Party Freak by Chandan Shetty song Lyrics and video
Artist: | Chandan Shetty |
---|---|
Album: | Single |
Music: | Chandan Shetty |
Lyricist: | Chandan Shetty |
Label: | United Audios |
Genre: | Party |
Release: | 2020-12-31 |
Lyrics (English)
Party Freak lyrics, ಪಾರ್ಟಿ ಫ್ರೀಕ್ the song is sung by Chandan Shetty from United Audios. Party Freak Party soundtrack was composed by Chandan Shetty with lyrics written by Chandan Shetty. ಶುರು ಮಾಡಿ ಪೆಗ್ ಪೆಗ್ ಪೆಗ್ ಹಾಕೋಣ ಪೆಗ್ ಪೆಗ್ ಪೆಗ್ ಲೆಟ್ಸ್ ಹಾವೇ ಅ ಪೆಗ್ ಪೆಗ್ ಪೆಗ್ ಮೇಲೆ ಪೆಗ್ ಇಂದು ಶನಿವಾರ ಮೈಯಲ್ಲಿ ಫುಲ್ಲು ಜೋಶ್ ಇದೆ! ನಾಳೆ ಭಾನುವಾರ ರೆಸ್ಟ್’ಗೆ ಫುಲ್ಲು ಡೇ ಇದೆ! ತಿನ್ನೋಕೆ ಖಾರ್-ಖಾರ ಚಿಕನ್ನು ಫ್ರೈ ರೆಡಿ ಇದೆ ಲೋಟಕ್ಕೆ ಎಣ್ಣೆ ಬಿದ್ದ ಮೇಲೆ ಹೇಳಿ ಚಿಂತೆ ಏನಿದೆ? ಪಾರ್ಟಿ ಸ್ಟಾರ್ಟ್ ಆಗಿದೆ.. ನೈಟು ರಿಚ್ ಆಗಿದೆ! ಕಣ್ಣು ಗ್ಲಿಚ್ ಆಗಿದೆ.. ಬ್ರೈನು ಹುಚ್ಚಾಗಿದೆ! ಬಾಡಿ ಹೀಟ್ ಆಗಿದೆ.. ಫುಲ್ಲು ಲೈಟ್ ಆಗಿದೆ! ಇನ್ನು ಟೈಟ್ ಆಗೋಕೆ.. ಚೂರು ಬೇಕಾಗಿದೆ! ಬೇಕಾಗಿದೆ ಬೇಕಾಗಿದೆ.. ಬೇಕಾಗಿ ಬೇಕಾಗಿ ಬೇಕಾಗಿ ಬೇಕಾಗಿ ಬೇಕಾಗಿ ಬೇಕಾಗಿ ಬೇಕಾಗಿ ಬೇಕಾಗಿ ಚೂರು ಬೇಕಾಗಿದೆ! ಪಾರ್ಟಿ ಫ್ರೀಕ್! ಪಾರ್ಟಿ ಫ್ರೀಕ್!! ಆಫೀಸ್ ಅಲ್ಲಿ ಆಂಟಿ ಕುಡಿತಾರೆ ಗ್ರೀನ್ ಟೀ ಪಾರ್ಟಿಗೆ ಬಂದ್ರೆ ನೈನ್ಟಿ ಮೇಲೆ ನೈನ್ಟಿ ಏಜ್ ಎಷ್ಟೇ ಇರಲಿ ನೋಡಿ ಹಂಗೆ ಇದೆ ಬ್ಯೂಟಿ ಇವರ ಆಟಿಟ್ಯೂಡ್’ಗೆ ಎಲ್ಲ ಸೇರಿ ಹೊಡಿಯೋಣ ಸೀಟಿ ಸತ್ಯನಾ ಹೇಳೋಕೆ ಭಯವಿಲ್ಲ ನನಗೆ ಕುಡಿದಾಗ ನೋಡ್ದೋರು ನಗ್ತಾರೆ ಬೀಳ್ಬೇಡ ಟ ಟ ಟೈಟ್ ಆದಾಗಾ ಹುಷಾರ್ ಆಗಿರಪ್ಪಾ ಹುಡುಗೀರು ಪಕ್ಕದಲ್ಲಿ ಇದ್ದಾಗ ನೋಡೋಕೆ ಸಣ್ಣಗಿದ್ರು ಬೇಜಾನು ಪವರ್ರು ತೋಳಾಗ ಪಾರ್ಟಿ ಫ್ರೀಕ್! ಪಾರ್ಟಿ ಫ್ರೀಕ್!! ಇವ್ಲ್ ಹಾಕೊಂಡಿರೋ ಬಟ್ಟೆ ನಾ ನೋಡಿ ಸ್ಟನ್’ಆಗ್ ಬಿಟ್ಟೆ ಯಾರ ಮಗಳೋ ಕಾಣೆ ಇವಳು ಲೈಟ್ ವೇಟು ಚಿಟ್ಟೆ! ಸಿಕ್ಕಾಪಟ್ಟೆ ಕ್ಯೂಟೂ ಫ್ರಮ್ ಕರ್ನಾಟಕ ಸ್ಟೇಟು ಪೆಗ್ ಮೇಲೆ ಪೆಗ್ ಬಿದ್ರು ನಡೀತಾಳೆ ಸ್ಟ್ರೈಟು! ಚೆಕ್ ಇಟ್ ಔಟ್! ಎಷ್ಟಂತ ಹೊಟ್ಟೆನ ಹಿಂದಕ್ಕೆ ಎಳ್ಕೊಂಡೆ ಇರೋಣ? ಬಾಡಿ ನಾ ಫಿಟ್ಟಾಗೇ ಇಟ್ಟಿದ್ರೆ ಹುಡ್ಗೀರಿಗ್ ಇಷ್ಟ ನಾ? ಎಣ್ಣೆನಾ ಬಿಟ್ ಬಿಟ್ಟು ಇನ್ಮ್ಯಾಲೆ ವರ್ಕ್ ಔಟ್ ನಾ ಮಾಡೋಣ ಕುಡಿಯೋದು ಇವತ್ತೇ ಲಾಸ್ಟ ಅಂತ ಅನ್ಕೊಂಡು ಕುಡಿಯೋಣ ಶನಿವಾರ ಮೈಯಲ್ಲಿ ಫುಲ್ಲು ಜೋಶ್ ಇದೆ! ನಾಳೆ ಭಾನುವಾರ ರೆಸ್ಟ್’ಗೆ ಫುಲ್ಲು ಡೇ ಇದೆ! ತಿನ್ನೋಕೆ ಖಾರ್-ಖಾರ ಚಿಕನ್ನು ಫ್ರೈ ರೆಡಿ ಇದೆ ಲೋಟಕ್ಕೆ ಎಣ್ಣೆ ಬಿದ್ದ ಮೇಲೆ ಹೇಳಿ ಚಿಂತೆ ಏನಿದೆ? ಚಿ ಚಿ ಚಿಲ್ ಆಗಿದೆ ಫುಲ್ಲು ಥ್ರಿಲ್ ಆಗಿದೆ! ನನ್ನ ನೈಟ್ ಎಲ್ಲ ಪಾರ್ಟಿ ಮಾಡೋ ಫುಲ್ಲು ಪ್ಲಾನ್ ಆಗಿದೆ! ಬಾಡಿ ತೇಲಾಡಿದೆ ಕಿಕ್ಕು ಮಜವಾಗಿದೆ ಆಹಾ! ಮ್ಯೂಸಿಕ್ಕೂ ಕೇಳೋದಕ್ಕೆ ಸೈಕ್ ಆಗಿದೆ! ಪಾರ್ಟಿ ಫ್ರೀಕ್! ಪಾರ್ಟಿ ಫ್ರೀಕ್!! ಸಿ ಎಸ್! ಶಬಾಷ್! ಪಾರ್ಟಿ ಫ್ರೀಕ್. Suru maadi peg peg peg Haakona peg peg peg Lets have a peg peg peg Peg mele peg Indu atozlyric.com shanivaara Maiyelli full’u josh ide Naale bhaanuvaara Rest’ige fullu day ide Tinnokke khar-khaara Chicken’nu fry ready ide Lotakke yenne bidda mele Heli chinte yenide? Party start aagide Night’u rich aagide Kannu glitch aagide Brain’u huchch aagide Body heat aagide Full’u light aagide Innu tight agoke Churu bekaagide Bekaagide bekaagide Bekaagi bekaagi bekaagi Bekaagi bekaagi bekaagi Bekaagi bekaagi Churu bekaagide Party freak party freak Office alli aunty Kudithaare green tea Party’ge bandre Ninety mele ninety Age’u yeshte irali Nodi hange ide beauty Ivara attitude’ge yella seri Hodiyona seeti Satyana heloke bhayavilla Nanage kudidaaga Nod’davru nagthaare Beel’beda ta ta tight aadaga Husharigirappa hudgiru Pakdalli iddaga Nodoke sannagidru Bejanu power’ru tolaga Party freak party freak Ivl haakondiro batte Naa nodi stun’aag bitte Yaara magalo kaane ivalu Light weight’u chitte Sikkapatte cute’u From karnataka state’u Peg mele peg bidru Naditaale straight’u Check it out Yeshtanta hottena hindakke Eelkonde irona? Body’na fit’aagi ittidre Hudugirig istanaa? Yennena bit-buttu inmele Workout’u maadona Kudiyodu ivatte last Anta ankondu kudiyona Shanivaara Maiyelli full’u josh ide Naale bhaanuvaara Rest’ige fullu day ide Tinnokke khar-khaara Chicken’nu fry ready ide Lotakke yenne bidda mele Heli chinte yenide? Chi chi chill aagide Full’u thrill aagide Nanna night ella party maado Plan aagide Body theladide Kick’u majavaagide Aaha music’u kelodakke Psych aagide Party freak party freak Cs shabhash Party freak. Atozlyric.com is now on Facebook , Pinterest , Twitter and Instagram . Follow us and Stay Updated.
About: Party Freak lyrics in Kannada by Chandan Shetty, music by Chandan Shetty. Includes YouTube video and lyrics in multiple languages.