Yeshtu Chanda Ivalu by Santosh Venky, Apoorva Sridhar song Lyrics and video
Artist: | Santosh Venky, Apoorva Sridhar |
---|---|
Album: | Single |
Music: | Gummineni Vijay |
Lyricist: | Chethan Kumar |
Label: | Anand Audio |
Genre: | Love |
Release: | 2020-05-19 |
Lyrics (English)
Yeshtu Chanda Ivalu lyrics, ಎಷ್ಟು ಚಂದ ಇವಳು the song is sung by Santosh Venky, Apoorva Sridhar from Kaanadante Maayavadanu. Yeshtu Chanda Ivalu Love soundtrack was composed by Gummineni Vijay with lyrics written by Chethan Kumar. Yaake bande kanna mundhe Baruve nanu ninna hindhe Neene nange jeeva iga Yaare neenu helhe bega Yeshtu chandha ivalu Arey yaava rani magadu Ivalu hinge nagalu Dinnavella nange amalu Bhoomige male billa Bandante iga Jagavella rangaita kelhe Ninhinde nerliga Nannane bittu aleyutide Nadele Yeshtu chandha ivalu Arey yaava rani magalu Ivalu hinge nagalu Dinavella nange amalu Kadalina mutthu Seleyuva natthu Hudukade balige banthu Koduvenu naanu Padeveya neenu Janumaku uliva nantu Haata maadide yaake hrudaya Ee talamala tampagise Tada maadade Ottare ninnanu dochuvenu naanu Mecchutta appika neenu Ninnalage nannanu Swagatha maadi Manasaare sparshisu Olavina jaadu Olidide aahuda Olisuva aata hosadu Manasina karege Needu nee salige Iruvenu koneya varege Nintantide yaake samaya Ee hareyavu atiyagiye Hadhagettide Kalitaitu naaniga Kannina bashe Kanevaregu jategiruva aasey Kuntalli manasiga Arey kaanadante maayavagide Helhu nee. ಯಾಕೆ ಬಂದೆ ಕಣ್ಣ ಮುಂದೆ ಬರುವೆ ನಾನು ನಿನ್ನ ಹಿಂದೆ ನೀನೆ ನನಗೆ ಜೀವ ಈಗ ಯಾರೆ ನೀನು ಹೇಳೆ ಬೇಗ ಎಷ್ಟು ಚಂದ ಇವಳು ಅರೆ ಯಾವ ರಾಣಿ ಮಗಳು ಇವಳು ಹಿಂಗೆ ನಗಲು ದಿನವೆಲ್ಲಾ ನಂಗೆ ಅಮಲು ಭೂಮಿಗೆ ಮಳೆ ಬಿಲ್ಲ ಬಂದಂತೆ ಈಗ ಜಗವೆಲ್ಲಾ ರಂಗಾಯ್ತ ಕೇಳೆ ನಿನ್ನಹಿಂದೆ ನೆರಳೀಗ ನನ್ನನ್ನೆ ಬಿಟ್ಟು ಅಲೆಯುತಿದೆ ನಡೆಲೆ ಎಷ್ಟು ಚಂದ ಇವಳು ಅರೇ ಯಾವ ರಾಣಿ ಮಗಳು ಇವಳು ಹಿಂಗೆ ನಗಲು ದಿನವೆಲ್ಲಾ ನನಗೆ ಅಮಲು ಕಡಲಿನ ಮುತ್ತು ಸೆಳೆಯುವ ನತ್ತು ಹುಡುಕದೆ ಬಳಿಗೆ ಬಂತು ಕೊಡುವೆನು ನಾನು ಪಡೆವೆಯ ನೀನು ಜನುಮಕು ಉಳಿವ ನಂಟು ಹಟ ಮಾಡಿದೆ ಯಾಕೆ ಹೃದಯ ಈ ತಳಮಳ ತಂಪಾಗಿಸೆ ತಡ ಮಾಡದೆ ಒಟ್ಟಾರೆ ನಿನ್ನನ್ನು ದೋಚುವೆನು ನಾನು ಮೆಚ್ಚುತ್ತ ಅಪ್ಪಿಕೊ ನೀನು ನಿನ್ನೊಳಗೆ ನನ್ನನ್ನು ಸ್ವಾಗತ ಮಾಡಿ ಮನಸಾರೆ ಸ್ಪರ್ಶಿಸು ಒಲವಿನ ಜಾಡು ಒಲಿದಿದೆ ಆಹುದ ಒಲಿಸುವ ಆಟ ಹೊಸದು atozlyric.com ಮನಸಿನ ಕರೆಗೆ ನೀಡು ನೀ ಸಲಿಗೆ ಇರುವೆನು ಕೊನೆಯ ವರೆಗೆ ನಿನ್ತಂತಿದೆ ಯಾಕೆ ಸಮಯ ಈ ಹರೆಯವು ಅತಿಯಾಗಿಯೆ ಹದಗೆಟ್ಟಿದೆ ಕಲಿತಾಯ್ತು ನಾನೀಗ ಕಣ್ಣಿನ ಭಾಷೆ ಕೊನೆವರೆಗೂ ಜೊತೆಗಿರುವ ಆಸೆ ಕುಂತಲ್ಲಿ ಮನಸೀಗ ಅರೇ ಕಾಣದಂತೆ ಮಾಯವಾಗಿದೆ ಹೇಳು ನೀ. Atozlyric.com is now on Facebook , Pinterest , Twitter and Instagram . Follow us and Stay Updated.
About: Yeshtu Chanda Ivalu lyrics in Kannada by Santosh Venky, Apoorva Sridhar, music by Gummineni Vijay. Includes YouTube video and lyrics in multiple languages.