Kannadiga (Title Track) by Shiva Rajkumar song Lyrics and video
Artist: | Shiva Rajkumar |
---|---|
Album: | Single |
Music: | Ravi Basrur |
Lyricist: | Santhosh Ananddram |
Label: | Anand Audio |
Genre: | Dance |
Release: | 2021-12-17 |
Lyrics (English)
Kannadiga (Title Track) lyrics, ಕನ್ನಡಿಗ (ಟೈಟಲ್ ಟ್ರ್ಯಾಕ್) the song is sung by Shiva Rajkumar from Kannadiga. Kannadiga (Title Track) Dance soundtrack was composed by Ravi Basrur with lyrics written by Santhosh Ananddram. ಸಿರಿಗನ್ನಡಂ ಏಳ್ಗೆ ಕನ್ನಡಂ ಬಾಳ್ಗೆ ಕನ್ನಡ ನಮ್ಮ ಪಾಲ್ಗೆ ಸಿರಿಗನ್ನಡಂ ಏಳ್ಗೆ ಕನ್ನಡಂ ಬಾಳ್ಗೆ ಕನ್ನಡ ನಮ್ಮ ಪಾಲ್ಗೆ ಕರು ಕರೆಯುವಂತ ಕರುಣೆಯ ಪಂಥ ಕರುಳಾಬಳ್ಳಿ ಈ ಕನ್ನಡ ಕಲಿಸೋನ ಗತ್ತು ಕಲಿಯೋನ ಸ್ವತ್ತು ಕಲಿಯಂತೆ ಕಲಿತೋನು ಕನ್ನಡ ಅಂತರಂಗ ಶುದ್ಧಿ ಮಾಡೋ ವಚನವೇ ಈ ಭಾಷೆ ಜನಜಾಗೃತಿಯ ಅರಿವು ಮೂಡಿಸೋ ಜನಪದ ಈ ಭಾಷೆ ಭೇದವಿರದ ಕುಲವಿದು ಕ್ರೋಧವಿರದ ಕಲೆಯಿದು ದಯೆಗೆ ಧರ್ಮಸ್ಥಳವಿದು ನಾಡು ಕನ್ನಡ atozlyric.com ಕಳುವಾಗದ ನಿಧಿ ಇದು ಕೊನೆಯಾಗದ ನದಿ ಇದು ಕನ್ನಡಿಗನ ವಿಧಿ ಇದು ಮಾತನಾಡು ಕನ್ನಡ ಮಾತೃಭಾಷೆ ತಾಯಿಯಂತೆ ಕೊಟ್ಟ ಮಾತು ತಪ್ಪದಂತೆ ಕಾಯುತಾಳೆ ನಮ್ಮ ಪುಣ್ಯಕೋಟಿ ಕನ್ನಡ ಸಿರಿಗನ್ನಡಂ ಏಳ್ಗೆ ಕನ್ನಡಂ ಬಾಳ್ಗೆ ಕನ್ನಡ ನಮ್ಮ ಪಾಲ್ಗೆ ಸಿರಿಗನ್ನಡಂ ಏಳ್ಗೆ ಕನ್ನಡಂ ಬಾಳ್ಗೆ ಕನ್ನಡ ನಮ್ಮ ಪಾಲ್ಗೆ. Atozlyric.com is now on Facebook , Pinterest , Twitter and Instagram . Follow us and Stay Updated.
About: Kannadiga (Title Track) lyrics in Kannada by Shiva Rajkumar, music by Ravi Basrur. Includes YouTube video and lyrics in multiple languages.