Nee Theredhare by Nakul Abhyankar, Sangeetha Ravindranath song Lyrics and video
Artist: | Nakul Abhyankar, Sangeetha Ravindranath |
---|---|
Album: | Single |
Music: | Karan B Krupa |
Lyricist: | Jayanth Kaikini |
Label: | Anand Audio |
Genre: | Dance |
Release: | 2022-06-04 |
Lyrics (English)
Nee Theredhare lyrics, ನೀ ತೆರೆದರೆ the song is sung by Nakul Abhyankar, Sangeetha Ravindranath from Swagatha Nanna Lokake. Nee Theredhare Dance soundtrack was composed by Karan B Krupa with lyrics written by Jayanth Kaikini. ನೀ ತೆರೆದರೆ ಕನಸಿನ ಕದವನು ನಾ ಕದಿಯುವೆ ಹೃದಯದ ಪದವನು ಮರಳಿ ಬಂತು ಜೀವದಿ ನವಿರಾಗಿ ಜೀವವೆ ಅಗಲಿ ನಿನ್ನ ಎಂದಿಗೂ ಇರಲಾರೆ ಪ್ರೇಮವೇ ಚಿಗುರಿ ನೂರು ಭಾವನೆ ಬಿರಿದು ಹೂವಾಯ್ತು ಮನಸ್ಸು ಬಿಡದೆ ನನ್ನ ಬಂಧಿಸಿ ಮಧುರಜೂಮಾನೆ ವಿಧಿಸು atozlyric.com ಹೊಳಪು ತಾ ಬಂತು ಕಣ್ಣಲು ದಿನವೂ ನಾ ನಿನ್ನ ನೋಡಲು ಕಳೆದು ಮತ್ತೆ ಸಿಕ್ಕುತಾ ತಿಳಿಯಿತು ಪ್ರೀತಿ ಬೆಲೆಯಾ ಮಿನುಗೋ ಚಂದ್ರನಲ್ಲಿಯೋ ಹನಿಗಳ ಸಣ್ಣ ಕಲೆಯು ನೆಪವೂ ಬೇಕೇನು ಈಗಲೂ ಮನದ ಮಾತನ್ನು ಹೇಳಲು ಜೀವ ಭಾವ ನಿನ್ನದು ನೀ ತೆರೆದರೆ ಕನಸಿನ ಕದವನು ಹಗುರವೀಗ ಮೈಮನ ಹುರುಪಿನ ಗಾಳಿ ಸುಳಿದು ಅರಳುವಾಗ ಖಾತುರ ಇರುಳಿಗೂ ಕೂಡ ತಿಳಿಯದು ಅರಿತು ಒಂದಾದ ಜೀವಕೆ ಒಂದೇ ಸಂದೇಹ ಏತಕೆ ಸನಿಹ ನೀನು ಇದ್ದರೆ ಬರದೂ ಕಾರ್ಮೋಡ ಮಳೆಗೆ ಉಸಿರಿನಲ್ಲಿ ಗಂಧವು ನೆಲವು ಮಿಂದಂತೆ ಮಳೆಗೆ ನಲಿವು ನೋವೆಲ್ಲ ಸೇರಿಯ ಚೆಲುವೂ ಸಂಗಾತ ದಾರಿಗೆ ನೀನೆ ನನ್ನ ದೇವತೆ ನೀ ತೆರೆದರೆ ಕನಸಿನ ಕದವನು ನಾ ಕದಿಯುವೆ ಹೃದಯದ ಪದವನು. Atozlyric.com is now on Facebook , Pinterest , Twitter and Instagram . Follow us and Stay Updated.
About: Nee Theredhare lyrics in Kannada by Nakul Abhyankar, Sangeetha Ravindranath, music by Karan B Krupa. Includes YouTube video and lyrics in multiple languages.