Matthe Nodabeda by Sonu Nigam, Saindhavi Prakash song Lyrics and video
Artist: | Sonu Nigam, Saindhavi Prakash |
---|---|
Album: | Single |
Music: | Arjun Janya |
Lyricist: | Vijay Eshwar |
Label: | A2 Music |
Genre: | Love |
Release: | 2022-03-08 |
Lyrics (English)
Matthe Nodabeda lyrics, ಮತ್ತೆ ನೋಡಬೇಡ the song is sung by Sonu Nigam, Saindhavi Prakash from Ek Love Ya. Matthe Nodabeda Love soundtrack was composed by Arjun Janya with lyrics written by Vijay Eshwar. Everything i be i be for you I dont know, i miss you Everything i do, i do it for you Oh darling i love you Want to say, want to say I just love you Matthe nodabeda tirugi neenu Hage hogu summane Matte nodabeda tirugi neenu Hage hogu summane Chiguru meese bandaga Eduru bandu nintolu Nintu nodi nakkaga Preeti kottu hodolu Matte beda andre henghelu Matthe nodabeda tirugi neenu Hage hogu summane Yaro helikottoru Nanne preetsu andoru Keli preetimadabeku anisalillave Helu nee helu Heli kelade huttuva Preetiya shushtitiya Moola hudukabaradu Eshte kalagalu Uruli hodaru preetige Uttarave sigadu Preeti andre heegene Kandu kanada hagene Hudukabeda preeti guttannu Matthe nodabeda tirugi neenu Hage hogu summane Brahma geechi hanebaraha Nanna ninna bere madi Doora ittare neenu enu maduve? Helu nee helu Ninna gandanu geechida Shrushtiye tappendu Shaaradege heluve Preeti doorava madutta Tamashe noduva Brahmanige baisuve Elelu janmakkoo Neene nange bekendu Kadi bedi varava padevenu Matthe nodabeda tirugi neenu Hage hogu summane I just love you I just want to love love you I just love you I just want to love you. ಎವೆರಿಥಿಂಗ್ ಐ ಬಿ ಈ ಬಿ ಫಾರ್ ಯು ಐ ಡೋಂಟ್ ನೋ ಐ ಮಿಸ್ ಯು ಎವೆರಿಥಿಂಗ್ ಐ ಡು ಐ ಡು ಇಟ್ ಫಾರ್ ಯು ಒಹ್ ಡಾರ್ಲಿಂಗ್ ಐ ಲವ್ ಯು ವಾಂಟು ಸೇ ವಾಂಟು ಸೇ ಐ ಜಸ್ಟ್ ಲವ್ ಯು ಮತ್ತೆ ನೋಡಬೇಡ ತಿರುಗಿ ನೀನು ಹಾಗೆ ಹೋಗು ಸುಮ್ಮನೆ ಮತ್ತೆ ನೋಡಬೇಡ ತಿರುಗಿ ನೀನು ಹಾಗೆ ಹೋಗು ಸುಮ್ಮನೆ ಚಿಗುರು ಮೀಸೆ ಬಂದಾಗ ಎದುರು ಬಂದು ನಿಂತೋಳು ನಿಂತು ನೋಡಿ ನಕ್ಕಾಗ ಪ್ರೀತಿ ಕೊಟ್ಟು ಹೋದೋಳು ಮತ್ತೆ ಬೇಡ ಅಂದ್ರೆ ಹೆಂಗ್ಹೇಳು ಮತ್ತೆ ನೋಡಬೇಡ ತಿರುಗಿ ನೀನು ಹಾಗೆ ಹೋಗು ಸುಮ್ಮನೆ ಯಾರೋ ಹೇಳಿಕೊಟ್ಟೋರು ನನ್ನೇ ಪ್ರೀತ್ಸು ಅಂದೋರು ಕೇಳಿ ಪ್ರೀತಿಮಾಡಬೇಕು ಅನಿಸಲಿಲ್ಲವೇ ಹೇಳು ನೀ ಹೇಳು ಹೇಳಿ ಕೇಳದೆ ಹುಟ್ಟುವ ಪ್ರೀತಿಯ ಸೃಷ್ಟಿಯ ಮೂಲ ಹುಡುಕಬಾರದು ಎಷ್ಟೇ ಕಾಲಗಳು ಉರುಳಿ ಹೋದರು ಪ್ರೀತಿಗೆ ಉತ್ತರವೇ ಸಿಗದು ಪ್ರೀತಿ ಅಂದ್ರೆ ಹೀಗೇನೆ ಕಂಡು ಕಾಣದ ಹಾಗೇನೇ ಹುಡುಕಬೇಡ ಪ್ರೀತಿ ಗುಟ್ಟನ್ನು ಮತ್ತೆ ನೋಡಬೇಡ ತಿರುಗಿ ನೀನು ಹಾಗೆ ಹೋಗು ಸುಮ್ಮನೆ ಬ್ರಹ್ಮ ಗೀಚಿ ಹಣೆಬರಹ ನನ್ನ ನಿನ್ನ ಬೇರೆ ಮಾಡಿ ದೂರ ಇಟ್ಟರೆ ನೀನು ಏನು ಮಾಡುವೆ? ಹೇಳು ನೀ ಹೇಳು ನಿನ್ನ ಗಂಡನು ಗೀಚಿದ ಸೃಷ್ಟಿಯೇ ತಪ್ಪೆಂದು ಶಾರದೆಗೆ ಹೇಳುವೆ atozlyric.com ಪ್ರೀತಿ ದೂರವ ಮಾಡುತ್ತ ತಮಾಷೆ ನೋಡುವ ಬ್ರಹ್ಮನಿಗೆ ಬೈಸುವೆ ಏಳೇಳು ಜನ್ಮಕ್ಕೂ ನೀನೆ ನಂಗೆ ಬೇಕೆಂದು ಕಾಡಿ ಬೇಡಿ ವರವ ಪಡೆವೆನು ಮತ್ತೆ ನೋಡಬೇಡ ತಿರುಗಿ ನೀನು ಹಾಗೆ ಹೋಗು ಸುಮ್ಮನೆ ಐ ಜಸ್ಟ್ ಲವ್ ಯು ಐ ಜಸ್ಟ್ ವಾಂಟ್ ಟು ಲವ್ ಲವ್ ಯು ಐ ಜಸ್ಟ್ ಲವ್ ಯು ಐ ಜಸ್ಟ್ ವಾಂಟ್ ಟು ಲವ್ ಯು. Atozlyric.com is now on Facebook , Pinterest , Twitter and Instagram . Follow us and Stay Updated.
About: Matthe Nodabeda lyrics in Kannada by Sonu Nigam, Saindhavi Prakash, music by Arjun Janya. Includes YouTube video and lyrics in multiple languages.