Love You Rachchu (Title Track) by Naveen Sajju song Lyrics and video
Artist: | Naveen Sajju |
---|---|
Album: | Single |
Music: | Kadri Manikanth |
Lyricist: | Chethan Kumar |
Label: | Anand Audio |
Genre: | Love |
Release: | 2021-12-01 |
Lyrics (English)
Love You Rachchu (Title Track) lyrics, ಲವ್ ಯೂ ರಚ್ಚು (ಟೈಟಲ್ ಟ್ರ್ಯಾಕ್) the song is sung by Naveen Sajju from Love You Rachchu. Love You Rachchu (Title Track) Love soundtrack was composed by Kadri Manikanth with lyrics written by Chethan Kumar. Oh dimple dimple hudugi ninna Darling annabahuda Nanu cycle gap alli daily bandu Linu hakabahuda Oh dimple dimple hudugi ninna Darling annabahuda Nanu cycle gap alli daily bandu Linu hakabahuda Tappu tiliyabeda Ondu muttu kelabahuda Hurt agale beda Omme huggu madabahuda Dimple hudugi mele Sikkapatte lovvagoytu Love you love you Love you rachchu Love you rachchu I love you rachchu Love you love you love you Love you love you rachchu Love you rachchi I love you rachchi Love you love you love you Love you love you rachchi Padde hudgarigella ivale favouriteu Maneya munde bejan biddaite cutoutu Dreamlli nange nindene picture Love alli ninge nanene teacheru Ivale adbhuta Are are ree Ivala notave hita Yenta sojiga Alle le le le le allalle Ivala naguve jagamaga Kandahage aytu gandharva kannike Ninna nodi andhakku yako nachike Chandakinta chanda ivalu beluru balike Love you love you Love you rachchu rachchu Rachchu rachchu rachchu Oh dimple dimple hudugi ninna Darling annabahuda Nanu cycle gap alli daily bandu Linu hakabahuda Tappu tiliyabeda ondu muttu kelabahuda Hurt agale beda omme huggu madabahuda Dimple hudugi mele sikkapatte lovvagoytu Love you love you love you rachchu Love you rachchu I love you rachchu Love you love you love you Love you love you rachchu Love you rachchi I love you rachchi Love you love you love you Love you love you rachchi. atozlyric.com ಓ ಡಿಂಪಲ್ ಡಿಂಪಲ್ ಹುಡುಗಿ ನಿನ್ನ ಡಾರ್ಲಿಂಗ್ ಅನ್ನಬಹುದಾ ನಾನು ಸೈಕಲ್ ಗ್ಯಾಪ್ ಅಲ್ಲಿ ಡೈಲಿ ಬಂದು ಲೈನು ಹಾಕಬಹುದಾ ಓ ಡಿಂಪಲ್ ಡಿಂಪಲ್ ಹುಡುಗಿ ನಿನ್ನ ಡಾರ್ಲಿಂಗ್ ಅನ್ನಬಹುದಾ ನಾನು ಸೈಕಲ್ ಗ್ಯಾಪ್ ಅಲ್ಲಿ ಡೈಲಿ ಬಂದು ಲೈನು ಹಾಕಬಹುದಾ ತಪ್ಪು ತಿಳಿಯಬೇಡ ಒಂದು ಮುತ್ತು ಕೇಳಬಹುದಾ ಹರ್ಟ್ ಆಗಲೇ ಬೇಡ ಒಮ್ಮೆ ಹಗ್ ಮಾಡಬಹುದಾ ಡಾಂಪಲ್ ಹುಡುಗಿ ಮೇಲೆ ಸಿಕ್ಕಾಪಟ್ಟೆ ಲವ್ವಾಗೋಯ್ತು ಲವ್ ಯೂ ಲವ್ ಯೂ ಲವ್ ಯೂ ರಚ್ಚು ಲವ್ ಯೂ ರಚ್ಚು ಐ ಲವ್ ಯೂ ರಚ್ಚು ಲವ್ ಯೂ ಲವ್ ಯೂ ಲವ್ ಯೂ ಲವ್ ಯೂ ರಚ್ಚು ಲವ್ ಯೂ ರಚ್ಚಿ ಐ ಲವ್ ಯೂ ರಚ್ಚಿ ಲವ್ ಯೂ ಲವ್ ಯೂ ಲವ್ ಯೂ ಲವ್ ಯೂ ಲವ್ ಯೂ ರಚ್ಚಿ ಪಡ್ಡೆ ಹುಡುಗರಿಗೆಲ್ಲಾ ಇವಳೆ ಫೇವರೇಟು ಮನೆಯ ಮುಂದೆ ಬೇಜಾನ್ ಬಿದ್ದೈತೆ ಕಟೌಟು ಡ್ರೀಮಲ್ಲಿ ನಂಗೆ ನಿಂದೇನೆ ಪಿಕ್ಚರ್ ಲವ್ ಅಲ್ಲಿ ನಿಂಗೆ ನಾನೇನೆ ಟೀಚರ್ ಇವಳೇ ಅದ್ಭುತ ಅರೇ ಅರೇ ರೀ ಇವಳ ನೋಟವೇ ಹಿತ ಎಂತ ಸೋಜಿಗ ಅಲ್ಲೆ ಲೇ ಲೇ ಲೇ ಅಲ್ಲಲೇ ಇವಳ ನಗುವೆ ಜಗಮಗ ಕಂಡಂಗೆ ಆಯ್ತು ಗಂಧರ್ವ ಕನ್ನಿಕೆ ನಿನ್ನ ನೋಡಿ ಅಂದಕ್ಕೂ ಯಾಕೊ ನಾಚಿಕೆ ಚಂದಕ್ಕಿಂತ ಚಂದ ಇವಳು ಬೇಲೂರು ಬಾಲಿಕೆ ಲವ್ ಯೂ ಲವ್ ಯೂ ಲವ್ ಯೂ ರಚ್ಚು ರಚ್ಚು ರಚ್ಚು ರಚ್ಚು ರಚ್ಚು ರಚ್ಚು ಓ ಡಿಂಪಲ್ ಡಿಂಪಲ್ ಹುಡುಗಿ ನಿನ್ನ ಡಾರ್ಲಿಂಗ್ ಅನ್ನಬಹುದಾ ನಾನು ಸೈಕಲ್ ಗ್ಯಾಪ್ ಅಲ್ಲಿ ಡೈಲಿ ಬಂದು ಲೈನು ಹಾಕಬಹುದಾ ತಪ್ಪು ತಿಳಿಯಬೇಡ ಒಂದು ಮುತ್ತು ಕೇಳಬಹುದಾ ಹರ್ಟ್ ಆಗಲೇ ಬೇಡ ಒಮ್ಮೆ ಹಗ್ ಮಾಡಬಹುದಾ ಡಿಂಪಲ್ ಹುಡುಗಿ ಮೇಲೆ ಸಿಕ್ಕಾಪಟ್ಟೆ ಲವ್ವಾಗೋಯ್ತು ಲವ್ ಯೂ ಲವ್ ಯೂ ಲವ್ ಯೂ ರಚ್ಚು ಲವ್ ಯೂ ರಚ್ಚು ಐ ಲವ್ ಯೂ ರಚ್ಚು ಲವ್ ಯೂ ಲವ್ ಯೂ ಲವ್ ಯೂ ಲವ್ ಯೂ ರಚ್ಚು ಲವ್ ಯೂ ರಚ್ಚಿ ಐ ಲವ್ ಯೂ ರಚ್ಚಿ ಲವ್ ಯೂ ಲವ್ ಯೂ ಲವ್ ಯೂ ಲವ್ ಯೂ ಲವ್ ಯೂ ರಚ್ಚಿ. Atozlyric.com is now on Facebook , Pinterest , Twitter and Instagram . Follow us and Stay Updated.
About: Love You Rachchu (Title Track) lyrics in Kannada by Naveen Sajju, music by Kadri Manikanth. Includes YouTube video and lyrics in multiple languages.