Neene Modalu Neene Kone by Shreya Ghoshal song Lyrics and video
Artist: | Shreya Ghoshal |
---|---|
Album: | Single |
Music: | Adi Hari |
Lyricist: | A. P. Arjun |
Label: | DBeatsMusicWorld |
Genre: | Love |
Release: | 2025-03-11 |
Lyrics (English)
Neene Modalu Neene Kone lyrics, ನೀನೆ ಮೊದಲು ನೀನೆ ಕೊನೆ the song is sung by Shreya Ghoshal from Kiss. Neene Modalu Neene Kone Love soundtrack was composed by Adi Hari with lyrics written by A. P. Arjun. Nine modalu nine kone Bere yaru beda nanage Usiru iruva koneya varegu Irale beku nanna jotege Nannannu pritisu ondu bari Ninnella pritiya nanage tori Aa elu janmada pritige idu modala divasa. Neene modalu nine kone Bereyaru beda nanage Niniruvudu nanage Nanu iruvudu ninage Namminda innu priti beleyali akasada tudige Kadalu iruvudu alege Maleyu iruvudu elege Edeyalli indu jiva ulidide ninna olavina karege Amantrisu nanna nina priti aramanege Kadirali nanagondu ambari meravanige Ninnindale ninnindale ninnindale Ella ninnindale Aa elu janmada pritige idu modala divasa Jiva hodarunu ee jivake jiva ninu Sakinnuvante pritisabeku sayuvavaregu nanu Pratiyondu hejjeyu nanna Ninna hattira tandu bidali Ni elle hodaru nanna jotege ninna nerale barali Manasare ninnannu na oppikondiruve Ninnannu nodutta na mauni agiruve Ninnindale ninnindale ninnindale Ella ninnindale Aa elu janmada pritige idu modala divasa. ನೀನೆ ಮೊದಲು, ನೀನೆ ಕೊನೆ ಬೇರೆಯಾರು.. ಬೇಡ ನನಗೆ ಉಸಿರು ಇರುವ ಕೊನೆಯವರೆಗೂ ಇರಲೇ ಬೇಕು ನನ್ನ ಜೊತೆಗೆ ನನ್ನನ್ನು ಪ್ರೀತಿಸೋ, ಒಂದು ಬಾರಿ.. ನಿನ್ನೆಲ್ಲ ಪ್ರೀತಿಯ ನನಗೆ ತೋರಿ ಆ ಏಳು ಜನ್ಮದ ಪ್ರೀತಿಗೆ ಇದು ಮೊದಲ ದಿವಸ! ನೀನೆ ಮೊದಲು, ನೀನೆ ಕೊನೆ ಬೇರೆಯಾರು.. ಬೇಡ ನನಗೆ! ನೀನಿರುವುದು ನನಗೆ, ನಾನು ಇರುವುದು ನಿನಗೆ ನಮ್ಮಿಂದ ಇನ್ನು ಪ್ರೀತಿ ಬೆಳೆಯಲಿ, ಆಕಾಶದ ಕೊನೆಗೆ! ಕಡಲು ಇರುವುದು ಅಲೆಗೆ, ಮಳೆಯೂ ಇರುವುದು ಎಲೆಗೆ ಎದೆಯಲ್ಲಿ ಇಂದು ಜೀವ ಉಳಿದಿದೆ ನಿನ್ನ ಒಲವಿನ ಕರೆಗೆ! ಆಮಂತ್ರಿಸು ನನ್ನ, ನಿನ ಪ್ರೀತಿ ಅರಮನೆಗೆ ಕಾದಿರಲಿ ನನಗೊಂದು, ಅಂಬಾರಿ ಮೆರವಣಿಗೆ! ನಿನ್ನಿಂದಲೇ.. ನಿನ್ನಿಂದಲೇ.. ನಿನ್ನಿಂದಲೇ.. ಎಲ್ಲಾ ನಿನ್ನಿಂದಲೇ..! ಆ ಏಳು ಜನ್ಮದ ಪ್ರೀತಿಗೆ ಇದು ಮೊದಲ ದಿವಸ! ಜೀವ ಹೋದರೂನು, ಈ ಜೀವಕೆ ಜೀವ ನೀನು ಸಾಕಿನ್ನುವಂತೆ ಪ್ರೀತಿಸಬೇಕು, ಸಾಯುವವರೆಗೂ ನಾನು! ಪ್ರತಿಯೊಂದು ಹೆಜ್ಜೆಯೂ ನನ್ನ, ನಿನ್ನ ಹತ್ತಿರ ತಂದು ಬಿಡಲಿ ನೀ ಎಲ್ಲೇ ಹೋದರು ನನ್ನ ಜೊತೆಗೆ ನಿನ್ನ ನೆರಳೆ ಬರಲಿ! ಮನಸಾರೆ ನಿನ್ನನ್ನು, ನಾ ಒಪ್ಪಿಕೊಂಡಿರುವೆ.. ನಿನ್ನನ್ನು ನೋಡುತ್ತಾ, ನಾ ಮೌನಿ ಆಗಿರುವೆ! ನಿನ್ನಿಂದಲೇ.. ನಿನ್ನಿಂದಲೇ.. ನಿನ್ನಿಂದಲೇ.. ಎಲ್ಲಾ ನಿನ್ನಿಂದಲೇ..! ಆ ಏಳು ಜನ್ಮದ ಪ್ರೀತಿಗೆ ಇದು ಮೊದಲ ದಿವಸ. Atozlyric.com is now on Facebook , Pinterest , Twitter and Instagram . Follow us and Stay Updated.
About: Neene Modalu Neene Kone lyrics in Kannada by Shreya Ghoshal, music by Adi Hari. Includes YouTube video and lyrics in multiple languages.