Open The Bottle by Vijay Prakash song Lyrics and video
Artist: | Vijay Prakash |
---|---|
Album: | Single |
Music: | D. Imman |
Lyricist: | Yogaraj Bhat |
Label: | Lahari Music |
Genre: | Dance, Sharaabi (Daru Party) |
Release: | 2020-07-07 |
Lyrics (English)
Open The Bottle lyrics, ಓಪನ್ ದಿ ಬಾಟಲಿ the song is sung by Vijay Prakash from Natasaarvabhowma. Open The Bottle Sharaabi (Daru Party) soundtrack was composed by D. Imman with lyrics written by Yogaraj Bhat. ಏಳುವರೆಗೆ ತುಟಿ ಒಣಗುತ್ತೆ ಏನು ಮಾಡೋಣ ಹಾಳು ಎಣ್ಣೆ ಚಟ ಬಿಡಬೇಕು ಕಮ್ಮಿ ಕುಡಿಯೋಣ ಎಣ್ಣೆ ಬಿಡೋದಕ್ಕೆ ಇಟ್ಟಿರುವ ಪಾರ್ಟೀ ಇದು ಬನ್ನಿ ಎಣ್ಣೆ ಬಿಡೋಣ ನಾಳೆ ಇಂದ ನಾವು ಬಾಟ್ಲಾಣೆ ಕುಡಿಯೋದಿಲ್ಲ ಇಂದು ಫುಲ್ಲು ಕುಡಿಯೋಣ ಫ್ರೇಂಡ್ಸ್ ಎಲ್ಲ ಕೈ ಹಾಕಿ ಜೋಡುಸ್ರೊ ಟೇಬಲ್ ಓಪನ್ ದ ಬಾಟಲ್ ಟಲ್ ಟಲ್ ಟಲ್ ಟಲ್ ಓಪನ್ ದ ಬಾಟಲ್ ಟಲ್ ಟಲ್ ಟಲ್ ಟಲ್ ಓಪನ್ ದ ಬಾಟಲ್ ಟಲ್ ಟಲ್ ಟಲ್ ಟಲ್ ಓಪನ್ ದ ಬಾಟಲ್ ಟಲ್ ಟಲ್ ಟಲ್ ಟಲ್ ಏಳುವರೆಗೆ ತುಟಿ ಒಣಗುತ್ತೆ ಏನು ಮಾಡೋಣ ಹಾಳು ಎಣ್ಣೆ ಚಟ ಬಿಡಬೇಕು ಕಮ್ಮಿ ಕುಡಿಯೋಣ ರಾತ್ರಿ ಹೊತ್ತಲ್ಲಿ ನಮ್ ಮಾತೃ ಭಾಷೆ ಕನ್ನಡವು ಯಾಕೋ ಏಕ್ ಧಮ್ಮು ವೀಕ್ ಆಯ್ತದೆ ಎರಡು ಪೆಗ್ಗಲಿ ಹುಡುಗೀರ ಜೊತೆ ವ್ಹಾಟ್ಸಪ್ಪ್ ಲ್ಲಿ ನಾಟೀ ಇಂಗ್ಲೀಷ್ ಸ್ಟಾರ್ಟ್ ಆಯ್ತದೆ ಈ ಬಿಕ್ನಾಸಿ ಬಾಯಾರ್ಕೆ ಬಾಯಿಗೆ ಮಣ್ ಹಾಕ ಸೌತೆ ಕಾಯಿ ತಿನ್ನಣ ಆ ಮೂಲೆಲಿ ನಿಂತಿರುವ ಹುಡುಗೀರ ಹತ್ರ ಹೋಗಿ ಚೂರು ಕೈಯ್ಯಿ ಚಾಚಣ ಕುಣಿ ಕುಣಿದು ಕೊಡುವ ಕಣ್ಣ ಸಿಗ್ನಲ್ ಓಪನ್ ದ ಬಾಟಲ್ ಟಲ್ ಟಲ್ ಟಲ್ ಟಲ್ ಓಪನ್ ದ ಬಾಟಲ್ ಟಲ್ ಟಲ್ ಟಲ್ ಓಪನ್ ದ ಬಾಟಲ್ ಟಲ್ ಟಲ್ ಟಲ್ ಟಲ್ ಓಪನ್ ದ ಬಾಟಲ್ ಟಲ್ ಟಲ್ ಟಲ್ ಸಾವಿರ ಜನುಮಕ್ಕೂ ಬಗೆ ಹರ್ರಿದಂತ ಮ್ಯಾಟ್ರು ಕೂಡ ಮೂರನೇ ಪೆಗ್ಗಲಿ ಸಾಲ್ವ್ ಆಯ್ತದೆ ಎಲ್ಲೋ ಹೊಂಟೋದ ಹಳೇ ಹುಡುಗೀರೆಲ್ಲ ನೆನಪಾಗ್ಬಿಟ್ಟು ತಿರ್ಗಾ ಮಿಡ್ ನೈಟ್ ಲವ್ ಆಯ್ತದೆ ಈ ಹೆಂಡ ಹುಡುಗಿ ನೆನಪು ಒಂದಕ್ಕಿಂತ ಒಂದು ತಲೆ ಕೆಡೊ ವಿಚಾರ ಹೇ ಮೋರಿ ದಂಡೆ ಮೇಲೆ ಸೆಮಿನಾರೂ ಮಾಡಣ ಬನ್ನಿ ಯಾರ್ ಯಾರ್ ಬರ್ತೀರಾ ಎತ್ಕೊ ಬೇಗ ಚಿಪ್ಸು ಸೋಡಾ ಪಾರ್ಸಲ್ ಓಪನ್ ದ ಬಾಟಲ್ ಟಲ್ ಟಲ್ ಟಲ್ ಟಲ್ ಓಪನ್ ದ ಬಾಟಲ್ ಟಲ್ ಟಲ್ ಟಲ್ ಟಲ್ ಓಪನ್ ದ ಬಾಟಲ್ ಟಲ್ ಟಲ್ ಟಲ್ ಟಲ್ ಓಪನ್ ದ ಬಾಟಲ್ ಟಲ್ ಟಲ್ ಟಲ್ ಟಲ್. Eluvarege thuti onagutte enu madona Haalu enne chata bidabeku kammi kudiyona Enne bidodakke ittiruva party idu Banni enne bidona Naale inda naavu battle aane kudiyodilla Indu fullu kudiyona Freins ella kai haaki jodusro table atozlyric.com Open the battle tal tal tal tal Open the battle tal tal tal tal Open the battle tal tal tal tal Open the battle tal tal tal tal Eluvarege thuti onagutte enu madona Haalu enne chata bidabeku kammi kudiyona Rathri hottalli nam mathru bhashe kannadavu Yako ek dhammu weak aaytade Eradu peggali hudugira jote whatsapp lli Naughty english start aytade Ee biknaasi baayaarke baayike mann haaka Southe kaayi thinnana Aa mooleli nintiruva hudugeera hatra hogi Chooru kaiyyi chachana Kuni kunidu koduva kanna signal Open the battle tal tal tal tal Open the battle tal tal tal tal Open the battle tal tal tal tal Open the battle tal tal tal tal Saavira janumakku bage harreedanta myatru kooda Moorne peggali solve aaytade Ello hontoda hale hudugeerella nenapaagbittu Thirga mid night love aytade Ee henda hudugi nenapu ondakkinta ondu Thale kedo vichaara Hey mori dande mele seminarru maadana Banni yaar yaar barthira Etko bega chipsu soda parcel Open the battle tal tal tal tal Open the battle tal tal tal tal Open the battle tal tal tal tal Open the battle tal tal tal tal. Atozlyric.com is now on Facebook , Pinterest , Twitter and Instagram . Follow us and Stay Updated.
About: Open The Bottle lyrics in Kannada by Vijay Prakash, music by D. Imman. Includes YouTube video and lyrics in multiple languages.