Neene Guru by Puneeth Rajkumar song Lyrics and video
Artist: | Puneeth Rajkumar |
---|---|
Album: | Single |
Music: | Ritvik Muralidhar |
Lyricist: | Ghouse Peer |
Label: | Lahari Music |
Genre: | Kids |
Release: | 2021-02-20 |
Lyrics (English)
Neene Guru lyrics, ನೀನೆ ಗುರು the song is sung by Puneeth Rajkumar from Mangalavara Rajaadina. Neene Guru Kids soundtrack was composed by Ritvik Muralidhar with lyrics written by Ghouse Peer. ನೀನೆ ಗುರು ನೀನೆ ಗುರಿ ನೀನೆ ಗುರುತು ಏನಿಲ್ಲಾ ನಿನ್ನ ಹೊರತು ನೀನೆ ಬಲ ನೀನೆ ಛಲ ನೀನೆ ಸಕಲ ಉಸಿರಲ್ಲಿ ಇರುವೆ ಬೆರೆತು ಮುಕ್ಕೋಟಿ ದೇವರು ಒಟ್ಟಾಗಿ ಬಂದರೂ ಸಮವಲ್ಲ ಅಪ್ಪನ ಎದುರು ನಾ ಎಷ್ಟೇ ಬೆಳೆದರೂ ನಾ ಹೇಗೆ ಮೆರೆದರೂ ಬೆನ್ನೆಲುಬು ಅಪ್ಪನಾ ಬೆವರು ಮುಗಿಲಂತೆ ಪೋಷಿಸೋ ಕಡಲಂತೆ ಪ್ರೀತಿಸೋ ಆ ಕಾಮಧೇನು ನೀ ಅಪ್ಪಾ ನೆರಳನ್ನು ನೀಡುವ ಆ ಕಲ್ಪವೃಕ್ಷ ನೀ ಅಪ್ಪಾ ಗುಣಗಾನ ಮಾಡಲು ನಿನ್ನ ಸಿಗೋ ಎಲ್ಲಾ ಪದಗಳು ಸಣ್ಣ ಬಾಳೆಂಬ ರಥಕೆಂದೂ ನೀ ಸಾರಥಿ ಹೆಗಲಲ್ಲಿ ಕೂರಿಸಿ ನನ್ನ ತೆರೆದಿಟ್ಟೆ ಲೋಕದ ಬಣ್ಣ ನನ್ನ ಜ್ಞಾನ ಭಂಡಾರಕೆ ನೀ ಸಾಹಿತಿ ನಿನ್ನ ಕನಸುಗಳು ಸಾಯಿಸಿ ನನ್ನ ಕನಸುಗಳ ಪೋಣಿಸಿ ಕಂಡೆ ಅದರಲ್ಲೇ ನೀ ಖುಷಿ ಅಪ್ಪಾ ನೀನು ಮಾಡಿರುವ ತ್ಯಾಗಕ್ಕೆ ಏನು ನೀಡೋದು ಕಾಣಿಕೆ ನಿನಗೆ ನೀನೇನೆ ಹೋಲಿಕೆ ಅಪ್ಪಾ atozlyric.com ನೀನೆ ಗುರು ನೀನೆ ಗುರಿ ನೀನೆ ಗುರುತು ಏನಿಲ್ಲ ನಿನ್ನ ಹೊರತು ಕಡು ಕಷ್ಟ ಬಂದರೂ ಸ್ಥಿತಿ ಹೇಗೆ ಇದ್ದರೂ ಎದೆಯೊಡ್ಡಿ ನಿಲ್ಲುವ ಭೂಪಾ ಪರಿವಾರ ತೂಗುತ ಪರಿಹಾರ ನೀಡುತ ಧೃವತಾರೆಯಂತಿರೋ ದೀಪಾ ದಣಿವನ್ನೇ ಕಾಣದ ಬಿಡುವನ್ನೇ ಕೇಳದ ಅಲೆಯಂತೆ ಎಂದೂ ನೀ ಅಪ್ಪಾ. Atozlyric.com is now on Facebook , Pinterest , Twitter and Instagram . Follow us and Stay Updated.
About: Neene Guru lyrics in Kannada by Puneeth Rajkumar, music by Ritvik Muralidhar. Includes YouTube video and lyrics in multiple languages.