Post Card by Nithin Rajaram Shastry, Jogi Sunitha song Lyrics and video
| Artist: | Nithin Rajaram Shastry, Jogi Sunitha |
|---|---|
| Album: | Single |
| Music: | Pradeep Kumar, Praveen Kumar |
| Lyricist: | Vikram Vasisht |
| Label: | A2 Music Official |
| Genre: | Playful |
| Release: | 2025 |
Lyrics (English)
Post Card lyrics, ಪೋಸ್ಟ್ ಕಾರ್ಡ್ the song is sung by Nithin Rajaram Shastry, Jogi Sunitha from Arasayyana Prema Prasanga soundtrack was composed by Pradeep Kumar, Praveen Kumar with lyrics written by Vikram Vasisht. ನಾನ್ ಬರೆದ ಪೋಸ್ಟ್ ಕಾರ್ಡ್ ಅವಳಿಗೆ ಯಾವಾಗ್ ಮುಟ್ಟುತದೋ ನನ್ ಮೇಲೆ ಲವ್ವು ಅವಳಿಗೆ ಯಾವಾಗ ಹುಟ್ಟುತ್ತದೊ ನಾನ್ ಬರೆದ ಪೋಸ್ಟ್ ಕಾರ್ಡ್ ಅವಳಿಗೆ ಯಾವಾಗ್ ಮುಟ್ಟುತದೋ ನನ್ ಮೇಲೆ ಲವ್ವು ಅವಳಿಗೆ ಯಾವಾಗ ಹುಟ್ಟುತ್ತದೊ ಎಸ್ ಅಂತಾಳೊ ಸುಂದ್ರಿ ನೊ ಅಂತಳೋ ಎಸ್ ಅಂತಾಳೊ ಸುಂದ್ರಿ ನೊ ಅಂತಳೋ ಮನಸೊಳಗೆ ಮಣ್ಗೆ ತಿಂದಂಗಾಯಿತದೊ ಎದೆಯೊಳಗೆ ತಬಲ ಬಡದಂಗ್ ಆಯ್ತದೊ ಒಳಗಿಂದ ಯವ್ವನ ಎಗರಿ ಎಗರಿ ಹಾಯ್ತಾದೋ ಒಳಗೊಳಗೇ ಪೆಟ್ಟಿಗೆ ನೋಟ್ಸ್ ದಂಗ್ ಆಯ್ತದೊ ಸುಂದ್ರಿ ಅವಳಾದರೆ ಅವ್ಳ ಸುಂದ್ರ ನಾನೆ ನಾನೆನೊ ಆಸೆ ಪೋಸ್ಟ್ ಮಾಡ್ತೀನೋ ಗಂಡನ್ ಪೋಸ್ಟು ಪಡಿತೀನೊ ಟಾಸ್ಸೇ ಒತ್ತವಳೋ ನಮ್ಮನೆ ಸೊಸೆ ಆಯ್ತಳೋ ಅರೆ ನಾನ್ ಬರೆದ ಪೋಸ್ಟ್ ಕಾರ್ಡ್ ಅವಳಿಗೆ ಯಾವಾಗ್ ಮುಟ್ಟುತದೋ ನನ್ ಮೇಲೆ ಲವ್ವು ಅವಳಿಗೆ ಯಾವಾಗ ಹುಟ್ಟುತ್ತದೊ ಪೆನ್ಷನ್ ಕೊಡ್ಸಕಂತ ಬಂದು ಟೆನ್ಶನ್ ಕೊಡ್ತಾನೋ ಪ್ರೀತಿ ಅರ್ಜಿ ಹಾಕಿ ಇವರ್ ನೆ ಸ್ಯಾಂಕ್ಷನ್ ಕೇಳ್ತಾನೊ ನಿನ್ ಗಾಗೇ ನಾನ್ ಹುಟ್ಟಿವ್ನ್ ಕಣೆ ಜಾಣೆ ನೀನ್ ಇಲ್ದೆ ನಾನ್ ಬದುಕಕ್ಕಿಲ್ಲ ನಿನ್ನಾಣೆ ನಿನ್ನ ಪ್ರೀತಿ ಆರ್ಡಿ ನಂಗೆ ನನ್ನ ಕನಸ ಎಫ್ ಡಿ ನಿಂಗೆ ಖಾತೆ ನಾನಾದೆ ನನ್ನ ಪಾಸ್ ಬುಕ್ ನೀನೆ ನೀನೇ ನೀನೇನೋ ಹಿಂದೆ ಬಿದ್ದನೊ ಸರಿಯಾಗ್ ವದೆಗಳು ತಿನ್ನುತ್ತಾನೋ ಕೊಟ್ಟಿದ್ ಸಾಲ್ದೇನೊ ಇನ್ನೂ ಖರ್ಚಿಗೆ ಬೇಕೇನೋ ನಾನ್ ಬರೆದ ಪೋಸ್ಟ್ ಕಾರ್ಡ್ ಅವಳಿಗೆ ಯಾವಾಗ್ ಮುಟ್ಟುತದೋ ನನ್ ಮೇಲೆ ಲವ್ವು ಅವಳಿಗೆ ಯಾವಾಗ ಹುಟ್ಟುತ್ತದೊ ಸ್ಟ್ಯಾಂಪ್ ಹಿಂದಿನ ಗಮ್ಮಿನ ಹಾಗೆ ಅಂಟೆ ಬಿಡ್ತಾನೋ ಸ್ವಲ್ಪ ಸಲಿಗೆ ಕೊಟ್ರೆ ಆಮೇಲ್ ತಂಟೆ ಮಾಡುತ್ತನೊ ನೂರು ಗಂಡು ಬಂದ್ರೂ ಏನ್ ತಾನೆ? ಮೂರು ಗಂಟು ಹಾಕೋನು ನಿಂಗೆ ನಾನೇ ನೂರು ಹೆಣ್ಣ ಕಂಡ್ರು ಚಿನ್ನ ನನ್ನ ಎದೆಗೆ ನಿಂದೆ ಕನ್ನ ಅರಸಿ ನೀನಾದೆ ನಿನ್ನರಸ ನಾನೇ ನಾನೆ ನಾನೇನೊ… ಫಾಲೋ ಮಾಡ್ತಾನೊ ವೆಸ್ಟ್ ಫೆಲ್ಲೋ ಇವನೇನೊ ಕಿರಿಕಿರಿ ಅನ್ಸಿದ್ರು ಸ್ವಲ್ಪ ಪಾಪ ಅನ್ನಿಸ್ತಾನೋ ನಾನ್ ಬರೆದ ಪೋಸ್ಟ್ ಕಾರ್ಡ್ ಅವಳಿಗೆ ಇವಾಗ್ ಮುಟ್ಟುತದೋ ನನ್ ಮೇಲೆ ಲವ್ವು ಅವಳಿಗೆ ಇನ್ ಮೆಲ್ ಹುಟ್ಟುತ್ತದೊ ಮುಸಿ ಮುಸಿ ಅಂತಳೋ ಹಾರ್ಟ್ ಅಲ್ಲಿ ಬಿಸಿ ಬಿಸಿ ತರ್ತಾಳೋ ಬಿಸಿ ಬಿಸಿ ನಗ್ತಾಳೋ ಹಾರ್ಟ್ ಅಲ್ಲಿ ಬಿಸಿ ಬಿಸಿ ತರ್ತಾಳೋ Naan barda post card avalige Yavag muttutado Nan mele love avalige Yavag huttutado Naan barda post card avalige Yavag muttutado Nan mele love avalige Yavag huttutado Yes antalo sundri no antalo Yes antalo sundri no antalo Manasolage mange tindangayitado Yedeyolage tabala badidang aytado Olaginda yavvana yegaru yegari haytado Olagolage pettige nuds dang aytado Sundri avaladre Aval sundra naane naaneno Aase post madtino Gandan postu paditino Tasse ottavalo nammane sose aytalo bharatlyrics.com Are Naan barda post card avalige Yavag muttutado Nan mele love avalige Yavag huttutado Pension kodsakanta bandu tension kodtano Preethi arji haaki evar ne sankshan keltano Nin gaage naan huttivn kane jaane Neen ilde naan badukakilla ninnane Ninna preethi ardi nange Nanna kanasa F D ninge Khate naanade nanna passbook Neene neene neeneno Hinde biddano sariyaag vadegalu tinnutano Kottid saldeno innu kharchig bekeno Naan barda post card avalige Yavag muttutado Nan mele love avalige Yavag huttutado plus aytado illa tus aytado Plus aytado illa tus aytado Stamp hindina gammina haage Ante bidtano Swalpa salige kotre amel Tantr madtano Nuru gandu bandru yen taane Muru gantu hakonu ninge naane Nuru hennu kandru chinna Nanna yedege ninde kanna Aarasi neenaade Ninnarasa naane nane naaneno Follow madtano west fellow evaneno Kirikiri ansidru swalpa paapa anstano Naan bareda post card avalige Evag muttutado Nan meele love avalige Inmeel huttutado Masi masi antalo Heart alli bisi bisi tartalo Bisi bisi nagtalo heart alli bisi bisi tartalo Bharatlyrics.com is now on Facebook, Pinterest, Twitter and Instagram. Follow us and Stay Updated.
About: Post Card lyrics in Kannada by Nithin Rajaram Shastry, Jogi Sunitha, music by Pradeep Kumar, Praveen Kumar. Includes YouTube video and lyrics in multiple languages.