Badava Rascal (Title Track) by Sanjith Hegde song Lyrics and video
Artist: | Sanjith Hegde |
---|---|
Album: | Single |
Music: | Vasuki Vaibhav |
Lyricist: | Chethan Kumar |
Label: | Anand Audio |
Genre: | Dance |
Release: | 2021-12-18 |
Lyrics (English)
Badava Rascal (Title Track) lyrics, ಬಡವ ರಾಸ್ಕ್ಯಾಲ್ (ಟೈಟಲ್ ಟ್ರ್ಯಾಕ್) the song is sung by Sanjith Hegde from Badava Rascal. Badava Rascal (Title Track) Dance soundtrack was composed by Vasuki Vaibhav with lyrics written by Chethan Kumar. Banda nammoynu Commonnu manuu Preethi hanchovnu Super humannu Mansa kaddoynu Kansa geddoynu Yella kashtanu Jayasi bandonu Friendshippe religionu Friendshippe emotionu Friendshippe solutionu Annuvantha gelaya Salahena kodthirthaane Benhinde ninthirthaane Kashtakke agbarthaane Kuchuku gelaya Welcome oh welcome Oye daari bidayya Welcome oh welcome Baa baro gelaya One and only Badava rascal Badava rascal Badava rascal Bada bada bada Bada bada badava rascal Badava rascal Badava rascal Badava rascal Bada bada bada Bada bada badava rascal Maathu neranudi Drushti benki kidi Jiddig biddaandre Gellothanka bidodilla Jeeva nadunudi Baaro shillehodi Khaki thottu nintre Seve yendu nilloilla Massu styleu Classu smileu Strongu dhillu Baaro thabbinillu Pakka naati Tumba ghaati Kenaki nodi Beesuthane chaati Friendshippe religionu Friendshippe emotionu Friendshippe solutionu Annuvantha gelaya Salahena kodthirthaane Benhinde ninthirthaane Kashtakke agbarthaane Kuchuku gelaya Welcome oh welcome Hachrayya pataaki Welcome are welcome Kushigeradu step haaki One and only Badava rascal Badava rascal Badava rascal Bada bada bada Bada bada badava rascal Badava rascal Badava rascal Badava rascal Bada bada bada Bada bada badava rascal. ಬಂದ ನಿಮ್ಮೊನು ಕಾಮನು ಮ್ಯಾನು ಪ್ರೀತಿ ಹಂಚೋನು ಸೂಪರ್ ಹುಮನ್ನು ಮನ್ಸ ಕದ್ದೋನು ಕದ್ದ ಗೆದ್ದೋನು ಎಲ್ಲಾ ಕಷ್ಟನೂ ಜಯಿಸಿ ಬಂದೋನು ಫ್ರೆಂಡ್ಸ್ ಶಿಪ್ ರಿಲೀಜಿನ್ ಗು ಫ್ರೆಂಡ್ಸ್ ಶಿಪ್ ಎ ಎಮೋಷನ್ ಗು ಫ್ರೆಂಡ್ಸ್ ಶಿಪ್ಪೆ ಸೊಲ್ಯೂಷನ್ ಅನ್ನುವಂತ ಗೆಳೆಯ ಸಲಹೆನಾ ಕೊಡ್ತಿರ್ತಾನೆ ಬೆನ್ನಿಂದೆ ನಿಂತಿರಾತಾನೇ ಕಷ್ಟಕೆ ಆಗ್ತಾ ಇರ್ತಾನೆ ಕುಚುಕು ಗೆಳೆಯ ವೆಲ್ಕಮ್ ವೆಲ್ಕಮ್ ಓಯ್ ದಾರಿ ಬಿಡಯ್ಯ ವೆಲ್ಕಮ್ ವೆಲ್ಕಮ್ ಬಾ ಬಾರೋ ಗೆಳೆಯ atozlyric.com ಆನ್ ಅಂಡ್ ಓನ್ಲಿ ಬಡವ ರಾಸ್ಕ್ಯಾಲ್ ಬಡವ ರಾಸ್ಕ್ಯಾಲ್ ಬಡವ ರಾಸ್ಕ್ಯಾಲ್ ಬಡ ಬಡ ಬಡ ಬಡವ ರಾಸ್ಕ್ಯಾಲ್ ಬಡವ ರಾಸ್ಕ್ಯಾಲ್ ಬಡವ ರಾಸ್ಕ್ಯಾಲ್ ಬಡವ ರಾಸ್ಕ್ಯಾಲ್ ಬಡ ಬಡ ಬಡ ಬಡವ ರಾಸ್ಕ್ಯಾಲ್ ಮಾತು ನೇರ ನುಡಿ ದೃಷ್ಟಿ ಬೆಂಕಿ ಕಿಡಿ ಜಿದಿಗ್ ಬಿದಾನಂದ್ರೆ ಗೆಲ್ಲೋತನಕ ಬಿಡೋದಿಲ್ಲ ಜೀವ ನಾಡು ನುಡಿ ಬಾರೋ ಶಿಳ್ಳೆ ಹೊಡಿ ಕಾಕಿ ತೊಟ್ಟು ನಿಂತ್ರೆ ಸೇವೆ ಎಂದು ನಿಲ್ಲೋದಿಲ್ಲ ಮಾಸು ಸ್ಟೈಲ್ ಕ್ಲಾಸು ಸ್ಟೈಲು ಸ್ಟ್ರಾಂಗು ಧೀಲ್ಲು ಬಾರೋ ತಬ್ಬಿನಲ್ಲೂ ಪಕ್ಕಾ ನಾಟಿ ತುಂಬಾ ಘಾಟಿ ಕೆಣಕಿ ನೋಡಿ ಬೀಸುತ್ತಾನೆ ಚಾಟಿ ಫ್ರೆಂಡ್ಸ್ ಶಿಪ್ ರಿಲೀಜಿನ್ ಗು ಫ್ರೆಂಡ್ಸ್ ಶಿಪ್ ಎ ಎಮೋಷನ್ ಗು ಫ್ರೆಂಡ್ಸ್ ಶಿಪ್ಪೆ ಸೊಲ್ಯೂಷನ್ ಅನ್ನುವಂತ ಗೆಳೆಯ ಸಲಹೆನಾ ಕೊಡ್ತಿರ್ತಾನೆ ಬೆನ್ನಿಂದೆ ನಿಂತಿರಾತಾನೇ ಕಷ್ಟಕೆ ಆಗ್ತಾ ಇರ್ತಾನೆ ಕುಚುಕು ಗೆಳೆಯ ವೆಲ್ಕಮ್ ಒಹ್ ಅಚ್ರಯ್ಯ ಪಟಾಕಿ ಲ್ಕಮ್ ಒಹ್ ಆನ್ ಅಂಡ್ ಓನ್ಲಿ ಬಡವ ರಾಸ್ಕ್ಯಾಲ್ ಬಡವ ರಾಸ್ಕ್ಯಾಲ್ ಆನ್ ಅಂಡ್ ಓನ್ಲಿ ಬಡವ ರಾಸ್ಕ್ಯಾಲ್ ಬಡವ ರಾಸ್ಕ್ಯಾಲ್ ಬಡವ ರಾಸ್ಕ್ಯಾಲ್ ಬಡ ಬಡ ಬಡ ಬಡವ ರಾಸ್ಕ್ಯಾಲ್ ಬಡವ ರಾಸ್ಕ್ಯಾಲ್ ಬಡವ ರಾಸ್ಕ್ಯಾಲ್ ಬಡವ ರಾಸ್ಕ್ಯಾಲ್ ಬಡ ಬಡ ಬಡ ಬಡವ ರಾಸ್ಕ್ಯಾಲ್. Atozlyric.com is now on Facebook , Pinterest , Twitter and Instagram . Follow us and Stay Updated.
About: Badava Rascal (Title Track) lyrics in Kannada by Sanjith Hegde, music by Vasuki Vaibhav. Includes YouTube video and lyrics in multiple languages.