Gamyave by Armaan Malik song Lyrics and video
Artist: | Armaan Malik |
---|---|
Album: | Single |
Music: | Arjun Janya |
Lyricist: | Kaviraj |
Label: | Anand Audio |
Genre: | Happy |
Release: | 2020-06-24 |
Lyrics (English)
Gamyave lyrics, ಗಮ್ಯವೇ the song is sung by Armaan Malik from 99. Gamyave Happy soundtrack was composed by Arjun Janya with lyrics written by kaviraj. Gamyave… Adelli elli neenu Saaguve… Idelli elli naanu Ee chethana anikethana endu Ale aleyuta jaga mareyuta Kaledu hoguta Gamyave… Adelli elli neenu Saaguve… Idelli elli naanu Ee jeevana ondu yaatreyu Nooraru illi kavaludaari Ee jeevake chucchodetake Aagaga nenapu emba chooru Horatenu… Hudukalu ee santeyalli Horatenu… Hudukalu ee santeyalli Nannanne naa Gamyave… Adelli elli neenu Saaguve… Idelli elli naanu Gamyave… Adelli elli neenu Saaguve… Idelli elli naanu. ಗಮ್ಯವೇ… ಅದೆಲ್ಲಿ ಎಲ್ಲಿ ನೀನು ಸಾಗುವೇ… ಇದೆಲ್ಲಿ ಎಲ್ಲಿ ನಾನು ಈ ಚೇತನ ಅನಿಕೇತನ ಎಂದು ಅಲೆ ಅಲೆಯುತಾ ಜಗ ಮರೆಯುತ ಕಳೆದು ಹೋಗುತಾ ಗಮ್ಯವೇ… ಅದೆಲ್ಲಿ ಎಲ್ಲಿ ನೀನು ಸಾಗುವೇ… ಇದೆಲ್ಲಿ ಎಲ್ಲಿ ನಾನು ಈ ಜೀವನ ಒಂದು ಯಾತ್ರೆಯು ನೂರಾರು ಇಲ್ಲಿ ಕವಲುದಾರಿ ಈ ಜೀವಕೆ ಚುಚ್ಚೋದೇತಕೆ ಆಗಾಗ ನೆನಪು ಎಂಬ ಚೂರು ಹೊರಟೆನು ಹುಡುಕಲು ಈ ಸಂತೆಯಲ್ಲಿ ಹೊರಟೆನು ಹುಡುಕಲು ಈ ಸಂತೆಯಲ್ಲಿ ನನ್ನನ್ನೇ ನಾ atozlyric.com ಗಮ್ಯವೇ… ಅದೆಲ್ಲಿ ಎಲ್ಲಿ ನೀನು ಸಾಗುವೇ… ಇದೆಲ್ಲಿ ಎಲ್ಲಿ ನಾನು ಗಮ್ಯವೇ… ಅದೆಲ್ಲಿ ಎಲ್ಲಿ ನೀನು ಸಾಗುವೇ… ಇದೆಲ್ಲಿ ಎಲ್ಲಿ ನಾನು. Atozlyric.com is now on Facebook , Pinterest , Twitter and Instagram . Follow us and Stay Updated.
About: Gamyave lyrics in Kannada by Armaan Malik, music by Arjun Janya. Includes YouTube video and lyrics in multiple languages.