Jagava Hadedha Magalu (Title Track) by Ranjitha Yellur song Lyrics and video
Artist: | Ranjitha Yellur |
---|---|
Album: | Single |
Music: | Rajath Rao |
Lyricist: | Sukrith Shetty |
Label: | Anand Audio |
Genre: | Love |
Release: | 2023-02-25 |
Lyrics (English)
ಜಗವ ಹಡೆದ ಮಗಳಿವಳು ಕರುಳ ಕರೆಗೆ ಮರುಗುವಳು ಜಗವ ಹಡೆದ ಮಗಳಿವಳು ಕರುಳ ಕರೆಗೆ ಮರುಗುವಳು atozlyric.com ನಿನ್ನ ಋಣ ಭಾರ ತೀರುವುದೆಲ್ಲಿ ಕಣ್ಣ ಹನಿ ಸೇರೋ ಸಾಗರವೆಲ್ಲಿ ಜಗವು ನಿನಗಾಗಿ ಚಕ್ರವ್ಯೂಹ ರಚಿಸಿದೆ ಭೇದಿಸೊ ಸೂತ್ರ ನಿನಗೆ ವರವಾಗಿ ಲಭಿಸಿದೆ ಸಾಗು ದೂರಾ ದೂರಾ ಕಾಣುವೆ ಗೆಲುವಿನ ತೀರ ಕಾಲ್ಗೆಜ್ಜೆಯ ಸದ್ದಿನಲಿ ಕಾಲ್ತುಳಿತದ ನೋವಿನಲಿ ಕಾಲ್ಗೆಜ್ಜೆಯ ಸದ್ದಿನಲಿ ಕಾಲ್ತುಳಿತದ ನೋವಿನಲಿ ನಿನಗೆ ನಿನ್ನುಸಿರೇ ಹಾಡಾಗಲಿ ಎದುರು ನಿಂತವರು ಶರಣಾಗಲಿ ಜಗವು ನಿನಗಾಗಿ ಚಕ್ರವ್ಯೂಹ ರಚಿಸಿದೆ ಭೇದಿಸೊ ಸೂತ್ರ ನಿನಗೆ ವರವಾಗಿ ಲಭಿಸಿದೆ ಸಾಗು ದೂರಾ ದೂರಾ ಕಾಣುವೆ ಗೆಲುವಿನ ತೀರ ಸಾಗು ದೂರಾ ದೂರಾ ಕಾಣುವೆ ಗೆಲುವಿನ ತೀರ ದಡವಿರದ ಕಡಲಿನಲಿ ಕಡಲಿರದ ಬಯಲಿನಲಿ ದಡವಿರದ ಕಡಲಿನಲಿ ಕಡಲಿರದ ಬಯಲಿನಲಿ ಬದುಕು ನಿನಗಾಗಿ ಭಯವ ಮರೆತು ಅದರ ಜೊತೆ ಚೂರು ಪ್ರೀತಿಸು ಬೆರೆತು. Atozlyric.com is now on Facebook , Pinterest , Twitter and Instagram . Follow us and Stay Updated.
About: Jagava Hadedha Magalu (Title Track) lyrics in Kannada by Ranjitha Yellur, music by Rajath Rao. Includes YouTube video and lyrics in multiple languages.