Singara Siriye by Vijay Prakash, Ananya Bhat, Nagraj Panar Valtur song Lyrics and video
Artist: | Vijay Prakash, Ananya Bhat, Nagraj Panar Valtur |
---|---|
Album: | Single |
Music: | B. Ajaneesh Loknath |
Lyricist: | Pramod Maravante |
Label: | Hombale Films |
Genre: | Love |
Release: | 2022-08-17 |
Lyrics (English)
Singara Siriye lyrics, ಸಿಂಗಾರ ಸಿರಿಯೇ the song is sung by Vijay Prakash, Ananya Bhat, Nagraj Panar Valtur from Kantara. Singara Siriye Love soundtrack was composed by B. Ajaneesh Loknath with lyrics written by Pramod Maravante. Battatolu kaige madi ulesida Madvi hodanna baralilla Madvi hodanna baralilla basarura Huva gantanna tegedida E singara siriye Angalinale bangara Age ba maye Gandhariyante kanmucci Honganasa arasu chaye Mandahasa aha Nalumeya shravana masa Muddada mayange Maunada sarange Mohada madarange Nanna hakide mungurula soke Mataduva mandarave Kangolisabeda helade Nanetake ninag’helali Ninna maiya tumba kannide Manadalada rasa manchadi Rangeri ninna kadide Pisumatina pandyavali Akashavani agide Sanjeya kenneya mele Bandu natide nacike mullu Manada magu hathamadide Maduba kongatava Kannige kano hugalella Eno kelutive Ninnaya nerala mele nuru Chadi helutive E singara siriye Angalinale bangara age ba maye Gandhariyante kanmucci Honganasa arasu chaye Shrungarada sobaneya Kannare ninu hadide I hadige kunidaduva Sahasava yake maduve Saugandhada suliyagi ni Nannedege beli hakide Na kanuva kanasalliye Nin’yake beli haruve Sanjeya kenneya mele Bandu natide nacike mullu Manada magu hathamadide Maduba kongatava Sundaravada sojigavella Kanna munde ide Bannisabanda rupakavella Tane solutide E mandahasa aha Nalumeya shravana masa. ಬತ್ತಾತೊಳು ಕೈಗೆ ಮಡಿ ಉಳೆಸಿದ ಮದ್ವಿ ಹೋದಣ್ಣ ಬರಲಿಲ್ಲ ಮದ್ವಿ ಹೋದಣ್ಣ ಬರಲಿಲ್ಲ ಬಸರೂರ ಹೂವ ಗಂಟನ್ನ ತೆಗೆದೀಡ ಏ ಸಿಂಗಾರ ಸಿರಿಯೇ ಅಂಗಾಲಿನಲೇ ಬಂಗಾರ ಆಗೆ ಬಾ ಮಾಯೇ ಗಾಂಧಾರಿಯಂತೆ ಕಣ್ಮುಚ್ಚಿ ಹೊಂಗನಸ ಅರಸು ಛಾಯೇ ಮಂದಹಾಸಾ ಆಹಾ ನಲುಮೆಯಾ ಶ್ರಾವಣ ಮಾಸಾ ಮುದ್ದಾದ ಮಾಯಾಂಗೆ ಮೌನದ ಸಾರಂಗೆ ಮೋಹದ ಮದರಂಗೆ ನನ್ನ ಹಾಕಿದೆ ಮುಂಗುರುಳ ಸೋಕೆ ಮಾತಾಡುವಾ ಮಂದಾರವೇ ಕಂಗೊಳಿಸಬೇಡಾ ಹೇಳದೇ ನಾನೇತಕೆ ನಿನಗ್ಹೇಳಲಿ ನಿನ್ನ ಮೈಯ ತುಂಬಾ ಕಣ್ಣಿದೆ ಮನದಾಳದ ರಸ ಮಂಚದೀ ರಂಗೇರಿ ನಿನ್ನ ಕಾದಿದೆ ಪಿಸುಮಾತಿನ ಪಂದ್ಯಾವಳಿ ಆಕಾಶವಾಣಿ ಆಗಿದೆ ಸಂಜೆಯ ಕೆನ್ನೆಯ ಮೇಲೆ ಬಂದು ನಾಟಿದೆ ನಾಚಿಕೆ ಮುಳ್ಳು ಮನದಾ ಮಗು ಹಠಮಾಡಿದೆ ಮಾಡುಬಾ ಕೊಂಗಾಟವಾ ಕಣ್ಣಿಗೆ ಕಾಣೋ ಹೂಗಳೆಲ್ಲ ಏನೋ ಕೇಳುತಿವೆ ನಿನ್ನಯಾ ನೆರಳ ಮೇಲೆ ನೂರು ಚಾಡಿ ಹೇಳುತಿವೆ ಏ ಸಿಂಗಾರ ಸಿರಿಯೇ ಅಂಗಾಲಿನಲೇ ಬಂಗಾರ ಆಗೆ ಬಾ ಮಾಯೇ ಗಾಂಧಾರಿಯಂತೆ ಕಣ್ಮುಚ್ಚಿ ಹೊಂಗನಸ ಅರಸು ಛಾಯೇ ಶೃಂಗಾರದ ಸೋಬಾನೆಯ ಕಣ್ಣಾರೆ ನೀನು ಹಾಡಿದೆ ಈ ಹಾಡಿಗೆ ಕುಣಿದಾಡುವ ಸಾಹಸವ ಯಾಕೆ ಮಾಡುವೆ ಸೌಗಂಧದ ಸುಳಿಯಾಗಿ ನೀ ನನ್ನೆದೆಗೆ ಬೇಲಿ ಹಾಕಿದೆ ನಾ ಕಾಣುವಾ ಕನಸಲ್ಲಿಯೇ ನೀನ್ಯಾಕೆ ಬೇಲಿ ಹಾರುವೆ ಸಂಜೆಯ ಕೆನ್ನೆಯ ಮೇಲೆ ಬಂದು ನಾಟಿದೆ ನಾಚಿಕೆ ಮುಳ್ಳು ಮನದಾ ಮಗು ಹಠಮಾಡಿದೆ ಮಾಡುಬಾ ಕೊಂಗಾಟವಾ ಸುಂದರವಾದ ಸೋಜಿಗವೆಲ್ಲಾ ಕಣ್ಣಾ ಮುಂದೆ ಇದೆ ಬಣ್ಣಿಸಬಂದಾ ರೂಪಕವೆಲ್ಲಾ ತಾನೇ ಸೋಲುತಿದೆ atozlyric.com ಏ ಮಂದಹಾಸಾ ಆಹಾ ನಲುಮೆಯಾ ಶ್ರಾವಣ ಮಾಸಾ. Atozlyric.com is now on Facebook , Pinterest , Twitter and Instagram . Follow us and Stay Updated.
About: Singara Siriye lyrics in Kannada by Vijay Prakash, Ananya Bhat, Nagraj Panar Valtur, music by B. Ajaneesh Loknath. Includes YouTube video and lyrics in multiple languages.