Whatte Lyfu by B Ajaneesh Loknath song Lyrics and video
Artist: | B Ajaneesh Loknath |
---|---|
Album: | Single |
Music: | B Ajaneesh Loknath |
Lyricist: | Pramod Maravante |
Label: | Lahari Music | T-Series |
Genre: | Sad |
Release: | 2021-10-19 |
Lyrics (English)
Whatte Lyfu lyrics, ವಾಟೆ ಲೈಫು the song is sung by B Ajaneesh Loknath from Rathnan Prapancha. Whatte Lyfu Sad soundtrack was composed by B Ajaneesh Loknath with lyrics written by Pramod Maravante. Whatte whatte whatte lyfu Whatte whatte whatte lyfu Whatte whatte whatte lyfu Whatte lyfu whatte lyfu Whatte whatte whatte lyfu Single degree lyfu lottery Toothu chaddi bachcha Salary kammi rowdy mummy Ishte nam ratnan parpancha Luckku latte moorabatte Jeevnaane alludakkal Kayya kotta devarella Iga not u reachable Whatte whatte whatte lyfu Whatte whatte whatte lyfu Whatte whatte whatte lyfu Whatte lyfu whatte lyfu Whatte whatte whatte lyfu Whatte whatte whatte lyfu Whatte whatte whatte lyfu Whatte lyfu whatte lyfu Whatte whatte whatte lyfu Month end ina tensionnnige Seedogiro backina bachelor Sense ide licence ide But mummy ne lifige umpire Tantibeli myalebidda Cotton panche hange lyfu Shell e haakde time u nimtre Watch u mullindeno tappu ayyayo Khali jebu hero honda Hareyaane alludakkal Kayya kotta devarella Iga not u reachable Whatte whatte whatte lyfu Whatte whatte whatte lyfu Whatte lyfu whatte lyfu Whatte whatte whatte lyfu Nadu roadali off aagide Bank loanina heatige engine Pan ide aadhar ide But free aagi kodtara kaasanu Gadda meese bandamele Duddu tandu haakle beku Yaardo dose yaardo rotti Kaada hanchu nanna lyfu ayyayo Sikkapatte odi kette Jeevanaane alludakkal Kayya kotta devarella Iga not u reachable Whatte whatte whatte lyfu Whatte whatte whatte lyfu Whatte lyfu whatte lyfu Whatte whatte whatte lyfu. ವಾಟೆ ವಾಟೆ ವಾಟೆ ಲೈಫು ವಾಟೆ ವಾಟೆ ವಾಟೆ ಲೈಫು ವಾಟೆ ವಾಟೆ ವಾಟೆ ಲೈಫು ವಾಟೆ ಲೈಫು.. ವಾಟೆ ಲೈಫು ವಾಟೆ ವಾಟೆ ವಾಟೆ ಲೈಫು ಸಿಂಗಲ್ ಡಿಗ್ರಿ ಲೈಫು ಲಾಟರಿ ತೂತು ಚಡ್ಡಿ ಬಚ್ಚ ಸ್ಯಾಲರಿ ಕಮ್ಮಿ ರೌಡಿ ಮಮ್ಮಿ ಇಷ್ಟೇ ನಮ್ ರತ್ನನ್ ಪರ್ ಪಂಚ ಲಕ್ಕು ಲತ್ತೆ ಮೂರಾಬಟ್ಟೆ ಜೀವನಾನೆ ಅಲ್ಲುಡಕ್ಕಲ್ ಕೈಯ್ಯ ಕೊಟ್ಟ ದೇವರಲ್ಲ ಈಗ ನಾಟು ರೀಚಬಲ್ ವಾಟೆ ವಾಟೆ ವಾಟೆ ಲೈಫು atozlyric.com ವಾಟೆ ವಾಟೆ ವಾಟೆ ಲೈಫು ವಾಟೆ ವಾಟೆ ವಾಟೆ ಲೈಫು ವಾಟೆ ಲೈಫು… ವಾಟೆ ಲೈಫು ವಾಟೆ ವಾಟೆ ವಾಟೆ ಲೈಫು ವಾಟೆ ವಾಟೆ ವಾಟೆ ಲೈಫು ವಾಟೆ ವಾಟೆ ವಾಟೆ ಲೈಫು ವಾಟೆ ಲೈಫು… ವಾಟೆ ಲೈಫು ವಾಟೆ ವಾಟೆ ವಾಟೆ ಲೈಫು ಮಂತ್ ಎಂಡಿನ ಟೆನ್ಶನ್ ಗೆ ಸೀದೊಗಿರೋ ಬ್ಯಾಕಿನ ಬ್ಯಾಚುಲರ್ ಸೆನ್ಸ್ ಇದೆ ಲೈಸೆನ್ಸೆ ಇದೆ ಬಟ್ ಮಮ್ಮಿನೆ ಲೈಫಿಗೆ ಅಂಪೈರ್ ತಂತಿ ಬೇಲಿ ಮ್ಯಲೆಬಿದ್ದ ಕಾಟನ್ ಪಂಚೆ ಹಂಗೆ ಲೈಫು ಶೆಲ್ಲೇ ಹಾಕದೆ ಟೈಮು ನಿಂತರೆ ವಾಚು ಮುಳ್ಳಿನದೇನೋ ತಪ್ಪು? ಖಾಲಿ ಜೇಬು ಹೀರೋ ಹೋಂಡಾ ಹರೆಯಾನೆ ಅಲ್ಲುಡಕ್ಕಲ್ ಕೈಯ್ಯ ಕೊಟ್ಟ ದೇವರಲ್ಲ ಈಗ ನಾಟು ರೀಚಬಲ್ ವಾಟೆ ವಾಟೆ ವಾಟೆ ಲೈಫು ವಾಟೆ ವಾಟೆ ವಾಟೆ ಲೈಫು ವಾಟೆ ಲೈಫು… ವಾಟೆ ಲೈಫು ವಾಟೆ ವಾಟೆ ವಾಟೆ ಲೈಫು ನಡು ರೋಡಲಿ ಆಫ್ ಆಗಿದೆ ಬ್ಯಾಂಕ್ ಲೋನಿನ ಹೀಟಿಗೆ ಇಂಜಿನ್ ಪಾನ್ ಇದೆ ಆಧಾರ್ ಇದೆ ಬಟ್ ಫ್ರೀ ಆಗಿ ಕೊಡ್ತಾರ ಕಾಸನು? ಗಡ್ಡ ಮೀಸೆ ಬಂದ ಮೇಲೆ ದುಡ್ಡು ತಂದು ಹಾಕಲೇ ಬೇಕು ಯಾರದೋ ದೋಸೆ ಯಾರದೋ ರೊಟ್ಟಿ ಕಾದ ಹಂಚು ನನ್ನ ಲೈಫು ಅಯ್ಯಯ್ಯೋ ಸಿಕ್ಕಾಪಟ್ಟೆ ಓದಿ ಕೆಟ್ಟೆ ಜೀವನಾನೆ ಅಲ್ಲುಡಕ್ಕಲ್ ಕೈಯ್ಯ ಕೊಟ್ಟ ದೇವರಲ್ಲ ಈಗ ನಾಟು ರೀಚಬಲ್ ವಾಟೆ ವಾಟೆ ವಾಟೆ ಲೈಫು ವಾಟೆ ವಾಟೆ ವಾಟೆ ಲೈಫು ವಾಟೆ ಲೈಫು… ವಾಟೆ ಲೈಫು ವಾಟೆ ವಾಟೆ ವಾಟೆ ಲೈಫು. Atozlyric.com is now on Facebook , Pinterest , Twitter and Instagram . Follow us and Stay Updated.
About: Whatte Lyfu lyrics in Kannada by B Ajaneesh Loknath, music by B Ajaneesh Loknath. Includes YouTube video and lyrics in multiple languages.