Honey Bunny Feel My Love by Sanjith Hegde song Lyrics and video
Artist: | Sanjith Hegde |
---|---|
Album: | Single |
Music: | Arjun Janya |
Lyricist: | Chethan Kumar |
Label: | A2 Music |
Genre: | Romantic |
Release: | 2022-07-23 |
Lyrics (English)
Honey Bunny Feel My Love lyrics, ಹನಿ ಬನೀ ಫೀಲ್ ಮೈ ಲವ್ the song is sung by Sanjith Hegde from Trivikrama. Honey Bunny Feel My Love Romantic soundtrack was composed by Arjun Janya with lyrics written by Chethan Kumar. ಹೃದಯವೇ ಹೃದಯವೇ ಮಾತು ಕೇಳು ನೀ ನೋಡು ನೀ ಮಾತಾಡಲು ಸುತ್ತಾಡಲು ಸಮಯ ಬೇಕಿದೆ ನೀಡು ನೀ ಪುನಃ ಪುನಃ ಪುನಃ ಕರಗಿದೆ ಅನುದಿನ ಮನ ನಿನ್ನ ಹುಡುಕಿದೆ ಒಂದೇ ಭೇಟಿಗೆ ಪ್ರೀತಿಯಾಗಿದೆ atozlyric.com ಓ ಹನಿ ಬನೀ ಫೀಲ್ ಮೈ ಲವ್ ಓ ಹನಿ ಬನೀ ಫೀಲ್ ಮೈ ಲವ್ ಓ ಹನಿ ಬನೀ ಫೀಲ್ ಮೈ ಲವ್ ಓ ಹನಿ ಬನೀ ಫೀಲ್ ಮೈ ಲವ್ ಹೃದಯವೇ ಹೃದಯವೇ ದಿನ ದಿನ ಕನಸಿನಲ್ಲಿ ಅಲೆಯುವ ಪಯಣಿಗ ಹರೆಯದ ಬಯಕೆಯಲ್ಲಿ ಅರಿಯಲು ಸೋಜಿಗ ನಿನ್ನೆ ರಾತ್ರಿ ಕನಸಲಿ ನಿನ್ನ ನೋಡಿದೆ ನನ್ನ ಮರೆಯುವಷ್ಟು ನಾನು ಮುದ್ದು ಮಾಡಿದೆ ಒಂದೇ ಭೇಟಿಗೆ ನಿನ್ನ ಮೆಚ್ಚಿದೆ ಓ ಹನಿ ಬನೀ ಫೀಲ್ ಮೈ ಲವ್ ಓ ಹನಿ ಬನೀ ಫೀಲ್ ಮೈ ಲವ್ ಓ ಹನಿ ಬನೀ ಫೀಲ್ ಮೈ ಲವ್ ಓ ಹನಿ ಬನೀ ಫೀಲ್ ಮೈ ಲವ್ ಹೃದಯವೇ ಹೃದಯವೇ ಮಾತು ಕೇಳು ನೀ ನೋಡು ನೀ ಮಾತಾಡಲು ಸುತ್ತಾಡಲು ಸಮಯ ಬೇಕಿದೆ ನೀಡು ನೀ ಪುಟ ಪುಟ ಕವಿತೆಯನ್ನು ಪಟ ಪಟ ಹೇಳುವೆ ಸವಿ ಸವಿ ಉಡುಗೊರೆಯು ಸರಸರ ನೀಡುವೆ ಪಾರಿಜಾತ ಗಂಧವು ನಿನ್ನ ನಗುವಲಿ ಚಿಟ್ಟೆಯೊಂದು ಓಡಿದೆ ನನ್ನ ಎದೆಯಲಿ ಒಂದೇ ಭೇಟಿಗೆ ನಿನ್ನ ಮೆಚ್ಚಿದೆ ಓ ಹನಿ ಬನೀ ಫೀಲ್ ಮೈ ಲವ್ ಓ ಹನಿ ಬನೀ ಫೀಲ್ ಮೈ ಲವ್ ಓ ಹನಿ ಬನೀ ಫೀಲ್ ಮೈ ಲವ್ ಓ ಹನಿ ಬನೀ ಫೀಲ್ ಮೈ ಲವ್ ಹೃದಯವೇ ಹೃದಯವೇ ಮಾತು ಕೇಳು ನೀ ನೋಡು ನೀ ಮಾತಾಡಲು ಸುತ್ತಾಡಲು ಸಮಯ ಬೇಕಿದೆ ನೀಡು ನೀ. Atozlyric.com is now on Facebook , Pinterest , Twitter and Instagram . Follow us and Stay Updated.
About: Honey Bunny Feel My Love lyrics in Kannada by Sanjith Hegde, music by Arjun Janya. Includes YouTube video and lyrics in multiple languages.