂ atozlyric.com ಕರುನಾಡ ಮುತ್ತಿವನು ನನ್ನ ಬಾಳ ಸೊತ್ತಿವನು ನನ್ನನೇ ನೋಡುವನು ಕಣ್ಸನ್ನೆ ಮಾಡುವನು ಬಾಸಿಂಗ ಕಟ್ಟಿಹನು ಹಸೆಮಣೆ ಏರಿಹನು ನನ್ನನ್ನೇ ಕಾದಿಹನೂ ಕನ್ನಡದವನೂ ನನ್ನ ಮದುಮಗನೂ. Atozlyric.com is now on Facebook , Pinterest , Twitter and Instagram . Follow us and Stay Updated.
About: Malenaadu lyrics in Kannada by Arfaz ullal, Sakshi Karkera, music by Rohith Poojary. Includes YouTube video and lyrics in multiple languages.