Maathu Sothu by Armaan Malik song Lyrics and video
Artist: | Armaan Malik |
---|---|
Album: | Single |
Music: | Vasuki Vaibhav |
Lyricist: | Yogaraj Bhat |
Label: | Saregama Kannada |
Genre: | Playful |
Release: | 2024-08-23 |
Lyrics (English)
Maathu Sothu lyrics, ಮಾತು ಸೋತು the song is sung by Armaan Malik from Kotee. Maathu Sothu Playful soundtrack was composed by Vasuki Vaibhav with lyrics written by Yogaraj Bhat ಬಾಯಿಗೆ ಬರದೆ ಮಾತು ತುದಿ ನಾಲಿಗೆ ಕೂತಿದೆ ಸೋತು ಬಾಯಿಗೆ ಬರದೆ ಮಾತು ತುದಿ ನಾಲಿಗೆ ಕೂತಿದೆ ಸೋತು ಕದ್ದು ಮುಚ್ಚಿ ಕಳ್ಳ ಹೃದಯವು ಕುಣಿತ ಕಲಿತಿದೆ ಸದ್ದಿಲ್ಲದೆ ನೆನಪುಗಳದೆ ಗಣಿತ ನಡೆದಿದೆ ನೀನೆಂದರೆ ನಂಗಂತು ಪ್ರಾಣ ಇದ ಹೇಳೋಕೆ ಸಾಲದು ತ್ರಾಣ ಸಖಿಯೆ ಸಖಿಯೆ ಮಾತನಾಡೋದು ಹೇಗಂತ ಹೇಳಿ ಕೊಡು ಸಖಿಯೆ ಸಖಿಯೆ ನನ್ನ ಕಣ್ಣನ್ನ ನೀನಾಗೆ ಓದಿ ಬಿಡು ಸಖಿಯೆ ಸಖಿಯೆ ಮಾತನಾಡೋದು ಹೇಗಂತ ಹೇಳಿ ಕೊಡು ಸಖಿಯೆ ಸಖಿಯೆ ನನ್ನ ಕಣ್ಣನ್ನ ನೀನಾಗೆ ಓದಿ ಬಿಡು ಬಾಯಿಗೆ ಬರದೆ ಮಾತು ತುದಿ ನಾಲಿಗೆ ಕೂತಿದೆ ಸೋತು ಓ ಬಾಯಿಗೆ ಬರದೆ ಮಾತು ತುದಿ ನಾಲಿಗೆ ಕೂತಿದೆ ಸೋತು ಓ ನಡುಬೀದಿಯಲಿ ಕೂಗಿ ಕರೆಯುವೆ ನಿನ್ನ ಮರೆಯಾಗುವೆನು ನೀನು ತಿರುಗುವ ಮುನ್ನ ಸೋಕುತ್ತ ನಿನ್ನಯ ನೆರಳನು ಮುದ್ದಾಡಿಕೊಳ್ಳುವೆ ಬೆರಳನು ಕೋಟಿ ಕನಸು ಕಾಡಿವೆ ಈ ಮೌನ ಬಲೂ ಭಾರ ಇದಕೇನು ಪರಿಹಾರ ಬರೀ ಏಕಾಂಗಿ ನನ್ನದು ಗಾನ ಎಲ್ಲೆಲ್ಲಿಗೂ ಹೋಗದ ಯಾನ ಸಖಿಯೆ ಸಖಿಯೆ ಚೂರು ನನ್ನನು ನೋಡುತ ನಕ್ಕು ಬಿಡು ಸಖಿಯೆ ಸಖಿಯೆ ಸವಿ ಮಾತೊಂದ ನಿನ್ನಿಂದ ಹೆಕ್ಕಿ ಕೊಡು ಸಖಿಯೆ ಸಖಿಯೆ ಚೂರು ನನ್ನನು ನೋಡುತ ನಕ್ಕು ಬಿಡು ಸಖಿಯೆ ಸಖಿಯೆ ಸವಿ ಮಾತೊಂದ ನಿನ್ನಿಂದ ಹೆಕ್ಕಿ ಕೊಡು ಬಾಯಿಗೆ ಬರದೆ ಮಾತು ತುದಿ ನಾಲಿಗೆ ಕೂತಿದೆ ಸೋತು ಬಾಯಿಗೆ ಬರದೆ ಮಾತು ತುದಿ ನಾಲಿಗೆ ಕೂತಿದೆ ಸೋತು ಕೊನೆಗೂ ಪದವೇ ಸಿಗದೆ ಸೋತೆ ನಾನು ಸೋತೆ ಹಣೆಯ ಬೆವರು ನೂರು ಮಾತಾಡಿದೆ ನೀನೆ ಹೇಳು ನನಗೆ ಏನಾಗಿದೆ Bayige barade matu Tudi nalige kutide sotu Bayige barade matu Tudi nalige kutide sotu Kaddu mucci kalla hrdayavu Kunita kalitide Saddillade nenapugalade ganita nadedide Ninendare nangantu prana Ida heloke saladu trana Sakhiye sakhiye matanadodu heganta heli kodu Sakhiye sakhiye nanna kannanna ninage odi bidu Sakhiye sakhiye matanadodu heganta heli kodu Sakhiye sakhiye nanna kannanna ninage odi bidu Bayige barade matu Tudi nalige kutide sotu O bayige barade matu Tudi nalige kutide sotu O nadubidiyali kugi Kareyuve ninna Mareyaguvenu ninu Tiruguva munna Sokutta ninnaya neralanu Muddadikolluve beralanu Koti kanasu kadive I mauna balu bhara Idakenu parihara Bari ekangi nannadu gana Ellelligu hogada yana Sakhiye sakhiye curu nannanu noduta nakku bidu Sakhiye sakhiye savi matonda ninninda hekki kodu Sakhiye sakhiye curu nannanu noduta nakku bidu Sakhiye sakhiye savi matonda ninninda hekki kodu Bayige barade matu Tudi nalige kutide sotu Bayige barade matu Tudi nalige kutide sotu Konegu padave sigade sote Nanu sote Haneya bevaru nuru matadide Nine helu nanage enagide Atozlyric.com is now on Facebook , Pinterest , Twitter and Instagram . Follow us and Stay Updated.
About: Maathu Sothu lyrics in Kannada by Armaan Malik, music by Vasuki Vaibhav. Includes YouTube video and lyrics in multiple languages.