Salige by Chandan Shetty song Lyrics and video
Artist: | Chandan Shetty |
---|---|
Album: | Single |
Music: | Chandan Shetty |
Lyricist: | Nikhil Joshi |
Label: | Chandan Shetty |
Genre: | Hip Hop |
Release: | 2021-05-31 |
Lyrics (English)
Salige lyrics, ಸಲಿಗೆ the song is sung by Chandan Shetty from Chandan Shetty. Salige Hip Hop soundtrack was composed by Chandan Shetty with lyrics written by Chandan Shetty. ಸಲಿಗೆ ಹೆಚ್ಚಾಗಿ ಇತ್ತೀಚೆಗೆ ತಚ್ಚಲ್ ಚಂಚಿದೆ ಮನಸು ಹುಚ್ಚಾಗಿ ಗೊತ್ತಾಗದೆ ಅತ್ತಿತ್ತ ಓಡಿದೆ ರೀಸೆಂಟಾಗಿ ಏನೇನಾಗಿದೆ ಹೇಳಿಕೊಳ್ಳ ಇಲ್ಲಾ ಸುಮ್ನಾಗ್ಲ ಬತ್ರು ಮುಂದೆ ಹೇಳೋಕಾಗಲ್ಲ ಲಾಕ್ ಮಾಡ್ಕೊ ನಿನ್ನ ಕಿಟಕಿ ಬಾಗ್ಲ ನಡುಗೆವೆ ಚಳಿಯಲ್ಲಿ ತಿನ್ನುವ ಹಾಟ್ ಚಾಕಲೇಟ್ ಕೇಕ್ ನಾನಾಗ್ಲ ಅಥವಾ ನಿನ್ನ ಬಳಿಯಲ್ಲಿ ಸುಳಿಯುವ ಪರ್ಫ್ಯೂಮ್ ನ ಪರಿಮಳವಾಗ್ಲ ಸಲಿಗೆ ಹೆಚ್ಚಾಗಿ ಇತ್ತೀಚೆಗೆ ತಚ್ಚಲ್ ಚಂಚಿದೆ ಮನಸು ಹುಚ್ಚಾಗಿ ಗೊತ್ತಾಗದೆ ಅತ್ತಿತ್ತ ಓಡಿದೆ ಸಲಿಗೆ ಹೆಚ್ಚಾಗಿ ಇತ್ತೀಚೆಗೆ ತಚ್ಚಲ್ ಚಂಚಿದೆ ಮನಸು ಹುಚ್ಚಾಗಿ ಗೊತ್ತಾಗದೆ ಅತ್ತಿತ್ತ ಓಡಿದೆ ಹೃದಯ ಒಂದು ಮಾತು ಹೇಳಿದೆ ತನನ ನನ್ನಲ್ಲೊಂದು ಅಚ್ಚರಿ ಮೂಡಿದೆ ತನನ ಆ ಫೀಲಲಿ ಗೋಣಿ ತೇಲಿ ಹೋಗಿದೆ ತನನ ಈ ಎದೆಯ ಮೇಲೆ ಸೀಲು ಬಿದ್ದಿದೆ ತನನ ತನನ ತನನ atozlyric.com ಸಲಿಗೆ ಹೆಚ್ಚಾಗಿ ಇತ್ತೀಚೆಗೆ ತಚ್ಚಲ್ ಚಂಚಿದೆ ಮನಸು ಹುಚ್ಚಾಗಿ ಗೊತ್ತಾಗದೆ ಅತ್ತಿತ್ತ ಓಡಿದೆ ಈ ಎದೆಯ ಮೇಲೆ ಸೀಲು ಬಿದ್ದಿದೆ ಒಡೆಯದಾದ್ರೆ ಒಡಿ ನನ್ನ ತಲೆ ಯಾಕೆ ಒಡೀತೀಯಾ ನನ್ನ ಹಾರ್ಟ್ ಪದಗಳೇ ಸಾಕು ಬೇಕಿಲ್ಲ ನಂಗೆ ಬಲೆ ಈ ಹುಡುಗ ಈಸ್ ತುಂಬಾ ಸ್ಮಾರ್ಟ್ Art ಅಂದ್ರೆ ಕಲೆ ಕನ್ನಡ ನನ್ನ ನೆಲೆ ಪ್ರೀತಿಗೆ ನಾ ಕಟ್ಟೋದಿಲ್ಲ ಯಾವತ್ತಿಗೂ ಬೆಲೆ ಬಾರೆ ನಿನ್ನ ನೋಟ ಅಟಂಬಾಂಬ್ ಸ್ಪೋಟ ಫುಲ್ ಹಾರ್ಟೆ ನಿಂದು ಇದ್ರಲಿಲ್ಲ ಕೋಟಾ ಇನ್ನೂ ಡೌಟಾ ಧೆನ್ ವಾಯ್ಸ್ ಫವರ್ ಕಮಾನ್ ಗರ್ಲ್ ಬೇಗ ಹತ್ತು ನನ್ನ ಕಾರ್ ಯಾರಿಗೊತ್ತು ನಾಳೆ ನಾನೆ ಸ್ಟಾರ್ Let’s make love baby ಯಾರಿಗೆ ಬೇಕು ವಾರ್ ತನನ ತನನ ತನನ ಎದೆಯ ಮೇಲೆ ಸೀಲು ಬಿದ್ದಿದೆ ಸಲಿಗೆ ಹೆಚ್ಚಾಗಿ ಇತ್ತೀಚೆಗೆ ತಚ್ಚಲ್ ಚಂಚಿದೆ ಮನಸು ಹುಚ್ಚಾಗಿ ಗೊತ್ತಾಗದೆ ಅತ್ತಿತ್ತ ಓಡಿದೆ ಸಲಿಗೆ ಹೆಚ್ಚಾಗಿ ಇತ್ತೀಚೆಗೆ ತಚ್ಚಲ್ ಚಂಚಿದೆ ಮನಸು ಹುಚ್ಚಾಗಿ ಗೊತ್ತಾಗದೆ ಅತ್ತಿತ್ತ ಓಡಿದೆ ತನನ ತನನ ನನ್ನಲ್ಲೊಂದು ಅಚ್ಚರಿ ಮೂಡಿದೆ ಎದೆಯ ಮೇಲೆ ಸೀಲು ಬಿದ್ದಿದೆ. Atozlyric.com is now on Facebook , Pinterest , Twitter and Instagram . Follow us and Stay Updated.
About: Salige lyrics in Kannada by Chandan Shetty, music by Chandan Shetty. Includes YouTube video and lyrics in multiple languages.