Vaidyo Narayana Harihi by Vijay Prakash song Lyrics and video
Artist: | Vijay Prakash |
---|---|
Album: | Single |
Music: | Dr. Raghavendra B S |
Lyricist: | Dr. Raghavendra B S |
Label: | Kedambadi Creations |
Genre: | |
Release: | 2021-05-22 |
Lyrics (English)
Vaidyo Narayana Harihi lyrics, ವೈದ್ಯೋ ನಾರಾಯಣ ಹರಿಹಿ the song is sung by Vijay Prakash from Premam Poojyam. Vaidyo Narayana Harihi soundtrack was composed by Dr. Raghavendra B S with lyrics written by Dr. Raghavendra B S. Nanna jeevana nimage samarpana Kai mugivenu o narayana Nimma seveye nija aakarshana Shira baaguveno sankarshana Nanna jeevana nimage samarpana Kai mugivenu o narayana Nimma seveye nija aakarshana Shira baaguveno sankarshana Vaidyo narayana harihi, vaidyo narayana harihi Vaidyo narayana harihi, vaidyo narayana harihi Vaidyo narayana harihi, vaidyo narayana harihi Vaidyo narayana harihi, vaidyo narayana harihi Bhava roga vaidyanu nee Bhava bhayavanu kaleyalu baa Jana seve janaardhana seve Endu saaride shrutigalu Shrutigalu.. Shrutigalu.. Bhava roga vaidyanu nee Bhava bhayavanu kaleyalu baa Jana seve janaardhana seve Endu saaride shrutigalu Shrutigalu.. Shrutigalu.. Manava seveye madhava seveyo Manava seveye madhava seveyo Ninna vyathegalige unte samayavu O vaidyane! Vaidyo narayana harihi, vaidyo narayana harihi Vaidyo narayana harihi, vaidyo narayana harihi Vaidyo narayana harihi, vaidyo narayana harihi Vaidyo narayana harihi, vaidyo narayana harihi Madugattida dugudadali Mananondu bendaru nee Paraseve paratpara seve Endu saagihe bhuviyolu Bhuviyolu.. Bhuviyolu.. Nindare bandaru vandana bhavadi Chinteyu iddaru chintana raagadi Ninna vyategalige unte samayavu O vaidyane Vaidyo narayana harihi, vaidyo narayana harihi Vaidyo narayana harihi, vaidyo narayana harihi Vaidyo narayana harihi, vaidyo narayana harihi Vaidyo narayana harihi, vaidyo narayana harihi. ನನ್ನ ಜೀವನ ನಿಮಗೆ ಸಮರ್ಪಣ ಕೈ ಮುಗಿವೆನು ಓ ನಾರಾಯಣ ನಿಮ್ಮ ಸೇವೆಯೇ ನಿಜ ಆಕರ್ಷಣ ಶಿರ ಬಾಗುವೇನೋ ಸಂಕರ್ಷಣ ನನ್ನ ಜೀವನ ನಿಮಗೆ ಸಮರ್ಪಣ ಕೈ ಮುಗಿವೆನು ಓ ನಾರಾಯಣ ನಿಮ್ಮ ಸೇವೆಯೇ ನಿಜ ಆಕರ್ಷಣ ಶಿರ ಬಾಗುವೇನೋ ಸಂಕರ್ಷಣ ವೈದ್ಯೋ ನಾರಾಯಣ ಹರಿಹಿ, ವೈದ್ಯೋ ನಾರಾಯಣ ಹರಿಹಿ ವೈದ್ಯೋ ನಾರಾಯಣ ಹರಿಹಿ, ವೈದ್ಯೋ ನಾರಾಯಣ ಹರಿಹಿ ವೈದ್ಯೋ ನಾರಾಯಣ ಹರಿಹಿ, ವೈದ್ಯೋ ನಾರಾಯಣ ಹರಿಹಿ ವೈದ್ಯೋ ನಾರಾಯಣ ಹರಿಹಿ, ವೈದ್ಯೋ ನಾರಾಯಣ ಹರಿಹಿ atozlyric.com ಭವ ರೋಗ ವೈದ್ಯನು ನೀ ಭಾವ ಭಯವನು ಕಳೆಯಲು ಬಾ ಜನ ಸೇವೆ ಜನಾರ್ಧನ ಸೇವೆ ಎಂದು ಸಾರಿದೆ ಶ್ರುತಿಗಳು ಶ್ರುತಿಗಳು.. ಶ್ರುತಿಗಳು.. ಭವ ರೋಗ ವೈದ್ಯನು ನೀ ಭಾವ ಭಯವನು ಕಳೆಯಲು ಬಾ ಜನ ಸೇವೆ ಜನಾರ್ಧನ ಸೇವೆ ಎಂದು ಸಾರಿದೆ ಶ್ರುತಿಗಳು ಶ್ರುತಿಗಳು.. ಶ್ರುತಿಗಳು.. ಮಾನವ ಸೇವೆಯೇ ಮಾಧವ ಸೇವೆಯೂ ಮಾನವ ಸೇವೆಯೇ ಮಾಧವ ಸೇವೆಯೂ ನಿನ್ನ ವ್ಯಥೆಗಳಿಗೆ ಉಂಟೆ ಸಮಯವು ಓ ವೈದ್ಯನೇ! ವೈದ್ಯೋ ನಾರಾಯಣ ಹರಿಹಿ, ವೈದ್ಯೋ ನಾರಾಯಣ ಹರಿಹಿ ವೈದ್ಯೋ ನಾರಾಯಣ ಹರಿಹಿ, ವೈದ್ಯೋ ನಾರಾಯಣ ಹರಿಹಿ ವೈದ್ಯೋ ನಾರಾಯಣ ಹರಿಹಿ, ವೈದ್ಯೋ ನಾರಾಯಣ ಹರಿಹಿ ವೈದ್ಯೋ ನಾರಾಯಣ ಹರಿಹಿ, ವೈದ್ಯೋ ನಾರಾಯಣ ಹರಿಹಿ ಮಡುಗಟ್ಟಿದ ದುಗುಡದಲಿ ಮನನೊಂದು ಬೆಂದರು ನೀ ಪರಸೇವೆ ಪರಾತ್ಪರ ಸೇವೆ ಎಂದು ಸಾಗಿಹೆ ಭುವಿಯೋಳು ಭುವಿಯೋಳು.. ಭುವಿಯೋಳು.. ನಿಂದರೆ ಬಂದರು ವಂದನ ಭಾವದಿ ಚಿಂತೆಯೂ ಇದಾರು ಚಿಂತನ ರಾಗದಿ ನಿನ್ನ ವ್ಯತೆಗಳಿಗೆ ಉಂಟೆ ಸಮಯವು ಓ ವೈದ್ಯನೇ! ವೈದ್ಯೋ ನಾರಾಯಣ ಹರಿಹಿ, ವೈದ್ಯೋ ನಾರಾಯಣ ಹರಿಹಿ ವೈದ್ಯೋ ನಾರಾಯಣ ಹರಿಹಿ, ವೈದ್ಯೋ ನಾರಾಯಣ ಹರಿಹಿ ವೈದ್ಯೋ ನಾರಾಯಣ ಹರಿಹಿ, ವೈದ್ಯೋ ನಾರಾಯಣ ಹರಿಹಿ ವೈದ್ಯೋ ನಾರಾಯಣ ಹರಿಹಿ, ವೈದ್ಯೋ ನಾರಾಯಣ ಹರಿಹಿ. Atozlyric.com is now on Facebook , Pinterest , Twitter and Instagram . Follow us and Stay Updated.
About: Vaidyo Narayana Harihi lyrics in Kannada by Vijay Prakash, music by Dr. Raghavendra B S. Includes YouTube video and lyrics in multiple languages.