Shiva by All Ok (Alok Babu R) song Lyrics and video
Artist: | All Ok (Alok Babu R) |
---|---|
Album: | Single |
Music: | Gagan Baderiya |
Lyricist: | All Ok (Alok Babu R) |
Label: | All Ok |
Genre: | Devotional |
Release: | 2025-02-25 |
Lyrics (English)
Shiva lyrics, ಶಿವ the song is sung by All Ok (Alok Babu R) from All Ok soundtrack was composed by Gagan Baderiya with lyrics written by All Ok (Alok Babu R). ಗಂಗಾಧರ ಶಿವ ಗಂಗಾಧರ ಹರ ಹರ ಬೋಲೆ ನಮಃ ಶಿವಾಯ ಗಂಗಾಧರ ಶಿವ ಗಂಗಾಧರ ಹರ ಹರ ಬೋಲೆ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಹರ ಹರ ಬೋಲೆ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಹರ ಹರ ಬೋಲೆ ನಮಃ ಶಿವಾಯ ತಲೆಯಿಂದ ಗಂಗೆ ಸುರಿತಾಳೆ ಹಣೆಯಲಿ ಉಜ್ವಲಿಸುವ ಜ್ವಾಲೆ ಕೈಯಲಿ ಡಮರುಗ ಮೈಯಲಿ ವಿಭೂತಿ ಕೊರಳಲಿ ಸರ್ಪವು ನಿನ್ನ ಮಾಲೆ ಡಮರುಗ ಶಂಕವು ನಿನ ಕಹಳೆ ಇಡೀ ಬ್ರಹ್ಮಂಡವೇ ನಿನ್ ಮೈ ಯಾರೆ ನೀಲಕಂಠ ಹರ ಶಂಭೋ ಶಂಕರ ಬೆಟ್ ದಸ್ಟ್ ಪ್ರೀತಿ ನಿನ್ನ ಮ್ಯಾಲೆ ಕರೆದರೆ ತಪ್ಪದೆ ಬರುವವನೇ ಕಷ್ಟಕ್ಕೆ ಬೆನ್ನಲಿ ನಿಂತವನೇ ಲೋಕವ ಉಳಿಸಲು ವಿಷವನ್ನು ಕುಡಿದು ತಣ್ಣಗೆ ಬೆಟ್ಟದಲ್ ಕುಂತವನೇ ಗಣಪನ ಮುರುಘನ ಹೋತ್ತವನೇ ಕರುಣೆಗೆ ಬಕುತಿಗೆ ಸೋತವನೇ ಕೈಲಾಸ ಪ್ರಭು ನೀ ಕೈಲಾಸ ವಾಸಿ ಮಹಾ ಅಘೋರ ಈಶ್ವರನೇ ಕೆಟ್ ಕಣ್ ಬೀಲ್ದಂಗ್ ಕಾಯೋ ಶಿವನೇ ಒಳ್ಳೆ ಜೀವನ ಕೊಡು ನಮ್ಗೆ ನಿನ್ನ ನೆಂದ್ರೆ ಕಷ್ಟ ಕರಗೊಯ್ತಾದೆ ಬೆಣ್ಣೆಲ್ ಕೂತು ಎದ್ದಂಗೆ ಬಿಲ್ಪತ್ರೆ ಗರಿಕೆ ರುದ್ರಾಕ್ಷಿ ತೊಟ್ಟು ಬಾರೋ ತಂದೆ ಕಣ್ಮುಂದೆ ದ್ವೇಷ ತುಂಬಿರೋ ಪರಪಂಚ್ ದಾಗೆ ಶಾಂತಿ ಕೊಟ್ಬುಡು ಇನ್ಮುಂದೆ ಹೇ.. ಹರ ಹರ ಶಂಭೋ ಶಿವ ಶಿವ ಶಂಕರ ಬೋಲೆ ನಾಥು ಉಘೇ ಉಘೇ ಮಾದೇವ ಡಮ ಡಮ ಡಮರುಗ ನಾಟ್ಯ ಪ್ರಭು ನಿನ್ನ ದರುಷನಕ್ಕಿಂದು ನಾವು ಬಂದೇವಾ ಇಲ್ಲದ ಮೋಹ ಬೇಡ ನಿಜವ ಅರಿವು ಮೂಡಿಸು ಚೇತನ ನಿನ್ನ ಪಾದಾದಲ್ ಧೂಳಾಗಿದ್ದರೆ ಸಾಕು ಸಾರ್ಥಕ ನನ್ನ ಜೀವನ ಗಂಗಾಧರ ಶಿವ ಗಂಗಾಧರ ಹರ ಹರ ಬೋಲೆ ನಮಃ ಶಿವಾಯ ಗಂಗಾಧರ ಶಿವ ಗಂಗಾಧರ ಹರ ಹರ ಬೋಲೆ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಹರ ಹರ ಬೋಲೆ ನಮಃ ಶಿವಾಯ Ganghadaray shivay ganghadaray har har bhole namah shivaya Ganghadaray shivay ganghadaray hara hara bole namah shivaya O namah shivaya o namah shivaya har har bhole namah shivaya O namah shivaya o namah shivaya har har bhole namah shivaya Taleyinda gange suritale haneyali ujwalisuva jwale Kaiyali damaruga maiyali vibhuti koralali sarpavu ninna maale Damaruga shankavu nina kahale edi bramhandave nin mai yaare Neelakanta hara shambo shankara bet dast preethi nina myale Karedare tappade baruvavane kastakke bennali nintavane Lokava ulisalu vishavannu kudidu tannage betdal kuntavane Ganapana murughana hottavane karunege bakutige sotavane Kailaasa prabhu ne kailasa vaasi maha aghora eshwarane Ket kann bildhang kaayo shivane olle jeevana kodu namge ninna nendre kasta karagoytade bennel kutu yeddange Bilpatre garike rudrakshi tottu baaro tande kanmunde Dwesha tumbiro parpanchdaage shanti kottbidu inmunde Hee hara hara shambo shiva shiva shankara Bole nathu ughe ughe maadeva Dama dama damaruga natya prabhu ninna Darushanakkindu navu bandeva Illada moha beda nijava arivu mudisu chetana Ninna paadadal dhulaagiddare saaku sarthaka nanna jeevana Ganghadara shiva ganghadara hara hara bole namha shivaya Ganghadara shiva ganghadara hara hara bole namha shivaya O nama shivaya o nama shivaya hara hara bole namha shivaya Atozlyric.com is now on Facebook , Pinterest , Twitter and Instagram . Follow us and Stay Updated.
About: Shiva lyrics in Kannada by All Ok (Alok Babu R), music by Gagan Baderiya. Includes YouTube video and lyrics in multiple languages.