Nam Thayane by Sanjith Hegde song Lyrics and video
Artist: | Sanjith Hegde |
---|---|
Album: | Single |
Music: | Anoop Seelin |
Lyricist: | Dr. V. Nagendra Prasad |
Label: | Anand Audio |
Genre: | Dance |
Release: | 2021-09-13 |
Lyrics (English)
Nam Thayane lyrics, ನಮ್ ತಾಯಾಣೆ the song is sung by Sanjith Hegde from Sugarless. Nam Thayane Dance soundtrack was composed by Anoop Seelin with lyrics written by Dr. V. Nagendra Prasad. ನಮ್ ತಾಯಾಣೆ ಲವ್ ಯೂ ಬಂಗಾರಿ ನಿಮ್ ತಾಯಾಣೆ ಒಪ್ಕೊ ವಯ್ಯಾರಿ ನಮ್ ತಾಯಾಣೆ ಲವ್ ಯೂ ಬಂಗಾರಿ ನಿಮ್ ತಾಯಾಣೆ ಒಪ್ಕೊ ವಯ್ಯಾರಿ ಆನ್ ಲೈನ್ ನಲ್ಲೂ ನಿಂಗೆ ಲೈನು ಹಾಕಿದೆ ಆಫ್ ಲೈನ್ ನಲ್ಲಿ ನಿನ್ನ ಕಾಫಿಗೆ ಕರಿದೆ ಎಲ್ಲಾ ಕಡೆ ಅಲ್ಲೂ ನಿನ್ನ ಫಾಲೋ ಮಾಡಿದೆ ನಮ್ ತಾಯಾಣೆ ಲವ್ ಯೂ ಬಂಗಾರಿ ನಿಮ್ ತಾಯಾಣೆ ಒಪ್ಕೊ ವಯ್ಯಾರಿ ಬೇಗನೆ ಏಳಲು ಮೈಕೈ ನೋವಿದೆ ಆದರೂ ಏಳುವೆ ಬೇಗ ನೋಡಲು ನಿನ್ನನು ಓಡುತ ಬರುವೆನು ಹುಡುಕಿ ನೀನಿರೋ ಜಾಗ ನೋಡದೇನೆ ಹೋಗುವೆ ನೀನೆ ಹೇಳು ನ್ಯಾಯವೇ ಅಚ್ಚು ಬೆಲ್ಲ ನೀನು ಕಣೆ ನಾನು ಇರುವೆ ನಮ್ ತಾಯಾಣೆ ಲವ್ ಯೂ ಬಂಗಾರಿ ನಿಮ್ ತಾಯಾಣೆ ಒಪ್ಕೊ ವಯ್ಯಾರಿ ಪ್ರೇಮವ ಹೇಳಲು ಶಾಲೆಗಳಿಲ್ಲದೆ ಮೂಲೆಯ ಸೇರಿದೆ ಪ್ರಾಯ ಸಾವಿರ ತರದಲಿ ಒಲಿಸುವೆ ನಿನ್ನನು ಜನುಮಕೆ ಅದುವೇ ಧ್ಯೇಯ ನಿನ್ನೇ ರಾಣಿ ಮಾಡುವೆ ದಾಸ ನಾನೇ ಆಗುವೆ ಒಂದೇ ಒಂದು ಸಾರಿ ಮಾಡೆ ದೊಡ್ಡ ಮನಸ್ಸು atozlyric.com ನಮ್ ತಾಯಾಣೆ ಲವ್ ಯೂ ಬಂಗಾರಿ ನಿಮ್ ತಾಯಾಣೆ ಒಪ್ಕೊ ವಯ್ಯಾರಿ. Atozlyric.com is now on Facebook , Pinterest , Twitter and Instagram . Follow us and Stay Updated.
About: Nam Thayane lyrics in Kannada by Sanjith Hegde, music by Anoop Seelin. Includes YouTube video and lyrics in multiple languages.