Malavalli Maavana Magane by Kailash Kher, Santosh Venky, Sony Komanduri song Lyrics and video
Artist: | Kailash Kher, Santosh Venky, Sony Komanduri |
---|---|
Album: | Single |
Music: | Arjun Janya |
Lyricist: | Kaviraj |
Label: | Anand Audio |
Genre: | Dance, Happy |
Release: | 2020-05-25 |
Lyrics (English)
Malavalli Maavana Magane lyrics, ಮಳವಳ್ಳಿ ಮಾವನ ಮಗನೆ the song is sung by Kailash Kher, Santosh Venky, Sony Komanduri from Odeya. Malavalli Maavana Magane Dance soundtrack was composed by Arjun Janya with lyrics written by kaviraj. Bandru bandru nodo man of massa Dari bidro for the man of classa He is gonna be minch like a lightening flasha Saaho Saaho Saaho Saahore Malavalli maavana magane Barayya jathrege Maddura benne mudde Bandaithe therige Bandru bandru nodo man of massa Dari bidro for the man of classa Nammade hudgi reshme seere huttare Hengide antha sanne maadi bittare Badapayee ee jeeva Thadkoloddu hengelrappo Malavalli maavana magane Barayya jathrege Maddura benne mudde Bandaithe therige Bandru bandru nodo man of massa Dari bidro for the man of classa He is gonna be minch like a lightening flasha Saaho Saaho Saaho Saahore Theru noduthilla Yaako nanne noduthiya Therigintha neene tumba chanda kaanuthiya Gumpinalli yaako Hinge tante maaduthiya Summanee iddare kanninalle kolltiya Maavan magane Malvalli maavan magane yestu chanda ella maaya Aagibittare Jathrealli suttabeku naavu ibbare Tentinalli anti kuntu matnee picturu Haayagi nodon baare Malavalli maavana magane Barayya jathrege Maddura benne mudde Bandaithe therige Muthinantha aliya sikka Namma oorigobba Chandavaithu neenu bandu Namma oora habba Beedigella katti Jelle kabbu baalei kamba Swagatha korutha Aarathiya ettu ba Namoor odeya Neen innu Namoor odeya Nimma preeti kandu Naanu Dhanya naadenu Nanu bereyalla innu Nimmalobbanu Praana iruva thanka endu Mareyalaarenu Ee nimma abhimanava Malavalli maavana magane Barayya jathrege Maddura benne mudde Bandaithe therige. ಬಂದ್ರು ಬಂದ್ರು ನೋಡೋ ಮ್ಯಾನ್ ಆಫ್ ಮಾಸ್ ದಾರಿ ಬಿಡ್ರೋ ಫಾರ್ ದಿ ಮ್ಯಾನ್ ಆಫ್ ಕ್ಲಾಸ್ ಹಿಸ್ ಗೊನ್ನಾ ಬಿ ಮಿಂಚಿಂಗ್ ಲೈಕ್ ಅ ಲೈಟೆನಿಂಗ್ ಫ್ಲಾಶ್ ಸಾಹೋ ಸಾಹೋ ಸಾಹೋ ಸಾಹೋರೆ ಮಳವಳ್ಳಿ ಮಾವನ ಮಗನೆ ಬಾರಯ್ಯ ಜಾತ್ರೆಗೆ ಮದ್ದೂರ ಬೆಣ್ಣೆ ಮುದ್ದೆ ಬಂದೈತೆ ತೇರಿಗೆ ಬಂದ್ರು ಬಂದ್ರು ನೋಡೋ ಮ್ಯಾನ್ ಆಫ್ ಮಾಸ್ ದಾರಿ ಬಿಡ್ರೋ ಫಾರ್ ದಿ ಮ್ಯಾನ್ ಆಫ್ ಕ್ಲಾಸ್ ನಮ್ಮದೇ ಹುಡುಗಿ ರೇಷ್ಮೆ ಸೀರೆ ಉಟ್ಟರೆ ಹೆಂಗಿದೆ ಅಂತ ಸನ್ನೆ ಮಾಡಿ ಬಿಟ್ಟರೆ ಬಡಪಾಯಿ ಈ ಜೀವ ತಡ್ಕೊಳ್ಳೋದ್ ಹೆಂಗ್ ಹೇಳ್ರಪ್ಪೋ ಮಳವಳ್ಳಿ ಮಾವನ ಮಗನೆ ಬಾರಯ್ಯ ಜಾತ್ರೆಗೆ ಮದ್ದೂರ ಬೆಣ್ಣೆ ಮುದ್ದೆ ಬಂದೈತೆ ತೇರಿಗೆ ಬಂದ್ರು ಬಂದ್ರು ನೋಡೋ ಮ್ಯಾನ್ ಆಫ್ ಮಾಸ್ ದಾರಿ ಬಿಡ್ರೋ ಫಾರ್ ದಿ ಮ್ಯಾನ್ ಆಫ್ ಕ್ಲಾಸ್ ಹಿಸ್ ಗೊನ್ನಾ ಬಿ ಮಿಂಚಿಂಗ್ ಲೈಕ್ ಅ ಲೈಟೆನಿಂಗ್ ಫ್ಲಾಶ್ ಸಾಹೋ ಸಾಹೋ ಸಾಹೋ ಸಾಹೋರೆ ತೇರು ನೋಡುತ್ತಿಲ್ಲ ಯಾಕೋ ನನ್ನೇ ನೋಡುತಿಯ ತೇರಿಗಿನ್ನ ನೀನೆ ತುಂಬಾ ಚೆನ್ನಾಗಿ ಕಾಣುತೀಯ ಗುಂಪಿನಲ್ಲಿ ಯಾಕೆ ಹಿಂಗೆ ತಂಟೆ ಮಾಡುತೀಯ ಸುಮ್ಮನೆ ಇದ್ದರೆ ಕಣ್ಣಿನಲ್ಲೇ ಕೊಲ್ಲುತೀಯ ಮಾವನ ಮಗನೆ ಮಳವಳ್ಳಿ ಮಾವನ ಮಗನೆ ಎಷ್ಟು ಚೆಂದ ಎಲ್ಲ ಮಾಯಾ ಆಗಿಬಿಟ್ಟರೆ ಜಾತ್ರೆಯಲ್ಲಿ ಸುತ್ತಬೇಕು ನಾವು ಇಬ್ಬರೇ ಟೆಂಟಿನಲ್ಲಿ ಅ೦ಟಿ ಕೂತು ಮ್ಯಾಟನಿ ಪಿಚ್ಚರು ಹಾಯಾಗಿ ನೋಡೋನ್ ಬಾರೆ ಮಳವಳ್ಳಿ ಮಾವನ ಮಗನೆ ಬಾರಯ್ಯ ಜಾತ್ರೆಗೆ ಮದ್ದೂರ ಬೆಣ್ಣೆ ಮುದ್ದೆ ಬಂದೈತೆ ತೇರಿಗೆ atozlyric.com ಮುತ್ತಿನ೦ತ ಅಳಿಯ ಸಿಕ್ಕ ನಮ್ಮ ಊರಿಗೊಬ್ಬ ಚಂದವಾಯ್ತು ನೀನು ಬಂದು ನಮ್ಮ ಊರ ಹಬ್ಬ ಬೀದಿಗೆಲ್ಲ ಕಟ್ಟಿ ಜಲ್ಲಿ ಕಬ್ಬು ಬಾಲೆ ಕಂಬ ಸ್ವಾಗತ ಕೋರುತ ಆರತಿಯ ಎತ್ತು ಬಾ ನಮ್ಮೂರ ಒಡೆಯ ನೀನಿನ್ನೂ ನಮ್ಮೂರ ಒಡೆಯ ನಿಮ್ಮ ಪ್ರೀತಿ ಕಂಡು ನಾನು ಧನ್ಯನಾದೆನು ನಾನು ಬೇರೆಯಲ್ಲ ಇನ್ನು ನಿಮ್ಮಲ್ಲೋಬ್ಬನು ಪ್ರಾಣ ಇರುವ ತನಕ ಎಂದು ಮರೆಯಲಾರೆನು ಈ ನಿಮ್ಮ ಅಭಿಮಾನವ ಮಳವಳ್ಳಿ ಮಾವನ ಮಗನೆ ಬಾರಯ್ಯ ಜಾತ್ರೆಗೆ ಮದ್ದೂರ ಬೆಣ್ಣೆ ಮುದ್ದೆ ಬಂದೈತೆ ತೇರಿಗೆ. Atozlyric.com is now on Facebook , Pinterest , Twitter and Instagram . Follow us and Stay Updated.
About: Malavalli Maavana Magane lyrics in Kannada by Kailash Kher, Santosh Venky, Sony Komanduri, music by Arjun Janya. Includes YouTube video and lyrics in multiple languages.