Nan Boo by Tubby song Lyrics and video
Artist: | Tubby |
---|---|
Album: | Single |
Music: | Pratzapp |
Lyricist: | Tubby |
Label: | Madd Dawg Music |
Genre: | Playful |
Release: | 2025-03-26 |
Lyrics (English)
Nan Boo lyrics, ನಂ ಬೋ the song is sung by Tubby from Madd Dawg Music soundtrack was composed by Pratzapp with lyrics written by Tubby. ಅವಳ ವ್ಯೂ ನನಗೆ ಇಷ್ಟ ಅವಳ ಮೂಗ್ ನನಗೆ ಇಷ್ಟ ಅವಳ ಮೂಗ್ ಮೂಗ್ ಮೂಗ್ ಬ್ಯೂಟಿಫುಲ್ ಬ್ಯೂಟಿಫುಲ್ ಅವಳ ವ್ಯೂ ನನಗೆ ಇಷ್ಟ ಅವಳ ಮೂಗ್ ನನಗೆ ಇಷ್ಟ ಅವಳ ಮೂಗ್ ಮೂಗ್ ಮೂಗ್ ಬ್ಯೂಟಿಫುಲ್ ಬ್ಯೂಟಿಫುಲ್ ಒಂದು ಲುಕ್ ನಲ್ಲೆ ಜಸ್ಟ್ ಕಿಲ್ ಮಿ ಯಾಕ್ ತಿರುಗ್ ತಿರ್ಗ್ ನೀ ನೋಡ್ತಿ ನನ್ನ ನೋಡ್ ನೋಡ್ ಯಾಕ್ ನಗ್ತಿ ಕರಿಲ ಗುಂಟೂರ್ ಚಿಲ್ಲಿ ಚಿಲ್ಬೇಕಿದೆ ಚಿಲ್ಲನು ಫಿಲ್ಮಿ ನನ್ ಲೈಫ್ ಅಲ್ಲಿ ನೀನೊಬ್ಳೆ ಕಮ್ಮಿ ಡೇಟ್ ಗೀಟ್ ಬೇಡ ಸೆಟ್ ಆಗಲ್ ಅಮ್ಮಿ ಇವತ್ತಿಂದ ನಿನ್ ಹೆಸರು ವೈಫಿ ಫಿಡ್ ನೆಟ್ ಚೆಕ್ ಮತ್ತೆ ಲಿಟ್ ಕೂಡ ಚೆಕ್ ನಿನ್ನ ಯೋಚನೆನಲಿ ತಲೆನೋವು ಚೆಕ್ ತಲೆ ಕೊಡೋದ್ರಷ್ಟ್ರಲ್ಲಿ ನಂಜೊತೆ ಡೇಟ್ ನೀನೆ ನನ್ ಬೂ ಮಾಡಿದ್ಮೇಲೆ ವೈಫ್ ಅವಳ ವ್ಯೂ ನನಗೆ ಇಷ್ಟ ಅವಳ ಮೂಗ್ ನನಗೆ ಇಷ್ಟ ಅವಳ ಮೂಗ್ ಮೂಗ್ ಮೂಗ್ ಬ್ಯೂಟಿಫುಲ್ ಬ್ಯೂಟಿಫುಲ್ ಅವಳ ವ್ಯೂ ನನಗೆ ಇಷ್ಟ ಅವಳ ಮೂಗ್ ನನಗೆ ಇಷ್ಟ ಅವಳ ಮೂಗ್ ಮೂಗ್ ಮೂಗ್ ಬ್ಯೂಟಿಫುಲ್ ಬ್ಯೂಟಿಫುಲ್ ನಿನ್ ಬೆಸ್ಟ್ ಫ್ರೆಂಡ್ ಹೊಡಿತಾಳೆ ಲೈನ್ ನನಗೆ ಆದ್ರೆ ನಾನು ಕೊಡುತ್ತೀನಿ ಬರೆ ಟೈಮ್ ನಿಂಗೆ ನನ್ನ ಲೈಫ್ ಒಂದು ಮೂವಿ ತಗೋ ಫ್ರೀ ಟಿಕೆಟ್ ನನ್ ಜೊತೆ ರೈಡ್ ಮಾಡೋ ತಗೊಂಡ್ ನನ್ ವಿಕೆಟ್ ಪರ್ವಾಗಿಲ್ಲ ತೋರ್ಸು ನಿ ನಕರ ಒಳಗಿಂದ ಸಾಫ್ಟ್ ಸಾಫ್ಟ್ ನಾನ್ ಹುಡುಗ ಹ್ಯಾಂಡಲ್ ವಿತ್ ಕೇರ್ ಹಾರ್ಟ್ಸ್ ಸ್ವಲ್ಪ ನನ್ನ ಮೃದುಲ ಪ್ರಶ್ನೆಗಳು ಬೇಡ ನಂಜೊತೆ ಬಾ ನೀನಾದೆ ನನಗೆ ಮಿಸ್ಟರಿ ಬಾ ಮಾಡೋಣ ಜೊತೆಯಲ್ಲಿ ಹಿಸ್ಟರಿ ಗೊತ್ತಿಲ್ಲ ಏನ್ ನಮ್ ಡಿಸ್ಟಿನಿ ಬೇಬಿ ಆಲ್ ಐ ವಾಂಟ್ ಯು ನೆಕ್ಸ್ಟ್ ಮಿ ಅವಳ ವ್ಯೂ ನನಗೆ ಇಷ್ಟ ಅವಳ ಮೂಗ್ ನನಗೆ ಇಷ್ಟ ಅವಳ ಮೂಗ್ ಮೂಗ್ ಮೂಗ್ ಬ್ಯೂಟಿಫುಲ್ ಬ್ಯೂಟಿಫುಲ್ ಅವಳ ವ್ಯೂ ನನಗೆ ಇಷ್ಟ ಅವಳ ಮೂಗ್ ನನಗೆ ಇಷ್ಟ ಅವಳ ಮೂಗ್ ಮೂಗ್ ಮೂಗ್ ಬ್ಯೂಟಿಫುಲ್ ಬ್ಯೂಟಿಫುಲ್ Avala view nange esta Avala mug nanage esta Avala mug mug mug beautiful beautiful Avala view nanage esta Avala mug nanage esta Avala mug mug mug beautiful beautiful Ondu look nalle just kill me Yaak tirug tirg nee nodthi Nanna nood nood yaak nagti Karila guntur chilli Chelbekide chillanu filmi Nan life alli ninoble kammi Det get beda set agal ammi Evattinda nin hesaru wife Feed net check matte lit kuda check Ninna yochanenali talenovu check Tale kododrastalli nanjote date Nine nan boo madidmele wife Avala view nange esta Avala mug nanage esta Avala mug mug mug beautiful beautiful Avala view nanage esta Avala mug nanage esta Avala mug mug mug beautiful beautiful atozlyric.com Nin best friend hoditale line nanage Adre naanu koduttini bare time ninge Nanna life ondu movi tago free ticket Nan jothe ride maado tagond nan viket Parvagilla torsu ne nakara Olaginda soft soft nan huduga Handle with care heart swalpa nan mrudula Preshnegalu beda nanjothe baa Ninade nanage mistary Ba madona jotheyalli history Gothilla yen nam destine Baby all I want you next me Avala view nange esta Avala mug nanage esta Avala mug mug mug beautiful beautiful Avala view nanage esta Avala mug nanage esta Avala mug mug mug beautiful beautiful Atozlyric.com is now on Facebook , Pinterest , Twitter and Instagram . Follow us and Stay Updated.
About: Nan Boo lyrics in Kannada by Tubby, music by Pratzapp. Includes YouTube video and lyrics in multiple languages.