Muddu Neenu by Sid Sriram, Supriyaa Ram (Supriya Lohith) song Lyrics and video
Artist: | Sid Sriram, Supriyaa Ram (Supriya Lohith) |
---|---|
Album: | Single |
Music: | Kadri Manikanth |
Lyricist: | Nagarjun Sharma |
Label: | Anand Audio |
Genre: | Romantic |
Release: | 2021-11-12 |
Lyrics (English)
Muddu Neenu lyrics, ಮುದ್ದು ನೀನು the song is sung by Sid Sriram, Supriyaa Ram from Love You Rachchu. Muddu Neenu Romantic soundtrack was composed by Kadri Manikanth with lyrics written by Nagarjun Sharma. ಮುದ್ದು ನೀನು ಮುದ್ದು ನೀನು ಎದೆಯ ನಡೆಸೊ ಸದ್ದು ನೀನು ಅಚ್ಚು ನೀನು ಮೆಚ್ಚು ನೀನು ಪ್ರೀತಿಯ ರಚ್ಚು ನೀನು atozlyric.com ಮೊದಲಾಸಲ ನೋಡಿ ನಾ ಕರಗಿ ಹೋದೆ ಬದುಕೆಲ್ಲಾ ಸ್ವರ್ಗವಾಗಿದೆ ಅಷ್ಟೊಂದು ಇಷ್ಟ ಯಾಕಾದೆ ನಂಗೆ ಹೃದಯಕ್ಕೆ ಹಿತವಾಗಿದೆ ಬದಲಾಯಿಸಿ ಬಿಟ್ಟೆ ಜಗವನ್ನೇ ಕಂದ ಮುಡುಪಾಗಿ ಇಟ್ಟೆ ನಾ ಪೂರ್ತಿ ಜನುಮಾನ ನಗುವಾಗ ಕೆನ್ನೆ ಗುಳಿಯಲ್ಲಿ ನೀನು ನನಗಂತೂ ಚಂದ್ರ ಉದಯ ಮಧ್ಯಾಹ್ನ ಅತಿಯಾಗಿ ಪ್ರೀತಿಸು ಅತಿಯಾಗಿ ಅರ್ಪಿಸು ಇರದೇನೆ ಒಂಚೂರು ಅಭ್ಯಂತರ ಹೂವಾಗಿ ವಾಲುವೆ ನೀ ತಂದ ಗಾಳಿಗೆ ನೀನಾಗು ನನ್ನನ್ನ ಕಟ್ಟೋದಾರ ಯಾರ ದೃಷ್ಟಿಯಲ್ಲಿ ನೀ ಏನೆ ಆಗಿರು ನನಗಂತೂ ಕಣ್ಣಿನಲಿ ಪ್ರತಿ ಮಿಟುಕು ನೀನು ಸಹಕಾರವಿರಲಿ ಸಹಬಾಳ್ವೆಯಲ್ಲಿ ಅನುಸರಿಸಿ ಇಡಬೇಕು ಪ್ರತಿಹೆಜ್ಜೆಯನ್ನು ಮನದಲ್ಲಿ ಗೋಡೆಗೆ ಅಳಿಯೋಣ ಭಾವನೆ ನಗುವೆಂಬ ಚಂದಿರ ರಂಗು ಹರಡಿ ಪ್ರತಿಬಿಂಬ ಕಂಡಿದೆ ಪ್ರತಿಭಾರಿ ಕಣ್ಣಲಿ ಮತ್ಯಾಕೆ ಮನೆಯಲ್ಲಿ ಬೇರೆ ಕನ್ನಡಿ ಮುದ್ದು ನೀನು ಮುದ್ದು ನೀನು ಎದೆಯನಡೆಸೊ ಸದ್ದು ನೀನು ಮುದ್ದು ನೀನು ಮುದ್ದು ನೀನು ಪ್ರೀತಿಯ ತುತ್ತು ನೀನು ಅಷ್ಟೊಂದು ಇಷ್ಟ ಆಗೋದೆ ನನಗೆ ನಿನ್ನಿಂದ ಹಗಲಾಗಿದೆ ಎಷ್ಟೊಂದು ಪ್ರೀತಿ ನಿನ್ನಿಂದ ನನಗೆ ಸ್ವರ್ಗಾನೆ ಮಡಿಲಲ್ಲಿದೆ. Atozlyric.com is now on Facebook , Pinterest , Twitter and Instagram . Follow us and Stay Updated.
About: Muddu Neenu lyrics in Kannada by Sid Sriram, Supriyaa Ram (Supriya Lohith), music by Kadri Manikanth. Includes YouTube video and lyrics in multiple languages.