Rangaada Ragale by Vijay Prakash, Harshika Devanathan song Lyrics and video
Artist: | Vijay Prakash, Harshika Devanathan |
---|---|
Album: | Single |
Music: | Anoop Seelin |
Lyricist: | Pramod Maravante |
Label: | Saregama Kannada |
Genre: | Love |
Release: | 2023-01-06 |
Lyrics (English)
Rangaada Ragale lyrics, ರಂಗಾದ ರಗಳೆ the song is sung by Vijay Prakash, Harshika Devanathan from Once Upon a Time in Jamaligudda. Rangaada Ragale Love soundtrack was composed by Anoop Seelin with lyrics written by Pramod Maravante. ರಂಗಾದ ರಗಳೆ, ನನ್ನ ತುಂಬಾ ನಿನ್ನದೆ ಕ್ವಾಟ್ಲೆ… ಈ ನಿನ್ನ ನೆರಳೆ, ನನ್ನ ಮನೆಯು ಹಿಂದೆ ಬಂದ್ ಬುಡ್ಲೆ… ಬಡ ಜೀವದ ಎದೆಯೊಳಗೆ ಸಿರಿ ಸಂಪತ್ತು ನಿನ್ನ ನಗೆ… ಹುಚ್ಚು ಹುಚ್ಚಾಗೆ ನಾನು ಆಡಿದರು ನೀನು ಹೆಚ್ಚಾಗೆ ಪ್ರೀತಿಸುವೆ… ರಂಗಾದ ರಗಳೆ, ನನ್ನ ತುಂಬಾ ನಿನ್ನದೆ ಕ್ವಾಟ್ಲೆ… ಗುಡ್ಡದ ಮ್ಯಾಲೆ ಕುಂತಿರೊ ದ್ಯಾವ್ರು ನಿಂಗೆ ಪರಿಚಯಾನ ? ಹೆಂಗೆ… ನಿನ್ನಯ ಕೈಲಿ ಪ್ರೀತಿಯ ಕೊಟ್ಟು ನಂಗೆ ಕೊಡು ಅಂದ್ನ ? ಹೆಂಗೆ… ಕಂಗಾಲು ಆಗಿರೊ ಬದುಕ ಬಂಗಾರ ಮಾಡಿರುವೆ… ಹುಚ್ಚು ಹುಚ್ಚಾಗೆ ನಾನು ಆಡಿದರು ನೀನು ಹೆಚ್ಚಾಗೆ ಪ್ರೀತಿಸುವೆ… ರಂಗಾದ ರಗಳೆ, ನನ್ನ ತುಂಬಾ ನಿನ್ನದೆ ಕ್ವಾಟ್ಲೆ… ಚಂದಿರ ಬಂದು ನಿನ್ನನು ಕರೆದು ಕೆಲಸ ಹೇಳಿದನ, ಹೆಂಗೆ ? ಕೆನ್ನೆಯ ಹಿಂಡಿ ಕಲ್ಲಿಗು ಕೂಡ ಜೀವ ಕೊಡು ಅಂದ್ನ, ಹೆಂಗೆ ? atozlyric.com ಮುಂಜಾನೆ ಮೂಡುವ ಮೊದಲೆ ರಂಗೋಲಿ ಹಾಕಿರುವೆ… ಹುಚ್ಚು ಹುಚ್ಚಾಗೆ ನಾನು ಆಡಿದರು ನೀನು ಹೆಚ್ಚಾಗೆ ಪ್ರೀತಿಸುವೆ… ರಂಗಾದ ರಗಳೆ, ನನ್ನ ತುಂಬಾ ನಿನ್ನದೆ ಕ್ವಾಟ್ಲೆ… ಬಡ ಜೀವದ ಎದೆಯೊಳಗೆ ಸಿರಿ ಸಂಪತ್ತು ನಿನ್ನ ನಗೆ… ಹುಚ್ಚು ಹುಚ್ಚಾಗೆ ನಾನು ಆಡಿದರು ನೀನು ಹೆಚ್ಚಾಗೆ ಪ್ರೀತಿಸುವೆ… ರಂಗಾದ ರಗಳೆ, ನನ್ನ ತುಂಬಾ ನಿನ್ನದೆ ಕ್ವಾಟ್ಲೆ. Atozlyric.com is now on Facebook , Pinterest , Twitter and Instagram . Follow us and Stay Updated.
About: Rangaada Ragale lyrics in Kannada by Vijay Prakash, Harshika Devanathan, music by Anoop Seelin. Includes YouTube video and lyrics in multiple languages.