Sugarless (Title Track) by Naveen Sajju song Lyrics and video
Artist: | Naveen Sajju |
---|---|
Album: | Single |
Music: | Anoop Seelin |
Lyricist: | Dr. V. Nagendra Prasad |
Label: | Anand Audio |
Genre: | Sad |
Release: | 2021-09-13 |
Lyrics (English)
Sugarless (Title Track) lyrics, ಶುಗರ್ ಲೆಸ್ (ಟೈಟಲ್ ಟ್ರ್ಯಾಕ್) the song is sung by Naveen Sajju from Sugarless. Sugarless (Title Track) Sad soundtrack was composed by Anoop Seelin with lyrics written by Dr. V. Nagendra Prasad. ಶುಗರ್ ಶುಗರ್ ಶುಗರ್ ಲೆಸ್ ಶುಗರ್ ಶುಗರ್ ಶುಗರ್ ಲೆಸ್ ಶುಗರ್ ಶುಗರ್ ಶುಗರ್ ಲೆಸ್ ಶುಗರ್ ಶುಗರ್ ಶುಗರ್ ಲೆಸ್ ಹಾಲು ಜೇನು ಸಿನಿಮಾ ಹಂಗೆ ನನ್ನ ಲೈಫಿತ್ತು ಹಾಲು ಒಡೆದು ಹೋಗಿ ಈಗ ಜೇನು ಕಚ್ಚಿತ್ತು ಸಕ್ಕರೆ ಜಾಸ್ತಿ ಆಯಿತು ಶುಗರ್ ಶುಗರ್ ಶುಗರ್ ಲೆಸ್ ಶುಗರ್ ಶುಗರ್ ಶುಗರ್ ಲೆಸ್ ಸೊಂಡಿಲಿಲ್ಲದ ಆನೆ ಕಬ್ಬು ತೋಟಕ್ಕೆ ನುಗ್ಗಿ ಕಣ್ಣು ಬಾಯಿ ಬಿಟ್ಟಹಾಗಿದೆ ಹಬ್ಬ ಬಂದರೆ ಯಾರು ಕಂಡುಹಿಡಿದರು ಹಾಲು ಪಾಯಸಾನ ಅಂತ ಅಂತಿದೆ atozlyric.com ಹೋದರೆ ಎಲ್ಲ ನೆಂಟ ನಿಷ್ಟರು ಕಾಫಿ ಮತ್ತು ಬೇವಿನ ಎಣ್ಣೆ ನೀಡಬಾರದೆ ಸ್ವೀಟಿನ ಬಾರಿನ ಅಂಗಡಿಗಳು ಸ್ಟ್ರೈಕನ್ನು ಮಾಡಬಾರದೆ ಶುಗರ್ ಶುಗರ್ ಶುಗರ್ ಲೆಸ್ ಶುಗರ್ ಶುಗರ್ ಶುಗರ್ ಲೆಸ್ ನೀನು ನಕ್ಕರೆ ಚೆಲುವೆ ಹಾಲು ಸಕ್ಕರೆ ಹಾಡು ಬಂದರೆ ಟಿವಿ ಆಫ್ ಮಾಡುವೆ ಯಾಕೋ ದೇವರೆ ನೀನು ನನ್ನ ಲೈಫಲಿ ಹೀಗೆ ಕ್ಯಾಂಡಿಕ್ರಶ್ ಆಟ ಆಡುವೆ ಇಂತ ಮಾತು ಕೇಳಿದಾಗ ಕೋಪ ಬರ್ತದೆ ಧೈರ್ಯ ಇದ್ದ ಮೇಲೆ ಯಾವ ಖಾಯಿಲೆ ಯಾವನ್ಗೆ ಏನು ಮಾಡ್ತದೆ ಶುಗರ್ ಶುಗರ್ ಶುಗರ್ ಲೆಸ್ ಶುಗರ್ ಶುಗರ್ ಶುಗರ್ ಲೆಸ್. Atozlyric.com is now on Facebook , Pinterest , Twitter and Instagram . Follow us and Stay Updated.
About: Sugarless (Title Track) lyrics in Kannada by Naveen Sajju, music by Anoop Seelin. Includes YouTube video and lyrics in multiple languages.