Male Haniye by Krishnan Nair Shantakumari Chitra (K.S. Chitra), E C Maharaja song Lyrics and video
Artist: | Krishnan Nair Shantakumari Chitra (K.S. Chitra), E C Maharaja |
---|---|
Album: | Single |
Music: | E C Maha Raja |
Lyricist: | Mohini Sachin Amin, Manju MR Muthsandra |
Label: | Lahari Music - TSeries |
Genre: | Rain (Monsoon) |
Release: | 2025-02-16 |
Lyrics (English)
Male Haniye lyrics, ಮಳೆ ಹಾನಿಯೇ the song is sung by Krishnan Nair Shantakumari Chitra (K.S. Chitra), E C Maharaja from 1990's soundtrack was composed by E C Maha Raja with lyrics written by Mohini Sachin Amin, Manju MR Muthsandra. ಮಳೆ ಹನಿಯೇ ಮಾತಾಡು ನಾ ನಿನ್ನ ಬೇಡುವೆನು ಮಳೆ ಹನಿಯೇ ಕಾಪಾಡು ನಾ ನಿನ್ನಾ ಕಾಡುವೆನು ನನ ಇನಿಯನಾ ಕದ್ದು ತರುವೆಯೇನೂ ನನ ಇನಿಯನಾ ಹೊತ್ತು ತರುವೆಯೇನು ಕೇಳೇ ನನ್ನ ಉಸಿರೇ ಈ ಜೀವ ನಿನದೆ ಕೇಳೆ ಹೃದಯಾನೇ ನಿಂತರೂ ಕೂಡ ಕೊನೆ ಬಡಿತ ನಿನಗೇ ಮುಡಿಪೇ ನಿನ್ನನ್ನು ಸೇರುವ ಮುನ್ನ ಈ ಉಸಿರು ಹೋಗಲಿ ಚಿನ್ನಾ ನಿನ್ನುಸಿರಾ ನನ್ನುಸಿರಲಿ ಸೇರ್ಸಿಟ್ಟಾ ಎಂದೋ ಬ್ರಹ್ಮ ಮನಸಿನಲ್ಲಿ ಆಸೆ ಇತ್ತು ತೋಳಿನಲ್ಲಿ ಸೆರೆಯಾಗಬೇಕೆಂದು ನನ್ನ ಕನಸು ನನಸಾದ ಈ ದಿನ ತೇಲಿ ಹೋದೆ ಬಾನಲ್ಲಿ ನಾ ಬೆಳದಿಂಗಳ ಬಾನಂಗಳದಲ್ಲಿ ಚಂದ್ರನೇ ನೀನು ನಕ್ಷತ್ರಗಳ ಜೊತೆಯಲ್ಲಿ ತಾಗಿ ನಾನು ನನ್ನ ಇನಿಯನ ಜೊತೆಗೂಡಿ ತೇಲಾಡುವ ಆಸೆ ಹಾರಾಡುವ ಆಸೆ ನಲಿದಾಡುವ ಆಸೆ ಬಹುದಿನದ ಆಸೆ ಇದುವೇ ಹಾರೋ ಮುನ್ನಾ ಚಿತೆಗೆ ನಾ ಬೇಡೋ ಬಯಕೆ ನೀನೇ ಸಿಡಿಲೇನೇ ಸಿಕ್ಕರೂ ಕೂಡಾ ದೂರಾಗೋ ತವಕ ನಿನದೆ ಎಲ್ಲೆಯ ಮೀರುವ ಮುನ್ನ ನೀ ಇರದಾ ಹಾದಿಯ ಯಾನ ನನ್ನೊಳಗೆ ಬೆರೆಸಿ ನಿನ್ನ ಬರೆದಿಟ್ಟ ಎಂದೋ ಬ್ರಹ್ಮ ಓ ನನ್ನಾ ಮೇಲೆ ಬಿದ್ದ ಹನಿಯೇ ನೀ ಬೇಗ ಹೋಗು ನನ್ನ ಇನಿಯನೆಡೆಗೆಯೇ ನಾನಿಲ್ಲಿ ಕಾಯುವೆನಿಂದು ಅವನ ಮೈಯ್ಯೆಲ್ಲಾ ಪಸರಿಸಿ ಹೇಳು ನನ್ನಾ ವೇದನೆಯಾ ಅವನಿಗೆ ಹೇಳು ಅವನನೇ ಕೇಳು ಮಳೆ ಹನಿಯೇ ಕಾಪಾಡು ನಾ ನಿನ್ನಾ ಕಾಡುವೆನು ಮಳೆ ಹನಿಯೇ ಈ ಪಾಡು ನಾ ಹೇಗೆ ಹೇಳುವುದು ನನ ಇನಿಯನಾ ಕದ್ದು ತರುವೆಯೇನೂ ನನ್ನ ಇನಿಯನಾ ಮುದ್ದು ಮಾಡುವೆನು ನಾನು ಕೇಳೇ ನನ್ನಾ ಉಸಿರೇ ನಿನ್ನೀ ಜೀವ ನಿನದೆ ಕೇಳೆ ಹೃದಯಾನೇ ನಿಂತರೂ ಕೂಡ ಕೊನೆ ಬಡಿತ ನಿನಗೇ ಮುಡಿಪೇ ನಿನ್ನನ್ನು ಸೇರುವ ಮುನ್ನ ಈ ಉಸಿರು ಹೋಗಲಿ ಚಿನ್ನಾ ನಿನ್ನುಸಿರಾ ನನ್ನುಸಿರಲಿ ಸೇರ್ಸಿಟ್ಟಾ ಎಂದೋ ಬ್ರಹ್ Male haniye matadu na ninna beduvenu Male haniye kapadu na ninna kaduvenu Nana iniyana kaddu tharuveyenu Nana iniyana hottu tharuveyenu Kele nanna usire E jeeva ninade kele Hrudayane nintharu kuda Kone baditha ninage mudipe Ninnannu seruva munna E usiru hogali chinna Ninnusira nannusirali Sersitta endo brahma Manasinalli ase ittu Tholinalli sereyagabekendu Nanna kanasu nanasada e dina Theli hode banalli na Beladingala banangaladalli chandrane ninu Nakshathragala jotheyalli thagi nanu Nanna iniyana jothegoodi Theladuva ase haraduva ase Nalidaduva ase Bahudinada ase iduve Haro munna chithege Na bedo bayake nine Sidilene sikkaru kooda Doorago thavaka ninade Elleya meeruva munna Nee irada hadiya yana Nannolage beresi ninna Bareditta endo brahma O nannaa mele bidda haniye Ni bega hogu nanna iniyanedege Nanilli kayuvenindu Avana mayyella pasarisi helu Nanna vedaneya avanige helu Avanane kelu Male haniye kapadu na ninna kaduvenu Male haniye e padu na hege heluvudu Nana iniyana kaddu tharuveyenu Nanna iniyana muddu maduvenu nanu Kele nannaa usire ninni jeeva ninade kele Hrudayane nintharu kuda Kone baditha ninage mudipe Ninnannu seruva munna E usiru hogali chinna Ninnusira nannusirali Sersitta endo brahma Atozlyric.com is now on Facebook , Pinterest , Twitter and Instagram . Follow us and Stay Updated.
About: Male Haniye lyrics in Kannada by Krishnan Nair Shantakumari Chitra (K.S. Chitra), E C Maharaja, music by E C Maha Raja. Includes YouTube video and lyrics in multiple languages.