Appa by Sangeetha Rajeev song Lyrics and video
Artist: | Sangeetha Rajeev |
---|---|
Album: | Single |
Music: | Sangeetha Rajeev |
Lyricist: | Pradyumna Narahalli |
Label: | Sangeetha Rajeev |
Genre: | Sad |
Release: | 2021-07-30 |
Lyrics (English)
Appa lyrics, ಅಪ್ಪ the song is sung by Sangeetha Rajeev from Sangeetha Rajeev. Appa Sad soundtrack was composed by Sangeetha Rajeev with lyrics written by Pradyumna Narahalli. ಅಪ್ಪಾ ಅಪ್ಪಾ, ಅನ್ನೋ ನನ್ನ ಕರೆ ಎಲ್ಲಾ ಗೆಲ್ಲೋ ಆಸರೆ ಕೇಳೋ ಮುಂಚೆ ಎಲ್ಲಾ ತರೋ ದೊರೆ ಇಂದೇತಕೆ ನಿಂತೆ ಮರೆ ಕನಸ ಕಾಯುವ ಶಕ್ತಿಯ ತುಂಬಿ ಕೊಟ್ಟೆ ಒಮ್ಮೆ ನೀ ಎದುರಿಗೆ ಬಾ.. ಬೇಗ ಬಾ ಗಾಳಿಯೇ ತಾನಾದರೂ ಉಸಿರಲಿ ಅಪ್ಪಾ ತಾರೆಯೇ ತಾನಾದರೂ ಸೂರ್ಯನೇ ಅಪ್ಪಾ ಈ ಮನ ನುಡಿಯುತಿದೆ ನೀನು ಇತ್ತ ತೊದಲಿನಲೇ ಜೀವನ ನಡೆಯುತಿದೆ ನೀನು ಕೊಟ್ಟ ಪ್ರೀತಿಯಲೇ ಆಸೆಯ ಗೆಲ್ಲುವ ಶಕ್ತಿಯ ತುಂಬಿ ಕೊಟ್ಟೆ ಒಮ್ಮೆ ನೀ ಎದುರಿಗೆ ಬಾ ಒಂದೇ ಒಂದು ಸಾರಿ ಬಾ atozlyric.com ನಾದವೇ ನಂದಾದರೂ ನಾಡಿಯು ಅಪ್ಪಾ ಖ್ಯಾತಿಯೇ ನಂದಾದರೂ ಸ್ಫೂರ್ತಿಯು ಅಪ್ಪಾ ಗಾಳಿಯೇ ತಾನಾದರೂ ಉಸಿರಲಿ ಅಪ್ಪಾ ತಾರೆಯೇ ತಾನಾದರೂ ಸೂರ್ಯನೇ ಅಪ್ಪಾ ಅಪ್ಪಾ ನನ್ನ ಅಪ್ಪು ಬಾ. Atozlyric.com is now on Facebook , Pinterest , Twitter and Instagram . Follow us and Stay Updated.
About: Appa lyrics in Kannada by Sangeetha Rajeev, music by Sangeetha Rajeev. Includes YouTube video and lyrics in multiple languages.