Yoo Yoo by Vijay Prakash song Lyrics and video
Artist: | Vijay Prakash |
---|---|
Album: | Single |
Music: | Arjun Janya |
Lyricist: | Chethan Kumar |
Label: | Anand Audio |
Genre: | Dance |
Release: | 2020-06-01 |
Lyrics (English)
Yoo Yoo lyrics, ಯೂ ಯೂ the song is sung by Vijay Prakash from Bharaate. Yoo Yoo Dance soundtrack was composed by Arjun Janya with lyrics written by Chethan Kumar. Yoo yoo i am in a feeling Yoo yoo always thinking Yoo yoo not even a sleeping Wanna tell you something something Dina ninna nodadire nange Blood swalpa kammiyadange Neenu maathanadadidre yenge Dinapurthi kathalene nange Suryana nodadidre aralala thavare Gali mele kopa beda kelamma mugile Maavincle chiguridaga kugabeku kogile Red rose kodale Love you antha helale Ninna kanda melethane Nanu aade tharale Yo yo yo yo Love marriage agbude yange Maneyalli baitara ninge Manethanka follow Madkondu baraboda barabodu Madhuvege muche Muthu kodabode kodabodu Nanaganthu aithe kane clarity Ninalleidhe ondhu gravity Preetige kodabodu surity Ninaganthu naane security Pink aade naanu punk aade Niinnalle yaako swalpa sink aade Hathra hathra barale Swalpa doora erale Ninna kanda melle thane Naanu aade tharale Yo yo yo yo Bejaaru adhaga nange Video call madboda ninge Hey hey Coolagoke ice creamu kodabeka Kodabeku Feeladaga thumba muddu madabeka Madabeku Neenanthu agabeda dipreesu Naa daily maduthini impressu Nanna hearte ninge innu addressu Fix agri neene nana missesu Near aade nanage dear aade Dreamali baro teddy bear aade Phone genu madale Swalpa kaaa kodale Ninna kanda mele thane Naanu aade tharale Yo yo yo yo I love you annoke nange Permission kotivni ninge Dina ninna nodadire nange Blood swalpa kammiyadange. ಯೋ ಯೋ ಅಯಾಂ ಇನ್ ಅ ಫೀಲಿಂಗ್ ಯೋ ಯೋ ಆಲ್ವೇಸ್ ಥಿಂಕಿಂಗ್ ಯೋ ಯೋ ನಾಟ್ ಈವನ್ ಅ ಸ್ಲೀಪಿಂಗ್ ವನ್ನ ಟೆಲ್ ಯು ಸಂಥಿಂಗ್ ಸಂಥಿಂಗ್ ದಿನ ನಿನ್ನ ನೋಡದಿದ್ರೆ ನಂಗೆ ಬ್ಲಡ್ ಸ್ವಲ್ಪ ಕಮ್ಮಿ ಆದಂಗೆ ನೀನು ಮಾತನಾಡದಿದ್ರೆ ಯಂಗೆ ದಿನ ಪೂರ್ತಿ ಕತ್ತಲೇನೆ ನಂಗೆ ಸೂರ್ಯನ ನೋಡದಿದ್ರೆ, ಅರಳಲ್ಲ ತಾವರೆ ಗಾಳಿ ಮೇಲೆ ಕೋಪ ಬೇಡ, ಕೇಳಮ್ಮ ಮುಗಿಲೇ ಮಾವಿನೆಲೆ ಚಿಗುರಿದಾಗ, ಕೂಗಬೇಕು ಕೋಗಿಲೆ ರೆಡ್ ರೋಜ್ ಕೊಡಲೇ ಲವ್ ಯು ಅಂತ ಹೇಳಲೇ ನಿನ್ನ ಕಂಡ ಮೇಲೆ ತಾನೇ ನಾನು ಆದೆ ತರಲೆ ಯೋ ಯೋ, ಯೋ ಲವ್ ಮ್ಯಾರೇಜ್ ಆಗ್ಬೋದ ಯಂಗೆ ಮನೆಯಲ್ಲಿ ಬೈತಾರ ನಿಂಗೆ? ಮನೆ ತನಕ ಫಾಲೋ ಮಾಡ್ಕೊಂಡ್ ಬರಬೋದ ಬರಬೋದು.. ಮದುವೆಗೆ ಮುಂಚೆ ಮುತ್ತು ಕೊಡಬೋದ ಕೊಡಬೋದು.. ನನಗಂತು ಐತೆ ಕಣೆ ಕ್ಲಾರಿಟಿ ನಿನ್ನಲ್ಲಿ ಇದೆ ಒಂದು ಗ್ರಾವಿಟಿ ಪ್ರೀತಿಗೆ ಕೊಡಬೋದು ಶೂರಿಟಿ ನಿನ್ಗಂತು ನಾನೇ ಸೆಕ್ಯೂರಿಟಿ ಪಿಂಕ್ ಆದೆ ನಾನು, ಪಂಕ್ ಆದೆ ನಿನ್ನಲ್ಲೇ ಯಾಕೋ ಸ್ವಲ್ಪ ಸಿಂಕ್ ಆದೆ ಹತತ್ರ ಹತತ್ರ ಬರಲೆ, ಸ್ವಲ್ಪ ದೂರ ಇರಲೇ ನಿನ್ನ ಕಂಡ ಮೇಲೆ ತಾನೇ ನಾನು ಆದೆ ತರಲೆ ಯೋ ಯೋ, ಯೋ ಬೇಜಾರು ಆದಾಗ ನಂಗೆ ವೀಡಿಯೊ ಕಾಲ್ ಮಾಡ್ಬೋದ ನಿಂಗೆ? atozlyric.com ಹೇಯ್ ಹೇಯ್ ಕೂಲಾಗೋಕೆ ಐಸ್-ಕ್ರೀಂ ಕೊಡಬೇಕ? ಕೊಡಬೇಕು.. ಫೀಲಾದಾಗ ತುಂಬಾ ಮುದ್ದು ಮಾಡಬೇಕ? ಮಾಡಬೇಕು.. ನಿನನ್ತು ಆಗಬೇಡ ದಿಪ್ರೇಸ್ಸು ನಾ ಡೈಲಿ ಮಾಡುತಿನಿ ಇಮ್ಪ್ರೇಸ್ಸು ನನ್ನ ಹಾರ್ಟ್ ಈ ನಿಂಗೆ ಇನ್ನು ಅಡ್ರಸ್ಸು ಫಿಕ್ಸ್ ಆಗ್ರಿ ನೀವೇ ನನ್ನ ಮಿಸ್ಸೆಸ್ಸು ನಿಯರ್ ಆದೆ, ನಂಗೆ ಡಿಯರ್ ಆದೆ ಡ್ರೀಮ್ ಅಲ್ಲಿ ಬಾರೋ ಟೆಡ್ಡಿ ಬೇರ್ ಆದೆ ಫೋನ್ ಗೀನು ಮಾಡಲೇ ಸ್ವಲ್ಪ ಕಾಟ ಕೊಡಲೇ ನಿನ್ನ ಕಂಡ ಮೇಲೆ ತಾನೇ ನಾನು ಆದೆ ತರಲೆ ಯೋ ಯೋ, ಯೋ ಐ ಲವ್ ಯು ಅನ್ನೋಕೆ ನಂಗೆ, ಪರ್ಮಿಷನ್ ಕೊಟ್ಟಿವ್ನಿ ನಿಂಗೆ.. ದಿನ ನಿನ್ನ ನೋಡದಿದ್ರೆ ನಂಗೆ.. ಬ್ಲಡ್ ಸ್ವಲ್ಪ ಕಮ್ಮಿ ಆದಂಗೆ. Atozlyric.com is now on Facebook , Pinterest , Twitter and Instagram . Follow us and Stay Updated.
About: Yoo Yoo lyrics in Kannada by Vijay Prakash, music by Arjun Janya. Includes YouTube video and lyrics in multiple languages.