Thappu Maadodu Sahaja by Ananya Bhat song Lyrics and video
Artist: | Ananya Bhat |
---|---|
Album: | Single |
Music: | B Ajaneesh Loknath |
Lyricist: | Dhananjay Ranjan |
Label: | Anand Audio |
Genre: | Dance |
Release: | 2025 |
Lyrics (English)
ಮೇಲೊಬ್ಬ ಕುಂತು ಗೀಚವ್ನೆ ನೋಡು ಸಂಸಾರದ ಈ ಸಾರನಾ ಅದು ಯಾರೋ ಯಾರೋ? ಅದು ಯಾರೋ ಇವರ್ಯಾರೋ? ಸೈ ಸೈ ಸೈ ಸೈ ಸೈಯ್ಯಾರೆ ಸೈ ಸೈ ಸೈ ಸೈ ಸುವ್ವಾಲೆ ಸೈ ಸೈ ಸೈ ಸೈ ಸೈಯ್ಯಾರೆ ಸೈ ಸೈ ಸೈ ಸೈ ಸುವ್ವಾಲೆ ಹೇ ಹಾಲಕ್ಕಿ ಬಂದು ಹಾಡೈತೆ ನೋಡು ಮನೆಯೆಲ್ಲವೂ ಒಂದಾಗಲೂ ಅದು ಯಾರೋ ಯಾರೋ ಅದು ಯಾರೋ ಇವರ್ಯಾರೋ? ಎಲ್ಲಾ ನಮಗಾಗಿ ಇದು ಸರಿಯಾಗಿ ತಪ್ಪು ಮಾಡೋದು ಸಹಜ ತಿದ್ಕೊಂಡ್ ಸರಿಹೋಗೋ ಮನುಜ ಅದು ಯಾರೋ, ಯಾರೋ? bharatlyrics.com ಎಲ್ಲಾ ನಮಗಾಗಿ ಇರದು ಸರಿಯಾಗಿ ತಪ್ಪು ಮಾಡೋದು ಸಹಜ ತಿದ್ಕೊಂಡ್ ಸರಿಹೋಗೋ ಮನುಜ ಅದು ಯಾರೋ ಯಾರೋ ಎಲ್ಲಾ ನಮಗಾಗಿ ಇದು ಸರಿಯಾಗಿ ತಪ್ಪು ಮಾಡೋದು ಸಹಜ ತಿದ್ಕೊಂಡ್ ಸರಿಹೋಗೋ ಮನುಜ ಅದು ಯಾರೋ ಯಾರೋ? ನಿನ್ನೆ ನಡೆದಿರೋ ಸೆರೆಯಾ ಮರೆಯಲು ಇಂದೂ ಪಡೆಯಲೂ ಬಯಸುತಾ ಹೋಗುವೆ ಇದುವೇ ಜೀವನ ಅದು ಯಾರೋ ಯಾರೋ? ಅದು ಯಾರೋ ಅದು ಯಾರೋ? ಹೇ ನೆನ್ನೆ ನಾಳೆಗೆ ಇಂದೇ ನಂಬಿಕೆ ತಪ್ಪು ಮಾಡೋದು ಸಹಜ ತಿದ್ಕೊಂಡ್ ಸರಿಹೋಗೋ ಮನುಜ ಅದು ಯಾರೋ ಯಾರೋ ತಪ್ಪು ಮಾಡೋದು ಸಹಜ ತಿದ್ಕೊಂಡ್ ಸರಿಹೋಗೋ ಮನುಜ ಅದು ಯಾರೋ ಯಾರೋ? ಯಾರೋ ಯಾರೋ. Bharatlyrics.com is now on Facebook, Pinterest, Twitter and Instagram. Follow us and Stay Updated.
About: Thappu Maadodu Sahaja lyrics in Kannada by Ananya Bhat, music by B Ajaneesh Loknath. Includes YouTube video and lyrics in multiple languages.