Nayanake Nayana by Rakshita Suresh, Dhanush Jagadish song Lyrics and video
Artist: | Rakshita Suresh, Dhanush Jagadish |
---|---|
Album: | Single |
Music: | Karthik Sharma |
Lyricist: | Ghouse Peer |
Label: | Anand Audio |
Genre: | Dance |
Release: | 2021-07-28 |
Lyrics (English)
Nayanake Nayana lyrics, ನಯನಕೆ ನಯನ the song is sung by Dhanush Jagadish, Rakshita Suresh from Lanke. Nayanake Nayana Dance soundtrack was composed by Karthik Sharma with lyrics written by Ghouse Peer. ನಯನಕೆ ನಯನ ಸೇರೋ ಕ್ಷಣ ಹೃದಯಕೆ ಎಂತ ರೋಮಾಂಚನ ಮನದ ಮರುಭೂಮಿಯಲ್ಲಿ ಜಾದು ಆಗೋಗಿ ಹಿಮದ ಮಳೆ ಬಂದಿತಲ್ಲ ಇಂದು ಜೋರಾಗಿ ಯೋಚನೆಯ ಮರೆತು ಯೋಗದಲಿ ಬೆರೆತು ಜೀವನದ ಕಡಲು ಜೋರಾಗಿದೆ atozlyric.com ನಯನಕೆ ನಯನ ಸೇರೋ ಕ್ಷಣ ಹೃದಯಕೆ ಎಂತ ರೋಮಾಂಚನ ಎಂಥಾ ಸೋಜಿಗ ಮರುಳಾದೆ ನಾ ಆ ಬಾನು ಈ ಭುವಿ ಒಂದಾಗಿ ಹೊಂಗಿರಣ ಹೀಗೆ ಎಂದು ನೂರಾ ಒಂದು ಕನಸು ತಂದು ಕೊಡು ಆಗಿ ಪ್ರಾಣ ಆಸೆ ಆನ ಜೋಪಾನ ಮಾಡು ಈ ಬಂಧ ಸುಂದರ ಕಂಡೆ ಈ ದಿನ ಹೊಸಲೋಕ ನಾ ನೀ ತಾನೆ ಕಾರಣ ಎಲ್ಲೆಲ್ಲೂ ಹೊಂಬಣ್ಣ ಯಾರೋ ಇವನು ಯಾರೋ ಅವಳು ಹೇಗೆ ಇಂಥ ನಂಟು ಒಂಟಿ ಜೀವ ನಂಟಿ ಆಗೋ ಅವಕಾಶ ಉಂಟು ಈ ಸ್ನೇಹ ಮೋಹಕ. Atozlyric.com is now on Facebook , Pinterest , Twitter and Instagram . Follow us and Stay Updated.
About: Nayanake Nayana lyrics in Kannada by Rakshita Suresh, Dhanush Jagadish, music by Karthik Sharma. Includes YouTube video and lyrics in multiple languages.