Avatar Purusha (Title Track) by Vyas Raj song Lyrics and video
Artist: | Vyas Raj |
---|---|
Album: | Single |
Music: | Arjun Janya |
Lyricist: | Kiran Kotta, Arjun AR |
Label: | Pushkar Films |
Genre: | Dance |
Release: | 2021-04-10 |
Lyrics (English)
Avatar Purusha (Title Track) lyrics, ಅವತಾರ ಪುರುಷ (ಟೈಟಲ್ ಟ್ರ್ಯಾಕ್) the song is sung by Vyas Raj from Avatar Purusha. Avatar Purusha (Title Track) soundtrack was composed by Arjun Janya with lyrics written by Kiran Kotta, Arjun AR. Taruthane harusha, avatara purusha Tamte hodi baaro, entry kotta hero Karunaada sharana iva Sooryange kirana iva Corona ge lasike iva Nav heliddu sullu shiva Pakkad mane tunta Aunty karkond honta Maadi mane meghana Makkala aatakke ready na Class’ig class’u, mass’ig mass’u Onde rules’u, full bindass’u Aye ella girls’u ivnge fans’u Bari build-up full bogassu Super dancer’u, ivn olle fighter’u Enta scene idru, ene step kotru Ivn maadodu onde taane Karunaada sharana iva Sooryange kirana iva Corona ge lasike iva Nav heliddu sullu shiva Toothpaste al uppu, rcb cup’u Avaga mogli, ivaga kohli Mann tegiyo jcb, cup hodiyo rcb Ill bandu tamte hodi, bartavne abd Sooryange torch’u iva Chandrange watch’u iva Bhuviyanne catch hididava Ee cinema ge hero iva Hero iva. ತರುತಾನೆ ಹರುಷ, ಅವತಾರ ಪುರುಷ ತಮಟೆ ಹೊಡಿ ಬಾರೋ, ಎಂಟ್ರಿ ಕೊಟ್ಟ ಹೀರೋ ಕರುನಾಡ ಶರಣ ಇವ ಸೂರ್ಯಂಗೇ ಕಿರಣ ಇವ ಕೊರೋನಗೆ ಲಸಿಕೆ ಇವ ನಾವ್ ಹೇಳಿದ್ದು ಸುಳ್ಳು ಶಿವ ಪಕ್ಕದ್ ಮನೆ ತುಂಟ ಆಂಟಿ ಕರ್ಕೊಂಡ್ ಹೊಂಟ ಮಾಡಿ ಮನೆ ಮೇಘನ ಮಕ್ಕಳ ಆಟಕ್ಕೆ ರೆಡಿ ನಾ atozlyric.com ಕ್ಲಾಸ್ಸಿಗ್ ಕ್ಲಾಸು ಮಾಸಿಗ್ ಮಾಸು ಒಂದೇ ರೂಲ್ಸು ಫುಲ್ ಬಿಂದಾಸು ಎ ಎಲ್ಲ ಗರ್ಲ್ಸು ಇವನ್ಗೆ ಫ್ಯಾನ್ಸು ಬರಿ ಬಿಲ್ಡ್ ಅಪ್ ಫುಲ್ ಬೊಗಸ್ಸು ಸೂಪರ್ ಡ್ಯಾನ್ಸರು ಇವ್ನ್ ಒಳ್ಳೆ ಫೈಟರು ಎಂತ ಸೀನ್ ಇದ್ರೂ ಏನೇ ಸ್ಟೆಪ್ ಕೊಟ್ರು ಇವ್ನ್ ಮಾಡೋದು ಒಂದೇ ತಾನೇ ಕರುನಾಡ ಶರಣ ಇವ ಸೂರ್ಯಂಗೇ ಕಿರಣ ಇವ ಕೊರೋನಗೆ ಲಸಿಕೆ ಇವ ನಾವ್ ಹೇಳಿದ್ದು ಸುಳ್ಳು ಶಿವ ಟೂತ್ ಪೇಸ್ಟಲ್ ಉಪ್ಪು ಆರ್ ಸಿ ಬಿ ಕಪ್ಪು ಅವಾಗ ಮೊಗ್ಲಿ ಇವಾಗ ಕೊಹ್ಲಿ ಮಣ್ ತೆಗಿಯೋ ಜೆ ಸಿ ಬಿ ಕಪ್ ಹೊಡಿಯೋ ಆರ್ ಸಿ ಬಿ ಇಲ್ ಬಂದು ತಮಟೆ ಹೊಡಿ ಬರ್ತಾವ್ನೆ ಎ ಬಿ ಡಿ ಸೂರ್ಯಂಗೇ ಟಾರ್ಚು ಇವ ಚಂದ್ರನ್ಗೆ ವಾಚು ಇವ ಈ ಸಿನಿಮಾಗೆ ಹೀರೋ ಇವ ಭುವಿಯನ್ನೆ ಕ್ಯಾಚ್ ಹಿಡಿಡವ ಹೀರೋ.. ಇವ. Atozlyric.com is now on Facebook , Pinterest , Twitter and Instagram . Follow us and Stay Updated.
About: Avatar Purusha (Title Track) lyrics in Kannada by Vyas Raj, music by Arjun Janya. Includes YouTube video and lyrics in multiple languages.