Churuku Notave by Rajath Hegde song Lyrics and video
Artist: | Rajath Hegde |
---|---|
Album: | Single |
Music: | Sunaadh Gowtham |
Lyricist: | Abhijith Thirthahalli |
Label: | Anand Audio |
Genre: | Love |
Release: | 2025-01-16 |
Lyrics (English)
Churuku Notave lyrics, ಚುರುಕು ನೋಟವೇ the song is sung by Rajat Hegde from Apaayavide Eccharike soundtrack was composed by Sunaadh Gowtham with lyrics written by Abhijith Thirthahalli. ಚುರುಕು ನೋಟವೇ ಸುಳಿವು ನೀಡಿದೆ ಸಹಜವಾಗಿಯೇ ಸಲುಗೆ ಮೂಡಿದೆ ತುಸು ನಿನ್ನಾ ಕೆನ್ನೆ ಹಿಂಡಿ ಕಾಡಿಸೋ ಹೊಸಾ ಬಗೆ ಕಸುಬು ಬೇಕಿದೆ ಸದಾ ನನ್ನಾ ನೀತಿ ನಿಯಮ ಕೆರಳಿಸೋ ನಗು ಸಿಗೋ ಮನವಿ ಮಾಡಿದೆ ತಂಗಾಳಿ ತಂಪಲ್ಲೂ ಇವಳ ನೆನಪೇ ಸುಡುತಿದೆ ಬಂಗಾರಿ ಅನ್ನೋಕೆ ಮಾತೆ ಕಾದಿದೆ ತಂಗಾಳಿ ತಂಪಲ್ಲೂ ಇವಳ ನೆನಪೇ ಸುಡುತಿದೆ ಬಂಗಾರಿ ಅನ್ನೋಕೆ ಮಾತೆ ಕಾದಿದೆ ಜಗದೆದುರು ನನ್ನಾ ತುಂಟ ಗುಟ್ಟನು ಮರೆಮಾಚಿ ಮುದ್ದಾಗಿಸು ಅಪರಾಧಿ ಆದ ಅಪಾಪೋಲಿಗೆ ನಿನ್ನುಸಿರ ಶಾಖ ನೀಡಿ ಶಿಕ್ಷಿಸು ನೆಲೆ ಇದ್ದಾ ಬುದ್ಧಿಗೇಡಿ ಬಯಕೆಗೆ ಮನ ಇಂದು ವಿದಾಯ ಹೇಳಿದೆ ಅರೆ ಬರೆ ಹುಚ್ಚನಾದ ತಪ್ಪಿಗೆ ತಲೆ ನಿನ್ನಂದವನ್ನೇ ತಿದ್ದಿ ತೀಡಿದೆ ತಂಗಾಳಿ ತಂಪಲ್ಲೂ ಇವಳ ನೆನಪೇ ಸುಡುತಿದೆ ಬಂಗಾರಿ ಅನ್ನೋಕೆ ಮಾತೆ ಕಾದಿದೆ ಮುಂಗುರುಳು ಕೈ ಬೆರಳ ಬಂಧಿಗೆ ಹಗಲಿರುಳು ಹಾರಾಡಿದೆ ಹೃದಯದಲೇ ನೀ ಉಳಿದ ಕಾರಣ ಪ್ರತಿ ಬಾರಿ ಬಾಡಿಗೆ ಬೇಡಿದೆ ಪದೇ ಪದೇ ಸಿಲುಕಿ ಈ ಸೆಳೆತಕೆ ಎದೆ ಹದವಾಗಿ ಯಾಕೋ ಹದ್ದು ಮೀರಿದೆ ತೆರೆ ಮರೆ ನೆಡೆದಾಡೋ ಗೊಂಬೆಯ ಸರಿ ಸೆರೆ ಮಾಡೋ ಗಮನ ತೋರಿದೆ ತಂಗಾಳಿ ತಂಪಲ್ಲೂ ಇವಳ ನೆನಪೇ ಸುಡುತಿದೆ ಬಂಗಾರಿ ಅನ್ನೋಕೆ ಮಾತೆ ಕಾದಿದೆ ತಂಗಾಳಿ ತಂಪಲ್ಲೂ ಇವಳ ನೆನಪೇ ಸುಡುತಿದೆ ಬಂಗಾರಿ ಅನ್ನೋಕೆ ಮಾತೆ ಕಾದಿದೆ ಚುರುಕು ನೋಟವೇ ಸುಳಿವು ನೀಡಿದೆ ಸಹಜವಾಗಿಯೇ ಸಲುಗೆ ಮೂಡಿದೆ Churuku notave sulivu needide Sahajavagiye saluge mudide Thusu ninna kenne hindi kadiso Hosa bage kasubu bekide Sada nanna neethi niyama keraliso Nagu sigo manavi madide Thangali thampallu ivala nenape suduthide Bangari annoke mathe kadide Jagadeduru nanna thunta guttanu Maremachi muddagisu Aparadhi ada apapolige Ninnusira shakha needi shikshisu Nele idda buddhigedi bayakege Mana indu vidaya helide Are bare hucchanada thappige Thale ninnandavane thiddi theedide Thangali thampallu ivala nenape suduthide Bangari annoke mathe kadide Mungurala kai berala bandhige Hagalirulu haradide Hrudayadale ni ulida karana Prathi bari badige bedide Pade pade siluki e selethake Ede hadavagi eko haddu meeride There mare nadedado gombeya Sari sere mado gamana thoride Thangali thampallu ivala nenape suduthide Bangari annoke mathe kadide Thangali thampallu ivala nenape suduthide Bangari annoke mathe kadide Churuku notave sulivu needide Sahajavagiye saluge moodide Atozlyric.com is now on Facebook , Pinterest , Twitter and Instagram . Follow us and Stay Updated.
About: Churuku Notave lyrics in Kannada by Rajath Hegde, music by Sunaadh Gowtham. Includes YouTube video and lyrics in multiple languages.